Title : ಸಾಮಾನಜ್ಞಾನ ಮಾದರಿ ಪ್ರಶ್ನೋತ್ತರಗಳು
1. ಚಾರ್‌ಮಿನಾರ್ ಎಲ್ಲಿದೆ?
ಎ, ಅಹಮದಾಬಾದ್
ಬಿ. ಹೈದರಾಬಾದ್
ಸಿ. ದೆಹಲಿ
ಡಿ. ಸಿಕ್ಕಿಂ
File Language : Kannada/English
State : Karnataka
Daily quiz Group minimum 1000 questions @kpsc2019
2. ಭಾರತದ ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯಲಾಗುತ್ತದೆ?
ಎ. ಗೋವಿಂದ್ ವಲ್ಲಬ್ ಪಂತ್
ಬಿ. ಜವಾಹರ್ ಲಾಲ್ ನೆಹರು
ಸಿ. ಸುಭಾಷ್ ಚಂದ್ರ ಬೋಸ್
ಡಿ, ಸರ್ದಾರ್ ವಲ್ಲಭಬಾಯ್ ಪಟೇಲ್
File Format : PDF
3. ಬೆಳಕನ್ನು ಅಥವಾ ಬೆಳಕಿನ ಕಣವನ್ನು ನಿಯಂತ್ರಿಸಿ ನಮಗೆ ಬೇಕಾದಂತೆ ನಿರ್ದೇಶಿಸುವ ಕಾರ್ಯವಿಧಾನದ ಹೆಸರೇನು?
ಎ. ಲೈಟನಿಂಗ್
ಬಿ. ಕಾರ್ಡಿಯೊಲಾಜಿ
ಸಿ. ಸನ್ ಸ್ವಡಿ
ಡಿ. ಪೋಟಾನಿಕ್ಸ್
Number of Pages : link
4. ವಜ್ರವು ಯಾವ ಮೂಲ ವಸ್ತುವಿನಿಂದ ರಚಿತವಾಗಿದೆ?
ಎ. ಆಮ್ಲಜನಕ
ಬಿ, ಜಲಜನಕ
ಸಿ. ಇಂಗಾಲ
ಡಿ. ಸಾರಜನಕ
Editable Text : No
5. ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ಈ ಕೆಳಗಿನವರುಗಳಲ್ಲಿ ಯಾವ ಕನ್ನಡತಿಗೆ ಸ್ಥಾನ ಸಿಕ್ಕಿದೆ?
ಎ. ಲಕ್ಷ್ಮಿ ಪಾರ್ವತಿ
ಬಿ. ಶರ್ಮಿಳಾ ಶರ್ಮಾ
ಸಿ, ಶುಭಲಕ್ಷ್ಮಿ
ಡಿ. ಕರುಣಾ ಜೈನ್
Image Available : Yes
6. ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಪ್ರಥಮ ಬಾರಿಗೆ ಜಿಲೆಟ್ ಧರಿಸಿ ಆಡಿದ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರನ ಹೆಸರೇನು?
ಎ. ಪಾಸೀಂ ಅಕ್ರ
ಬಿ. ಸಾದಿಕ್ ಮಹಮ್ಮದ್
ಸಿ ಇಮ್ರಾನ್ ಖಾನ
ಡಿ, ಹನೀಫ್ ಮಹಮ್ಮದ್
File size Reduced : No
7. ವ್ಯಂಗ್ಯ ಚಿತ್ರ ವಿಭಾಗದಲ್ಲಿ ಕೊರಿಯಾ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಚಿತ್ರಕಾರ ಯಾರು?
ಎ. ಗೋಪಾಲ ಕೃಷ್ಣ
ಬಿ. ಕೃಷ್ಣಾ ಭಟ್
ಸಿ, ಪಿ.ವಿ. ಪಾಂಡುರಂಗರಾವ್
ಡಿ. ಆರ್. ಕೆ. ನಾರಾಯಣ
Cost : Free of cost
8. ಲಾರ್ಡ್ ರಿಫನ್‌ರವರ ಇಲ್ಬರ್ಟ್ ಮಸೂದೆ ಜಾರಿಗೆ ಬಂದದ್ದು ಯಾವಾಗ?
ಎ. 1845
ಬಿ. 1876
ಸಿ. 1760
ಡಿ.1883
9. ದಲಿತ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಜನಿಸಿದ್ದು ಯಾವಾಗ?
ಎ. ಮಾರ್ಚ್ 1890
ಬಿ. ಏಪ್ರಿಲ್ 1891
ಸಿ. ಜೂನ್ 1885
ಡಿ. ನವೆಂಬರ್ 1889
10. ಬರಾಕ್ ಒಬಾಮಾ ಮತ್ತೊಂದು ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದದ್ದು ಯಾವಾಗ?
ಎ, 2012 ನವೆಂಬರ್ 7
ಬಿ. 2013 ಜನವರಿ
ಸಿ, 2013 ಜನವರಿ 9
ಡಿ 2012 ಡಿಸೆಂಬರ್ 30
11. ಈ ಕೆಳಗಿನ ಯಾವ ಆಟಕ್ಕೆ ಸಂಬಂಧಿಸಿದಂತೆ 'ವಿಲಿಯಂ ಕಪ್ ಪ್ರಶಸ್ತಿ' ನೀಡಲಾಗುತ್ತದೆ
ಎ. ಕ್ರಿಕೆಟ್
ಬಿ. ಬಾಸ್ಕೆಟ್‌ಬಾಲ್
ಸಿ, ಟಿಎಸ್
ಡಿ. ಬ್ಯಾಡ್ಮಿಂಟನ್
12. ಮನುಷ್ಯರ ದೇಹದಲ್ಲಿರುವ ಅತಿದೊಡ್ಡ ಅಂಗ ಯಾವುದು?
ಎ. ಹೃದಯ
ಸಿ, ಮೆದುಳು
ಬಿ. ಜಠರ
ಡಿ. ಚರ್ಮ
13. ರಕ್ತ ಪರಿಚಲನೆ ಬಗ್ಗೆ ತಿಳಿಸಿಕೊಟ್ಟ ವಿಜ್ಞಾನಿ ಹೆಸರೇನು?
ಎ. ಹರಗೋವಿಂದ್ ಖುರಾನ್
ಬಿ. ಎಡ್ವರ್ಡ್ ಜೆನ್ನರ್
ಸಿ. ವಿಲಿಯಂ ಹಾರ್ವೆ
ಡಿ, ಗ್ರೆಗರ್ ಮಂಡಲ್
14. ಈ ಕೆಳಗಿನವುಗಳಲ್ಲಿ ಅರುಂಧತಿ ರಾಯ್ ಕೃತಿ ಯಾವುದು?
ಎ. ಗೈಡ್
ಬಿ. ಗಾಡ್ ಆಫ್ ಸ್ಟಾಲ್ ಥಿಂಗ್ಸ್
ಸಿ, ಗೋದಾನ್
ಡಿ, ಗೋಲ್ಡನ್ ಫ್ರೆಶೋಲ್ಡ್
ಉತ್ತರಗಳು: 80-ಬಿ, 81-ಡಿ, 82-ಡಿ, 83-ಸಿ, 84-ಡಿ, 85-ಎ, 86-ಸಿ, 87-ಡಿ, 88-ಬಿ, 89-ಎ, 90-ಬಿ, 91-ಡಿ, 92-ಸಿ, 93-ಬಿ,
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment