Sunday, April 24, 2022

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶೋತ್ತರ

  KSPGK       Sunday, April 24, 2022
Title : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶೋತ್ತರ





1) ಯಾವ ಕ್ಷೇತ್ರದಲ್ಲಿನ ಸಾಧನೆಗಾಗಿ ಸಖರೋವ್ ಪುರಸ್ಕಾರ ನೀಡಲಾಗುತ್ತಿದೆ?

ಎ) ಜಲ ಸಂರಕ್ಷಣೆ

ಬಿ) ಮಾನವ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ 

ಸಿ) ಜೀವ ವಿಜ್ಞಾನ

ಡಿ) ಸಣ್ಣ ಕೈಗಾರಿಕೆಗಳು


File Language : Kannada/English


State : Karnataka


Daily quiz Group minimum 1000 questions @kpsc2019


2) ಇತ್ತೀಚೆಗೆ ಸುದ್ದಿಯಲ್ಲಿದ್ದ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಕೇಂದ್ರ ಕಚೇರಿ ಎಲ್ಲಿದೆ? 

ಎ) ಜನವಾ

ಬಿ) ನ್ಯೂಯಾರ್ಕ್

ಸಿ) ಸ್ಟಾಕ್‌ಹೋಮ್

ಡಿ) ಪ್ಯಾರಿಸ್

File Format : PDF




3) 'ಕ್ಲೀನ್' ಸೀಸ್' (ಸ್ವಚ್ಛ ಸಮುದ್ರಗಳ) ಕಾರ್ಯಕ್ರಮಕ್ಕೆ ಜಗತ್ತಿನ ಎಲ್ಲಾ ದೇಶಗಳು ಬದ್ಧತೆ ತೋರಬೇಕೆಂದು ವಿಶ್ವಸಂಸ್ಥೆಯ ಪರಿಸರ ಸಂಸ್ಥೆ ಜಾಗತಿಕ ಸಮುದಾಯಕ್ಕೆ ಕರೆ ನೀಡಿದೆ. ಸ್ವಚ್ಛ ಸಮುದ್ರಗಳ ಕಾರ್ಯಕ್ರಮಕ್ಕೆ ವಿಶ್ವಸಂಸ್ಥೆ ಯಾವಾಗ ಚಾಲನೆ
ನೀಡಿತ್ತು?

ಎ) 2017 ಫೆಬ್ರವರಿ

ಬಿ) 2016 ನವೆಂಬರ್

ಸಿ) 2018 ಏಪ್ರಿಲ್‌

ಡಿ) 2019 ಜನವರಿ

Number of Pages : link


4) ಯಾವ ನಾಲ್ಕು ದೇಶಗಳ ಪ್ರದೇಶ 'ಹಾರ್ನ್ ಆಫ್ ಆಫ್ರಿಕಾ' ಎನಿಸಿದೆ?

ಎ) ತಾಂಜಾನಿಯಾ, ಕೀನ್ಯಾ, ಉಗಾಂಡಾ, ಬ್ಯಾಂಡಾ

ಬಿ) ಬೆನಿನ್, ಬರ್ಕಿನಾ ಫಾಸೊ, ಗಾಂಬಿಯಾ, ಘಾನಾ

ಸಿ) ಜಿಬೌತಿ, ಇಥಿಯೋಪಿಯಾ, ಎರಿಟ್ರಿಯಾ,
ಸೋಮಾಲಿಯಾ 

ಡಿ) ದಕ್ಷಿಣ ಆಫ್ರಿಕಾ, ಸ್ವಾಜಿಲ್ಯಾಂಡ್, ಲೆಸೆಥ್, ನಮಿಬಿಯ

Editable Text : No


(5) ಇತ್ತೀಚೆಗೆ ಮಾಸ್ತಿ ಕಾದಂಬರಿ ಪುರಸ್ಕಾರ-2021ಕ್ಕೆ 'ಬೂಬರಾಜ ಸಾಮ್ರಾಜ್ಯ' ಕೃತಿ ಆಯ್ಕೆಯಾಯಿತು. ಇದನ್ನು ಬರೆದವರು ಯಾರು?

ಎ) ಎಸ್.ಆರ್.ವಿಜಯಶಂಕರ 

ಬಿ) ಎಂ.ಎಸ್.ಆಶಾದೇವಿ

ಸಿ) ಜನಾರ್ದನ ಭಟ್

ಡಿ) ನಲ್ಲೂರು ಪ್ರಸಾದ್‌

Image Available : Yes


6) ಇತ್ತೀಚೆಗೆ ಬಿಡುಗಡೆಯಾದ 'ಚಳವಳಿಯ ಹಾಡುಗಳು' ಪುಸ್ತಕ ಬರೆದವರು ಯಾರು?

ಎ) ನಟರಾಜ್ ಹುಳಿಯಾರ್, 

ಬಿ) ಕೆ.ಷರೀಫಾ

ಸಿ) ಡಾ.ಎಚ್‌.ದಂಡಪ್ಪ

ಡಿ) ಬರಗೂರು ರಾಮಚಂದ್ರಪ್ಪ

File size Reduced : No


7) ಕರ್ನಾಟಕ ರಾಜ್ಯ ಸರ್ಕಾರ ಯಾವ ನೀತಿ ರೂಪಿಸಲು ಡಾ.ಆರ್‌.ಬಾಲಸುಬ್ರಹ್ಮಣಂ ನೇತೃತ್ವದಲ್ಲಿ ಹದಿಮೂರು ಸದಸ್ಯರ ಸಮತಿ ರಚಿಸಿದೆ?

ಎ) ರಾಜ್ಯ ಪಶುಸಂಗೋಪನ ನೀತಿ

ಬಿ) ರಾಜ್ಯ ಯುವ ನೀತಿ

ಸಿ) ರಾಜ್ಯ ಕ್ರೀಡಾ ನೀತಿ

ಡಿ) ರಾಜ್ಯ ನೀರಾವರಿ ನೀತಿ

Cost : Free of cost


8) ಬಂದರು ಸಂಬಂಧಿತ ಮಾಹಿತಿಗಳಲ್ಲಿನ ಪಾರದರ್ಶಕತೆಯನ್ನು ಉತ್ತೇಜಿಸಲು ಕೇಂದ್ರ ಶಿಪ್ಪಿಂಗ್ ಸಚಿವಾಲಯ ಯಾವ ಅಪ್ ಅಭಿವೃದ್ಧಿಪಡಿಸಿದೆ?

ಎ) ಭಾರತ್‌ಪೋರ್ಟ್

ಬಿ) ಮೈಪೋರ್ಟ್

ಸಿ) ಅಪ್ನಾ ಬಂದರ್

ಡಿ) ಹಮಾರಾ ಡಾಕ್





9) .ಕೆಳಗಿನವುಗಳಲ್ಲಿ ಯಾವ ರಾಕೆಟ್ ಅಥವಾ ಉಡಾವಕಾ ವಾಹಕದ ಮೂಲಕ 'ಡೀಪ್ ಸ್ಪೇಸ್ ಅಟಾಮಿಕ್ ಕ್ಲಾಕ್' ಅನ್ನು ಉಡಾವಣೆಗೊಳಿಸಲಾಗಿತ್ತು?

ಎ) ಫಾಲ್ಕನ್ ಹೆವಿ

ಬಿ) ಕ್ಯೂಬೆಕ್

ಸಿ) ಆರ್ಟೆಮಿಸ್ 

ಡಿ) ಒಲಯನ್


10) .ಜೀನ್-ಎಡಿಟಿಂಗ್ ಅನ್ನು ಉಲ್ಲೇಖಿಸಿ, ಈ ಕೆಳಗಿನ
ಹೇಳಿಕೆಗಳನ್ನು ಪರಿಗಣಿಸಿ:

1. ಇದು ಒಂದು ಜೀವಿಯ ಡಿಯೋಕ್ಷಿ-ರೈಬೋನ್ಯೂಕ್ಲಿಕ್ ಆಮ್ಲವನ್ನು (ಡಿಎನ್‌ಎ) ಬದಲಾಯಿಸುವ ಸಾಮರ್ಥ್ಯ ವನ್ನು ಹೊಂದಿರುವ ತಂತ್ರಜ್ಞಾನವಾಗಿದೆ.

2. ಇದು ಜೀನೋಮ್‌ನಲ್ಲಿನ ನಿರ್ದಿಷ್ಟ ಸ್ಥಳಗಳಲ್ಲಿ ಆನುವಂಶಿಕ ವಸ್ತುಗಳನ್ನು ಸೇರಿಸಲು, ತೆಗೆದುಹಾಕಲು ಅಥವಾ ಬದಲಾಯಿಸಲು ಅನುವು ಮಾಡಿಕೊಡುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

ಎ) 1 ಮಾತ್ರ

ಬಿ) 2 ಮಾತ್ರ

ಸಿ) 1 ಮತ್ತು 2

ಡಿ) ಯಾವುದು ಅಲ್ಲ.



11) ಅಟಲ್ ಇನ್ನೋವೇಶನ್ ಮಿಷನ್ ಅನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 

I. ದೇಶಾದ್ಯಂತ ನಾವೀನ್ಯತೆ ಮತ್ತು ಉದ್ಯಮಶೀಲತೆ
ಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.

 2, ಇದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಆರಂಭಿಸಿದ ಉಪಕ್ರಮವಾಗಿದೆ. ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿ?

ಎ) 1 ಮಾತ್ರ

ಬಿ) 2 ಮಾತ್ರ

ಸಿ) 1 ಮತ್ತು 2

ಡಿ) ಯಾವುದು ಅಲ್ಲ

12) ಹೈಡೋಗ್ರಾಫಿ ಕೆಳಗಿನವುಗಳಲ್ಲಿ ಯಾವುದರ ಅಧ್ಯಯನ ವಾಗಿದೆ?

ಎ) ಮಣ್ಣುಗಳು

ಬಿ) ಶಿಲ್ಪ ಕೆತ್ತನೆ

ಸಿ) ಕಾಡಿನ ಮರಗಳು

ಡಿ) ಜಲ ಪ್ರದೇಶಗಳು




ಉತ್ತರಗಳು: 1-ಬಿ, 1-ಡಿ, 3-ಎ, 4-ಡಿ. 5–ಸಿ, 6–ಡಿ, 7-ಬಿ, 8-ಬಿ. 9-ಎ, 10-ಸಿ. 11-ಎ, 12-ಡಿ



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶೋತ್ತರ

Previous
« Prev Post

No comments:

Contact Us

Name

Email *

Message *

Pages

Educational

gk