Wednesday, April 27, 2022

2nd PUC Kannada-2021,Model Question Paper

  KSPGK       Wednesday, April 27, 2022
Title : 2nd PUC Kannada-2021,Model Question Paper





1. ರಾವಣ ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ?

ಉ. ರಾವಣನು ಅಂತಿಮವಾಗಿ ಯುದ್ಧದಲ್ಲಿ ಎರಡೂ ಕಡೆಯ ಸೇನೆಗಳು ತನ್ನ ಪರಾಕ್ರಮವನ್ನು ಕಂಡು ಹೊಗಳುವಂತೆ ಯುದ್ಧಮಾಡಿ, ರಾಮ-ಲಕ್ಷ್ಮಣರನ್ನು ರಥ ಹೀನರನ್ನಾಗಿ ಮಾಡಿ, ಸೆರೆಗೈದು ತಂದು ಅನಂತರ ಸೀತೆಯನ್ನು ರಾಮನಿಗೆ ಒಪ್ಪಿಸುತ್ತೇನೆ ಎಂಬ ನಿರ್ಧಾರಕ್ಕೆ ಬಂದನು.

File Language : Kannada/English


State : Karnataka


Daily quiz Group minimum 1000 questions @kpsc2019


2. ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಏನು ಮಾಡುತ್ತಾನೆ?

ಉ. ಹೆಂಡತಿಯ ಮಾನರಕ್ಷಣೆಯ ಪ್ರಶ್ನೆ ಬಂದಾಗ ಗಂಡನು ಏಕಾಂಗಿಯಾಗಿ ಶತ್ರುಗಳೊಂದಿಗೆ ಕಾದಾಡುತ್ತಾನೆ, ಇಲ್ಲವೆ ತಾನೂ ಸಾವಿಗೆ ಶರಣಾಗುತ್ತಾನೆ ಎಂದು ಬ್ರೌಪದಿ ಹೇಳುತ್ತಾಳೆ.

File Format : PDF




3. ಶುಚಿ ಮತ್ತು ಸ್ವಾದಗಳನ್ನು ಕುರಿತು ಸೋಮನಾಥನ ಅಭಿಪ್ರಾಯಗಳೇನು?

ಉ. ನಿರ್ಮಲವಾದ ಮನಸ್ಸನ್ನು ಹೊಂದುವುದೇ ನಿಜವಾದ ಶುಚಿತ್ವ, ಬೇವಿನ ಫಲವನ್ನು ಬೆಲ್ಲದ ಪಾನಕದಲ್ಲಿ ಅದ್ದಿದ ಮಾತ್ರಕ್ಕೆ ಅದು ಸಿಹಿಯಾಗುವುದಿಲ್ಲ, ಕಹಿಗುಣವೆಂದೂ ಸಿಹಿಯ ಸ್ವಾದ ಹೊಂದುವುದಿಲ್ಲವೆಂಬುದು ಸೋಮನಾಥನ ಅಭಿಪ್ರಾಯವಾಗಿದೆ.


Number of Pages : link


4. ಹಡೆದ ತಂದೆ-ತಾಯಿಯರ ಮಹತ್ವ ತಿಳಿಸಿರಿ.

ಉ. ಉಂಗುರ, ಉಡುದಾರ ಹಾಳಾದರೆ ಸರಿಪಡಿಸಿಕೊಳ್ಳಬಹುದು, ಅಥವಾ ಹೊಸದನ್ನು ತೆಗೆದುಕೊಳ್ಳಬಹುದು. ಆದರೆ ತಂದೆತಾಯಿಯರನ್ನು ಕಳೆದುಕೊಂಡರೆ ಮತ್ತೆ ಪಡೆಯಲಾಗುವುದಿಲ್ಲ. ಎಂದು ಜನಪದರು ಸಾರಿದ್ದಾರೆ.

Editable Text : No


5. ಬೆಳಕು-ಬೇಟೆಗಾರ ಹೇಗೆ ಬರುತ್ತಾನೆ?

ಉ. ಮೂಡಣಕ್ಕೆ ಕಣ್ಣು ತೆರೆಯಿಸಿ, ನಕ್ಷತ್ರಗಳನ್ನು ಜಾರಿಸಿ, ಕತ್ತಲೆಯನ್ನು ಸರಿಸಿ, ಬಾನಿಗೆ ಹೊಸ ಬಣ್ಣವನ್ನು P ನೀಡಿ, ಗುಡಿ ಗೋಪುರಕ್ಕೆ ಬಲೆ ಬೀಸಿ ಬೆಳಕು ಬೇಟೆಗಾರ ಬರುತ್ತಾನೆ.


Image Available : Yes


6. ಬ್ರಿಟಿಷರು ಬರುವ ಮೊದಲು ವಾಲ್‌ ರೈ ಹೇಗಿತ್ತು?

ಉ. ಬ್ರಿಟಿಷರು ಬರುವ ಮೊದಲು ವಾಲ್‌ಪರೆ ಜಗತ್ತಿಗೆ ಅಜ್ಞಾತಮಯವಾಗಿ ಉಳಿದಿತ್ತು. ಗಗನಚುಂಬಿ ಮರಗಳ ಮೇಲ್ಬಾವಣಿ ಭೇದಿಸಿ ಭೂಮಿಯ ಮೇಲೆ ತಲುಪುವ ಸೂರ ಕಿರಣಗಳು ಸೆಣಸುವಷ್ಟು ದಟ್ಟವಾದ ಅರಣ್ಯವಿತ್ತು.

File size Reduced : No


7. ಸೀತಾಳ ಓದುವ ಆಸಕ್ತಿ ಹೇಗಿತ್ತು?

ಉ. ಸೀತಾಳಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಎಸ್.ಎಸ್.ಎಲ್.ಸಿ. ಯಲ್ಲಿ ಎಲ್ಲಾ ವಿಷಯಗಳಲ್ಲೂ ಫೇಲ್ ಆದಳು ಮತ್ತೆ ಪರೀಕ್ಷೆ ಕಟ್ಟುವ ಗೋಜಿಗೆ ಹೋಗದೆ ಮಾರ್ಕೆಟ್, ಸಿನಿಮಾ ಎಂದು ಗೆಳತಿಯರೊಡನೆ ಸುತ್ತಾಡುತ್ತಿದ್ದಳು.



Cost : Free of cost


8. ಕುದುಪನಿಗೆ ಹನಿಗಣ್ಣಾಗಲು ಕಾರಣವೇನು?

ಹೊಳೆಯ ಹೊಳಿನಲ್ಲಿಸಿಕ್ಕಿದ ಬೆಳ್ಳಿಲೋಟವನ್ನು ಕುದುಪನಿಗೆ 'ಈ ಲೋಟದಿಂದಾಗಿ ತಾನಷ್ಟೆ ಅಪಮಾನದ ಮಾತುಗಳನ್ನು ಧಣಿಗಳ ಪತ್ನಿಯ ಕೊಳಕು ಬಾಯಿಂದ ಕೇಳಿ ಬಿಟ್ಟೆ ಎಂದು ಹನಿಗಣ್ಣಾಯಿತು.




9. ಆನೆ ಸಾಕುವುದರ ಬಗ್ಗೆ ಜನರ ನಂಬಿಕೆ ಏನಾಗಿತ್ತು?

ಉ. ಆನೆ ಸಾಕುವುದೆಂದರೆ ಎಲೆಕ್ಷನ್‌ಗೆ ನಿಂತಹಾಗೆ ಮನೆ ಮಠ ಸಂಪೂರ್ಣ ಹಾಳುಮಾಡಿಕೊಂಡು ಹೆಂಡತಿ ಮಕ್ಕಳ ಬಾಯಿಗೆ ಮಣ್ಣು ಹಾಕುವ ಕ್ಷಿಪ್ರ ಮಾರ್ಗ ಎಂಬುದು ಜನರ ನಂಬಿಕೆಯಾಗಿತ್ತು.

Education






Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading 2nd PUC Kannada-2021,Model Question Paper

Previous
« Prev Post

No comments:

Contact Us

Name

Email *

Message *

Pages

Educational

gk