Sunday, April 17, 2022

PDO QUESTION PEPAR

  KSPGK       Sunday, April 17, 2022
Title : PDO QUESTION PEPAR





51. AAY ಎಂದರೆ

(ಎ) ಅಂಬೇಡ್ಕರ್ ಆರೋಗ್ಯ ಯೋಜನೆ

(ಬಿ) ಅಟಲ್ ಆಶ್ರಯ ಯೋಜನೆ

(ಸಿ) ಅಂತ್ಯೋದಯ ಅನ್ನ ಯೋಜನೆ 

(ಡಿ) ಅಟಲ್ ಆರೋಗ್ಯ ಯೋಜನೆ


File Language : Kannada/English


State : Karnataka


Daily quiz Group minimum 1000 questions @kpsc2019


52. ಒಂದು ಗ್ರಾಮ ಪಂಚಾಯಿತಿಗೆ
ಆಡಳಿತಾಧಿಕಾರಿಯನ್ನು ನೇಮಿಸಬಹುದಾದ ಗರಿಷ್ಠ
ಅವಧಿಯು

(ಎ) ಮೂರು ತಿಂಗಳುಗಳು

(ಬಿ) ಆರು ತಿಂಗಳುಗಳು

(ಸಿ) ಒಂಭತ್ತು ತಿಂಗಳುಗಳು

(ಡಿ) ಹನ್ನೆರಡು ತಿಂಗಳುಗಳು


File Format : PDF




53. ತಾಲ್ಲೂಕು ಪಂಚಾಯಿತಿಯಲ್ಲಿರುವ ಸ್ಥಾಯಿ ಸಮಿತಿಗಳ ಸಂಖ್ಯೆಯು

(ಎ) 6

(ಬಿ) 5

(ಸಿ) 4

(ಡಿ) 3

Number of Pages : link


54. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರಿಗೆ ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯತ್ವದಲ್ಲಿ ನೀಡಲಾಗುವ ಮೀಸಲು ಪ್ರಮಾಣವು ಕ್ರಮವಾಗಿ

(ಎ) ಪರಿಶಿಷ್ಟ ಜಾತಿಯವರಿಗೆ - 16% ಪರಿಶಿಷ್ಟ ಪಂಗಡದವರಿಗೆ -2%

(ಬಿ) ಪರಿಶಿಷ್ಟ ಜಾತಿಯವರಿಗೆ - 15% ಪರಿಶಿಷ್ಟ ಪಂಗಡದವರಿಗೆ -3%

(ಸಿ) ಪಂಚಾಯಿತಿಯ ಒಟ್ಟು ಜನಸಂಖ್ಯೆಯಲ್ಲಿರುವ ಅವರ ಜನಸಂಖ್ಯೆಯ ಪ್ರಮಾಣಕ್ಕೆ

(ಡಿ) ರಾಜ್ಯ ಚುನಾವಣಾ ಅಧಿಕಾರಿ ನಿರ್ಧರಿಸಿದಂತೆ


Editable Text : No


55.ಗ್ರಾಮ ಪಂಚಾಯಿತಿಯಲ್ಲಿರದ ಆದರೆ ಜಿಲ್ಲಾಪಂಚಾಯಿತಿಯಲ್ಲಿರುವ ಇಬ್ಬರು ವಿಶೇಷ ಅಧಿ
ಕಾರಿಗಳೆಂದರೆ

(ಎ) ಮುಖ್ಯ ಯೋಜನಾ ಅಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ

(ಬಿ) ಮುಖ್ಯ ಪ್ರಾಜೆಕ್ಟ್ ಅಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ

(ಸಿ) ಮುಖ್ಯ ಕಾರ್ಯಕ್ರಮಾಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ

(ಡಿ) ಮುಖ್ಯ ಖಾಸಗಿ ಅಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ

Image Available : Yes


56. ಒಂದು ಪಂಚಾಯಿತಿ ವಿಸರ್ಜನೆಗೊಂಡ ನಂತರ ಮುಂದಿನ ಪಂಚಾಯಿತಿ ರಚನೆಗಾಗಿ ಚುನಾವಣೆಯನ್ನು ಹಿಂದಿನ ಪಂಚಾಯಿತಿಯು ವಿಸರ್ಜನೆಗೊಂಡ------ಗಳ ಒಳಗೆ ನಡೆಸಬೇಕು.

(ಎ) ಮೂರು ತಿಂಗಳು

(ಬಿ) ಆರು ತಿಂಗಳು

(ಸಿ) ಐದು ತಿಂಗಳು

(ಡಿ) ಒಂಭತ್ತು ತಿಂಗಳು


File size Reduced : No


57.------ಮೊತ್ತದ ಖರೀದಿಗಳಿಗೆ ಪಂಚಾಯಿತಿಗಳು ಟೆಂಡರ್ ಕರೆಯಬೇಕಾಗುತ್ತದೆ.

(ಎ) ರೂ. 50,000ಗಿಂತ ಅಧಿಕ

(ಬಿ) ರೂ. 75,000ಗಿಂತ ಅಧಿಕ

(ಸಿ) ರೂ. 1,00,000ಗಿಂತ ಅಧಿಕ

(ಡಿ) ರೂ.1,25,000ಗಿಂತ ಅಧಿಕ


Cost : Free of cost


58. ಸಾಮಾನ್ಯವಾಗಿ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನು/ಳು ಪ್ರತಿ --------ಜನರಿಗೊಬ್ಬರಂತೆ ಚುನಾಯಿಸಲ್ಪಡುತ್ತಾನೆ/ಳೆ.

(ಎ) 400

(ಬಿ) 450

(ಸಿ) 500

(ಡಿ) 600


59. ಗ್ರಾಮ ಪಂಚಾಯಿತಿಯು ಈ ಕೆಳಗಿನ ಯಾವುದನ್ನು ಅಳವಡಿಸಿಕೊಳ್ಳುವುದರ ಮೂಲಕ ಘನತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.

(ಎ) ಘನ ತ್ಯಾಜ್ಯದ ಖರೀದಿ ಮೂಲಕ

(ಬಿ) ರಸ್ತೆ ಬದಿಗಳಲ್ಲಿ ಕಸದ ತೊಟ್ಟಿಗಳನ್ನು ಇರಿಸಿ ಅದನ್ನು ನಿಯಮಿತವಾಗಿ ಸಂಗ್ರಹಿಸುವುದರ ಮೂಲಕ

(ಸಿ) ಉತ್ಪತ್ತಿಯಾದ ಸ್ಥಳದಲ್ಲಿ ತ್ಯಾಜ್ಯವನ್ನು ಸುಡುವುದರ ಮೂಲಕ

(ಡಿ) ಗ್ರಾಮಸ್ಥರಿಗೆ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ಸುರಿಯಲಿಕ್ಕೆ ಸೂಚಿಸುವುದರ ಮೂಲಕ



60. SDMC ಎಂದರೆ

(ಎ) ಅಲ್ಪಸಂಖ್ಯಾತ ಮಕ್ಕಳ ಸಾಮಾಜಿಕ ಅಭಿವೃದ್ಧಿ

(ಬಿ) ಸಾಮಾಜಿಕ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ

(ಸಿ) ಶಾಲಾ ಅಭಿವೃದ್ಧಿ ನಿರ್ವಹಣಾ ಸಮಿತಿ

(ಡಿ) ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ







ಉತ್ತರಗಳು=51-ಸಿ, 52-ಬಿ, 53-ಡಿ, 54-ಸಿ, 55-ಎ, 56-ಸಿ, 57-ಎ, 58-ಎ, 59-ಡಿ, 60-ಡಿ,


Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading PDO QUESTION PEPAR

Previous
« Prev Post

No comments:

Contact Us

Name

Email *

Message *

Pages

Educational

gk