Title : ಗಡಿ ರಸ್ತೆ ಸಂಸ್ಥೆಯಲ್ಲಿ ಉದ್ಯೋಗಾವಕಾಶ
ಕ್ರೀಡಾಪಟು, ಮಾಜಿ ಸೈನಿಕ, ಬಿಆರ್ ಇಎಸ್ ಪರ್ಸೋನಲ್, ಸರ್ಕಾರಿ ಸಿಬ್ಬಂದಿ, ಎನ್ಸಿಸಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ವಿಶೇಷ ಅಂಕ ಇದ್ದು, ಆಯ್ಕೆ ಪಕಿಯೆಯ ಅಂತಿಮ ಅಂಕದೊಂದಿಗೆ ಇದರ ಶೇಕಡವಾರು ಅಂಕಗಳನ್ನು ಸೇರಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಎಸ್ಸಿ, ಎಸ್ಟಿ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 50 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಹಾಗೂ ಪ್ರಮಾಣಪತ್ರಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಇರತಕ್ಕದ್ದು ಎಂದು ತಿಳಿಸಲಾಗಿದೆ.
File Language : Kannada/English
State : Karnataka
Daily quiz Group minimum 1000 questions @kpsc2019
ಮಲ್ಟಿ ಸ್ಕಿಲ್ಡ್ ವರ್ಕರ್ (ಮೆಸನ್)- 147
ಮೆಟ್ರಿಕ್ಯುಲೇಷನ್ ಜತೆ ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್ ಸ್ಟಿಟ್ಯೂಟ್/ ಇಂಡಸ್ಟ್ರಿಯಲ್ ಟ್ರೇಡ್ ಸರ್ಟಿಫಿಕೇಷನ್ / ನ್ಯಾಷನಲ್ ಕೌನ್ಸಿಲ್ ಫಾರ್ ಟ್ರೇನಿಂಗ್/ ಸ್ಟೇಟ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೇನಿಂಗ್ನಿಂದ ಬಿಲ್ಡಿಂಗ್ ಕನ್ಸ್ಟಕ್ಷನ್/ ಬಿಕ್ಸ್ ಮೆಸನ್ ಕೋರ್ಸ್ ಮಾಡಿರಬೇಕು ಅಥವಾ ಡಿಫೆನ್ಸ್ ಸರ್ವಿಸ್ ರೆಗ್ಯುಲೇಷನ್ಸ್ನ ಕ್ಲಾಸ್2 ಉತ್ತೀರ್ಣರಾಗಿರಬೇಕು.
File Format : PDF
ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ಇದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 26, ಎಸ್ಸಿಗೆ 30, ಎಸ್ಪಿಗೆ 15, ಇತರ ಹಿಂದುಳಿದ ವರ್ಗಕ್ಕೆ 56 (17 ಬ್ಯಾಕ್ ಲಾಗ್ ಸ್ಥಾನಗಳು), ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 20 ಸ್ಥಾನ ಮೀಸಲಿರಿಸಲಾಗಿದೆ.
Number of Pages : link
ಮಲ್ಟಿ ಸಿಲ್ಸ್ ವರ್ಕರ್ (ನರ್ಸಿಂಗ್ ಅಸಿಸ್ಟೆಂಟ್) -155
ದ್ವಿತೀಯ ಪಿಯುಸಿಯನ್ನು ಬಯಾಲಜಿ ವಿಷಯದೊಂದಿಗೆ ಉತ್ತೀರ್ಣರಾಗಿದ್ದು, ನರ್ಸಿಂಗ್ ಅಥವಾ ನರ್ಸಿಂಗ್ ಮಿಡ್ವೈಫರಿ (ಎಎನ್ಎಂ) ಪ್ರಮಾಣಪತ್ರ ಅಥವಾ ನರ್ಸಿಂಗ್/ಫಾರ್ಮಸಿಯಲ್ಲಿ ತತ್ಸಮಾನ ವಿದ್ಯಾರ್ಹತೆ/ ಪ್ರಮಾಣಪತ್ರ ಹೊಂದಿರಬೇಕು. ಅಥವಾ ಆರ್ಮಡ್ ಪೋರ್ಸಸ್ ಮೆಡಿಕಲ್ ಸರ್ವಿಸಸ್ ಜನರಲ್ ರಿಸರ್ವ್ ಇಂಜಿನಿಯರ್ ಪೋರ್ಸ್ ಟ್ರೇನಿಂಗ್ ಸ್ಕೂಲ್ನಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಕೋರ್ಸ್ ಮಾಡಿರಬೇಕು. ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗೆ 56 ಸ್ಥಾನ, ಎಸ್ಸಿಗೆ 26, ಎಸ್ಟಿಗೆ 13, ಇತರ ಹಿಂದುಳಿದ ವರ್ಗಕ್ಕೆ 44, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 35 ಸ್ಥಾನ ಮೀಸಲಿರಿಸಲಾಗಿದೆ.
Password Protected : No
ಹುದ್ದೆಗಳ ಸಂಖ್ಯೆ ಆಧರಿಸಿ ಪ್ರತಿ
ಪ್ರಕ್ರಿಯೆ ಮೀಸಲಾತಿಯನ್ನೂ ಗಣನೆಗೆ ತೆಗೆದುಕೊಂಡು
1:10ರ ಅನುಪಾತದಲ್ಲಿ ಮೆರಿಟ್ ಆಧಾರದಲ್ಲಿ ಶಾರ್ಟ್ಲಿಸ್ಟ್ ಮಾಡಲಾಗುವುದು. ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಪ್ರಾಕ್ಟಿಕಲ್/ ಟ್ರೇಡ್ ಪರೀಕ್ಷೆ ಮಲ್ಟಿ ಸ್ಕಿಲ್ ನಡೆಸಿ ವಯಸ್ಸು ಹಾಗೂ ವೃತ್ತಿ ಅನುಭವ ಆಧರಿಸಿ ಆಯ್ಕೆ ಮಾಡಲಾಗುವುದು. ನಂತರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗುವುದು. ಲಿಖಿತ ಪರೀಕ್ಷೆಗೆ ಸಂಬಂಧಿಸಿದ ಪಠ್ಯದ ವಿವರವನ್ನು ಅಧಿಸೂಚನೆಯಲ್ಲಿ
ನೀಡಲಾಗಿದೆ.
Download Link Available : Yes
ಭಾರತದ ಅಭ್ಯರ್ಥಿಗಳ ಎತ್ತರ 157 ಸೆಂ.ಮೀ., ಎದೆ ಸುತ್ತಳತೆ 75 ಸೆಂ.ಮೀ., ತೂಕ 50 ಕೆಜಿ ಇದ್ದು, ದೃಷ್ಟಿ 6/12 ಇರಬೇಕು. 10 ನಿಮಿಷದಲ್ಲಿ ಒಂದು ಮೈಲಿ ಓಡುವ ಸಾಮರ್ಥ್ಯ ಹೊಂದಿರಬೇಕು.
Password : No
ಅರ್ಜಿ ಸಲ್ಲಿಸಲು ಕೊನೇ ದಿನ: 24.5.2022
For Personal Use Only
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment