Title : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶೋತ್ತರ
1) ಅಗರ್ತಲಾ ನಗರದಲ್ಲಿನ ಅಭಿವೃದ್ಧಿ ಯೋಜನೆಗಳಿಗಾಗಿ ಯಾವ ಜಾಗತಿಕ ಬ್ಯಾಂಕ್ ಭಾರತಕ್ಕೆ 454 ಕೋಟಿ ರೂ. ಮೊತ್ತದ ಆರ್ಥಿಕ ನೆರವು ಬಿಡುಗಡೆ ಮಾಡಿದೆ?
ಎ) ವಿಶ್ವ ಬ್ಯಾಂಕ್
ಬಿ) ಏಷ್ಯನ್ ಇನ್ಪಾಸೆಕ್ಟರ್ ಬ್ಯಾಂಕ್
ಸಿ) ನ್ಯೂ ಡೆವಲೆಪ್ಮೆಂಟ್ ಬ್ಯಾಂಕ್
ಡಿ) ಏಷ್ಯನ್ ಡೆವಲೆಪ್ಮೆಂಟ್ ಬ್ಯಾಂಕ್
File Language : Kannada/English
State : Karnataka
Daily quiz Group minimum 1000 questions @kpsc2019
2) ಸ್ವಿಸ್ ಕಾನೂನಿನ ಪ್ರಕಾರ ಡಾರ್ಮಂಟ್ ಅಕೌಂಟ್ (ಸುತ್ತ ಪಾತ್ರ ಎಂದರೆ ಏನು?
ಎ) ವಿದೇಶಿಯರು ಹೊಂದಿರುವ ಜಂಟಿ ಖಾತೆಗಳು
ಬಿ) ಪೂರ್ತಿ ಡಿಪಾಸಿಟ್ ಹಣ ಹಿಂಪಡೆದ ವ್ಯಕ್ತಿಗಳ ಖಾತೆಗಳು
ಸಿ) 60 ವರ್ಷಕ್ಕೂ ಹೆಚ್ಚು ಕಾಲದಿಂದ ವಹಿವಾಟು ನಡೆಯ ದ ಖಾತೆಗಳು
ಡಿ) ಮುಟ್ಟುಗೋಲು ಹಾಕಿಕೊಂಡ ಖಾತೆಗಳು
File Format : PDF
3) ಕೆಳಗಿನವುಗಳಲ್ಲಿ ಯಾವುದು ಸರಿ ಹೇಳಿಕೆಯಲ್ಲ?
ಎ) ಲಡಾಖಿ: ಬುಡಕಟ್ಟು ಜನರು ತಯಾರಿಸುವ ಉತ್ಪನ್ನ ಗಳನ್ನು ಟ್ರೈಬಲ್ ಇಂಡಿಯಾ ಮಳಿಗೆ ಗಳಲ್ಲಿ ಮಾರಾ ಟ ಮಾಡಲಾಗುತ್ತಿದೆ.
ಬಿ) ಟ್ರೈಬಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಡೆವಲ ಪ್ಮೆಂಟ್ ಫೆಡರೇಷನ್ ಆಫ್ ಇಂಡಿಯಾ ಲಿ. (TRIFED) ಕೇಂದ್ರ ಬುಡಕಟ್ಟು ವ್ಯವ ಹಾರಗಳ ಸಚಿವಾಲಯದಡಿ ಕಾರ್ಯನಿರ್ವಹಿಸು ತ್ತದೆ.
ಸಿ) TRIFED 1984ರಲ್ಲಿ ಸ್ಥಾಪನೆಯಾಯಿತು.
ಡಿ) TRIFED ಕೇಂದ್ರ ಕಚೇರಿ ದೆಹಲಿಯಲ್ಲಿದೆ.
Number of Pages : link
4) ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಯಾವ ರಾಜ್ಯದಲ್ಲಿ ಪೂರ್ವಾಂಚಲ ಎಕ್ಸ್ಪ್ರೆಸ್ವೇ ಉದ್ಘಾಟಿಸಿದರು?
ಎ) ಮಧ್ಯಪ್ರದೇಶ
ಬಿ) ಬಿಹಾರ
ಸಿ) ಉತ್ತರಪ್ರದೇಶ
ಡಿ) ಛತ್ತಿಸಗಡ
Editable Text : No
5) ಗೋಲ್ಡನ್ ಲೀಫ್ ಪ್ರಶಸ್ತಿ ಯಾವುದಕ್ಕೆ ಸಂಬಂಧಿಸಿದ್ದು?
ಎ) ಎಣ್ಣೆ ಕಾಳುಗಳ ಕೈಗಾರಿಕೆ
ಬಿ) ಚಿನ್ನಾಭರಣಗಳ ಕೈಗಾರಿಕೆ
ಸಿ) ತಂಬಾಕು ಕೈಗಾರಿಕೆ
ಡಿ) ಸಾಹಿತ್ಯ
Image Available : Yes
6 ಭಾರತದಲ್ಲಿನ ಚಾಲ್ತಿ ಖಾತೆಯಲ್ಲಿನ ಹೆಚ್ಚುವರಿ (Surplus) ಯಾವಾಗ ಆಗಬಹುದು?
1. ವ್ಯಾಪಾರ ಕೊರತೆಯಲ್ಲಿ ಸಂಕುಚಿತ' (Contraction)
2. ನಿವ್ವಳ ಸೇವೆಗಳ ರಶೀದಿಗಳು ಅನುಕ್ರಮ (sequen
tially) ವಾಗಿ ಹೆಚ್ಚಾಗುತ್ತದೆ.
3, ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರ
ರವಾನೆ (remittances)ಯಲ್ಲಿನ ಬೆಳವಣಿಗೆ
4. ವಿದೇಶಿ ನೇರ ಹೂಡಿಕೆ (foreign direct invest ment) ಮತ್ತು ವಿದೇಶಿ ಬಂಡವಾಳ ಹೂಡಿಕೆ (fore gn portfolio investment) ada ಒಳಹರಿವು.
ಸರಿಯಾದ ಉತ್ತರ ಕೋಡ್ ಆಯ್ಕೆಮಾಡಿ:
ಎ) 1 ಮತ್ತು 2
ಸಿ) 1 ಮತ್ತು 3
ಬಿ) 2 ಮತ್ತು 3
ಡಿ) ಮೇಲಿನ ಎಲ್ಲಾ
File size Reduced : No
7) ಭಾರತದಲ್ಲಿ, ಕೊರತೆ ಹಣಕಾಸು (Deficit Final cing) ಸಾಮಾನ್ಯವಾಗಿ ಯಾವುದರ ಸಲುವಾಗಿ ಆಶ್ರಯಿ
ಸಲಾಗುತ್ತದೆ
1. ಅಭಿವೃದ್ಧಿ ವೆಚ್ಚವನ್ನು ಕೈಗೊಳ್ಳುವುದು
2. ಆದಾಯ ಕೊರತೆ(Revenue Deficit) ಹಣಕಾಸು
3, ಅಲ್ಪಾವಧಿಯ ಚಾಲ್ತಿ ಖಾತೆ ಕೊರತೆ (Current
Account Deficit (CAD))
ಸರಿಯಾದ ಉತ್ತರ ಕೋಡ್ ಆಯ್ಕೆಮಾಡಿ:
ಎ) 1 ಮತ್ತು 2
ಬಿ) 2 ಮತ್ತು 3
ಸಿ) 1 ಮತ್ತು 3
ಡಿ) ಮೇಲಿನ ಎಲ್ಲಾ
For Personal Use Only
ಉತ್ತರಗಳು: 1-ಡಿ, 2–ಸಿ, 3-ಸಿ, 4-ಸಿ, 5-ಸಿ, 6-ಡಿ. 7-ಡಿ.
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment