Saturday, April 23, 2022

ದೇಶದಲ್ಲಿ ಹೆಚ್ಚಿದ ಉದ್ಯೋಗ ಸೃಷ್ಟಿ

  KSPGK       Saturday, April 23, 2022
Title : ದೇಶದಲ್ಲಿ ಹೆಚ್ಚಿದ ಉದ್ಯೋಗ ಸೃಷ್ಟಿ




ಭಾರತದಲ್ಲಿ ಕಳೆದ ಮಾರ್ಚ್‌ನಲ್ಲಿ ಭಾಉದ್ಯೋಗ ಸೃಷ್ಟಿಯಲ್ಲಿ ಶೇ.4ರಷ್ಟು ಬೆಳವಣಿಗೆ ದಾಖಲಾಗಿದೆ. ಕೋಡ್-19 ನಿರ್ಬಂಧಗಳು ಸಡಿಲವಾಗಿರುವ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಗಣನೀಯ ಚೇತರಿಕೆಯಾಗಿದ್ದು, ಜತೆಗೆ ಉದ್ಯೋಗಾವ ಕಾಶಗಳೂ ಸೃಷ್ಟಿಯಾಗುತ್ತಿವೆ ಎಂದು ಮಾನ್ಸ್ಟರ್ ಎಂಪ್ಲಾಯ್‌ಮೆಂಟ್ ಇಂಡೆಕ್ಸ್‌ ತಿಳಿಸಿದೆ.


File Language : Kannada/English


State : Karnataka


Daily quiz Group minimum 1000 questions @kpsc2019


ಮಾಸಿಕ ಹೋಲಿಕೆಯಲ್ಲಿ ನೇಮಕಾತಿ ಯಲ್ಲಿ ಶೇ.2.4ರಷ್ಟು ಇಳಿಕೆಯಾಗಿದ್ದರೂ, ವಾರ್ಷಿಕ ಶುಲನೆಯಲ್ಲಿ ಏರಿಕೆ ಕಂಡು ಬಂದಿದೆ.

ವಾರ್ಷಿಕ ಅಫೈಸಲ್ ಪ್ರಕ್ರಿಯೆಗಳೂ ಈ ವರ್ಷ ಸಕಾರಾತ್ಮಕವಾಗಿವೆ ಎಂದು ವರದಿ ತಿಳಿಸಿದೆ. ಸಮೀಕ್ಷೆ ನಡೆಸಿದ 13 ನಗರಗಳ ಪೈಕಿ 11ರಲ್ಲಿ ಕಳೆದ ಮಾರ್ಚ್‌ನಲ್ಲಿ ಆನ್‌ಲೈನ್ ನೇಮಕಾತಿ ಚಟುವಟಿಕೆ ಚೇತರಿಸಿತ್ತು. ಎಲ್ಲ ಮೆಟ್ರೋಗಳಲ್ಲೂ ಎರಡಂಕಿ ಬೆಳವಣಿಗೆ ದಾಖಲಾಗಿದೆ. ಕೋವಿಡ್-19 ಪೀಡಿತ ಕಳೆದ 2 ವರ್ಷಗಳಲ್ಲಿ ಭಾರತದ ಆರ್ಥಿಕ ಹಿನ್ನಡೆ ಅನುಭವಿಸಿತ್ತು.

File Format : PDF




ಹಲವು ಸವಾಲುಗಳನ್ನು ಎದುರಿಸಿದ ನಂತರ ಇದೀಗ 2020ರ ಕೋಂಡ್ ಪೂರ್ವ ಮಟ್ಟಕ್ಕೆ ಹೋಲಿಸಿದರೆ ನೇಮಕಾತಿ ಪ್ರಮಾಣದಲ್ಲಿ ಶೇ.6ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಮಾಸ್ಟರ್‌ ಡಾಟ್ ಕಾಮ್‌ನ ಸಿಇಒ ಶೇಖರ್ ಗಿರೀಶ್ ತಿಳಿಸಿದ್ದಾರೆ.


Number of Pages : link


ಉದ್ಯೋಗ ಸೃಷ್ಟಿಯಲ್ಲಿ ಮಾರ್ಚ್‌ನಲ್ಲಿ ಮುಂಬಯಿ (ಶೇ.21) ಮುಂಚೂಣಿಯಲ್ಲಿತ್ತು. ಕೊಯಮುತ್ತೂರು (ಶೇ.20), ಚೆನ್ನೈ ಮತ್ತು ಹೈದರಾಬಾದ್ (ಶೇ.16) ನಂತರದ ಸ್ಥಾನ ಗಳಲ್ಲಿವೆ, ಇ-ನೇಮಕಾತಿಯಲ್ಲಿ ಬೆಂಗಳೂರು (ಶೇ.15) ಸಕಾರಾತ್ಮಕ ಟ್ರೆಂಡ್ ಉಳಿಸಿಕೊಂಡಿದೆ. ಪುಣ್ (ಶೇ.12), ಎಲ್ಲಿ ನಂತರದ ಸ್ಥಾನಗಳಲ್ಲಿದೆ. ಎಂದು ಸಮೀಕ್ಷೆ ತಿಳಿಸಿದೆ.


Editable Text : No


ಕೋವಿಡ್-19 ಪ್ರಕರಣಗಳು ಇಳಿಮುಖವಾದ ಬಳಿಕ ಕಾರ್ಪೋರೇಟ್ ಕಂಪನಿಗಳು ಮನೆಯಿಂದ ಕೆಲಸ ಮಾಡುತ್ತಿದ್ದು ಉದ್ಯೋಗಿಗಳಿಗೆ ಕಚೇರಿಗೆ ಮರಳಲು ಸೂಚಿಸಿದ್ದರೂ, ಇತ್ತೀಚಿನ ಸಮೀಕ್ಷೆಯ ಪ್ರಕಾರ ಶೇ.62ಕ್ಕೂ ಹೆಚ್ಚು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಉತ್ಸುಕರಾಗಿದ್ದಾರೆಯೇ ವಿನಃ ಕಚೇರಿಗೆ ಮರಳಲು ಆಸಕ್ತಿ ತೋರುತ್ತಿಲ್ಲ..

Image Available : Yes


ಮನೆಯಿಂದ ಕಚೇರಿಗೆ ಪ್ರಯಾಣಕ್ಕೆ ತಗಲುವ ಸಮಯ, ಹಣದ ವೆಚ್ಚ ಆರೋಗ್ಯ ಮತ್ತು ಸುರಕ್ಷತೆ ಹಾಗೂ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಕುಟುಂಬದ ಜತೆಗೆ ಕಾಲ  ಕಳೆಯಲು ಸಮಯ ಸಿಗುವುದರಿಂದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯ ಪ್ರಕಾರ ಕೇವಲ ಶೇ.28 ಉದ್ಯೋಗಿಗಳು ಮಾತ್ರ ಕಚೇರಿಗೆ ಕೆಲಸಕ್ಕೆ ಮರಳುವ ಉತ್ಸಾಹ ತೋರಿದ್ದಾರೆ. ಶೇ.10 ಮಂದಿ ಕಾಯಂ ಆಗಿ ಮನೆಯಿಂದಲೇ ಕೆಲಸ ಅಗತ್ಯ ಎಂದಿದ್ದಾರೆ.

File size Reduced : No


Password : No


Cost : Free of cost


For Personal Use Only





Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ದೇಶದಲ್ಲಿ ಹೆಚ್ಚಿದ ಉದ್ಯೋಗ ಸೃಷ್ಟಿ

Previous
« Prev Post

No comments:

Contact Us

Name

Email *

Message *

Pages

Educational

gk