Title : ಕಷ್ಟ ಎನಿಸಿದ್ದನ್ನು ಸುಲಭವಾಗಿಸಿಕೊಳ್ಳಿ!
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪರೀಕ್ಷೆ ಎದುರಿಸುವುದು ಸುಲಭದ ಮಾತಲ್ಲ. ಸ್ಪರ್ಧಾತ್ಮಕತೆ ಹೆಚ್ಚಿರುವುದರಿಂದ ಪ್ರತಿಯೊಂದು ಪರೀಕ್ಷೆಯೂ ಕಪ್ಪವೇ ಇರುತ್ತದೆ ಒಂದು ಪರೀಕ್ಷೆಯಲ್ಲಿ ಹಲವು ವಿಷಯಗಳ ಕುರಿತು ಪ್ರಶ್ನೆಗಳಿರುತ್ತವೆ. ಇವುಗಳಲ್ಲಿ ಕೆಲವು ಪಶ್ನೆಗಳು ಸುಲಭ ಎನ್ನಿಸಿದರೆ, ಇನ್ನು ಕೆಲವು ಪ್ರಶ್ನೆಗಳು ಕಷ್ಟ ಎನಿಸುತ್ತವೆ. ಕೆಲವರಿಗೆ ಗಣಿತದ ಪಶ್ನೆಗಳು ಕಷ್ಟವೆನಿಸಿದರೆ, ಇನ್ನು ಕೆಲವರಿಗೆ ವಿಜ್ಞಾನ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳು ಕಷ್ಟವೆನಿಸುತ್ತವೆ, ಇತಿಹಾಸಕ್ಕೆ ಸಂಬಂಧಿಸಿದ ವಿಷಯ, ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು
ಅನೇಕರಿಗೆ ಕಷ್ಟ.
File Language : Kannada/English
State : Karnataka
Daily quiz Group minimum 1000 questions @kpsc2019
ಒಂದು ವಿಷಯ ಕಣವಾಗಿದೆ ಎನಿಸಲು ಹಲವು ಕಾರಣಗಳು
ಇರುತ್ತವೆ. ಈ ಕಾರಣಗಳೆಂದರೆ,
1. ಸರಿಯಾಗಿ ಈ ವಿಷಯವನ್ನು ಶಾಲಾ ಕಾಲೇಜಿನಲ್ಲಿ ಅಭ್ಯಾಸ ಮಾಡದಿದ್ದರೆ,
2. ಶಾಲೆಯಲ್ಲಿ ಆ ವಿಷಯ ಕಲಿಸುವ ಶಿಕ್ಷಕರು ಇರದಿದ್ದರೆ, ಅಥವಾ ಅವರು ಆಕರ್ಷಕವಾಗಿ ಕಲಿಸಿರದೇ ಇದ್ದರೆ,
3. ನೀವು ಅಭ್ಯಾಸ ಮಾಡುವಾಗಲೆಲ್ಲಾ ಈ ವಿಷಯಕ್ಕೆ ಕಡಿಮೆ ಗಮನ
4. ಆ ವಿಷಯದ ಬೇಸಿಕ್ ನಮಗೆ ಸರಿಯಾಗಿ ಅರ್ಥವಾಗಿರದೇ ಇದ್ದರೆ, 5. ಆ ಉಪಯೋಗವಿಲ್ಲದೆ ವಿಷಯ, ಓದುವುದು ಅರ್ಜಿ ಹಾಗೂ ಬೋರ್ ಆಗುತ್ತದೆಂಬ ಭಾವನೆ,
5. ಆ ವಿಷಯ ನನಗೆ ಕಷ್ಟ ಎಂಬ ಪೂರ್ವಗ್ರಹ ಹೊಂದಿದಾಗ, 1. ಆ ವಿಷಯಕ್ಕೆ ಸಂಬಂಧಪಟ್ಟಂತೆ ಸರಿಯಾದ ಪುಸ್ತಕಗಳು ಇರದಿದ್ದರೆ.
ಹೀಗೆ ಹತ್ತು ಹಲವು ಕಾರಣಗಳಿಂದ ಒಂದು ವಿಷಯವು ಕಷ್ಟವೆನಿಸಿಬಿಡುತ್ತದೆ. ಇದನ್ನು ನಿವಾರಿಸಿ, ಸರಳ ಎನಿಸಬೇಕಾದರೆ ಅನುಸರಿಸಬೇಕಾದ ನಿಯಮಗಳೇನು ಎಂಬುದನ್ನು ನೋಡೋಣ.
File Format : PDF
ಕಪ್ಪದ ವಿಷಯಕ್ಕೆ ಹೆಚ್ಚಿನ ಗಮನ ನೀಡಿ.
ನಿಮಗೆ ಕಷ್ಟ ಎನಿಸಿದ ವಿಷಯವನ್ನು ಗುರುತಿಸಿ, ಅದಕ್ಕೆ ಹೆಚ್ಚಿನ ಸಮಯ ನೀಡುವ ಪರಿಂದ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆಗ ಇತರ ವಿಷಯಗಳಿಗೆ ಕಡಿಮೆ ಸಮಯ ನೀಡಬೇಕಾಗುತ್ತದೆ. ಅದಕ್ಕಾಗಿ ಅನಾವಶ್ಯಕ ಚಟುವಟಿಕೆಗಳನ್ನು ಕಡಿಮೆ ಮಾಡಿ, ಉದಾಹರಣೆಗಾಗಿ ದಿನದಲ್ಲಿ 3 ತಾಸು ದೂರದರ್ಶನ ನೋಡುತ್ತಿದ್ದರೆ 1 ತಾಸು ಮೀಸಲಿಟ್ಟು,
ಉಳಿದ 2 ತಾಸು ಕಠಿಣವಾದ ವಿಷಯಕ್ಕೆ ಬಳಸಬೇಕು.
Number of Pages : link
ವಿಷಯದ ಬೇಸಿಕ್ ತಿಳಿಯಿರಿ
ಪ್ರತಿಯೊಂದು ವಿಷಯಕ್ಕೂ ಅದರದ್ದೇ ಆದ ಮೂಲಭೂತವಾದ - (ಬೇಸಿಕ್ಸ್) ಮಾಹಿತಿಗಳಿರುತ್ತವೆ. ಅವುಗಳನ್ನು ತಿಳಿದುಕೊಂಡರೆ ಅದು ಸರಳವಾಗಿ ಅರ್ಥವಾಗುವುದು, ಇವುಗಳನ್ನು ತಿಳಿದುಕೊಳ್ಳಲು ಪ್ರಾಥಮಿಕ
Editable Text : No
ತಂತ್ರಜ್ಞಾನ ಬಳಸಿಕೊಳ್ಳುವುದು
ಇಂಟರ್ನೆಟ್, ಯೂಟ್ಯೂಬ್, ಮೊಬೈಲ್ ಆ್ಯಪ್ ಇವೇ ಮುಂತಾದವುಗಳಲ್ಲಿ ಸಾಕಷ್ಟು ವೈವಿಧ್ಯದ ಮಾಹಿತಿ ಸಿಗುತ್ತದೆ. ಇದನ್ನು ಸರಿಯಾಗಿ ಬಳಸಿಕೊಳ್ಳುವುದರ ಮೂಲಕ ಹೊಸ ಟ್ರಿಕ್ಸ್ಗಳನ್ನು ಕಲಿಯಲು ಸಾಧ್ಯ. ಕಷ್ಟದ ವಿಷಯವನ್ನು ಹೇಗೆ ಸುಲಭವಾಗಿಸಿಕೊಳ್ಳಬಹುದು ಎಂಬ ಟಿಪ್ಸ್ಗಳನ್ನು ಅನೇಕ ತಜ್ಞರು ವೆಬ್ಗಳಲ್ಲಿ ನೀಡಿರುತ್ತಾರೆ. ಇದರಲ್ಲಿ ನಿಮಗ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.
Image Available : Yes
ಕಷ್ಟದ್ದನ್ನು ಇಷ್ಟಪಡಲು ಪ್ರಾರಂಭಿಸಿ
ನಮಗೆ ಕಠಿಣವೆನಿಸುವ ವಿಷಯವನ್ನು ಇಷ್ಟಪಡಲು ಆರಂಭಿಸಿದರ ಅದನ್ನು ಸುಲಭವಾಗಿಸಿಕೊಳ್ಳಲು ಸಾಧ್ಯವಿದೆ. ಅಲ್ಲದೆ ವಿಷಯದ ಕುರಿತು ಗೆಳೆಯರೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು ಇಲ್ಲವೇ ನೀವೇ ವಿಷಯದ ಶಿಕ್ಷಕನಾಗಿ ಗೆಳೆಯರಿಗೆ ಪಾಠ ಮಾಡಬಹುದು. ನೆನಪಿಡಿ, ಈ ತಂತ್ರವು ತುಂಬಾ ಸಹಕಾರಿ. ಯಾವ ವಿಷಯವನ್ನು ನಮ್ಮ ಬಾಯಿಯಿಂದ ಹೇಳುತ್ತೇವೆಯೋ ಆ ವಿಷಯ ಹೆಚ್ಚುಕಾಲ ನೆನಪಿನಲ್ಲಿ
ಉಳಿಯುತ್ತದೆ.
File size Reduced : No
ಪ್ರಶ್ನೆಪತ್ರಿಕೆ ಬಿಡಿಸುವುದು
ಕಠಿಣವಾದ ವಿಷಯಕ್ಕೆ ಸಂಬಂಧಪಟ್ಟಂತೆ ಹಿಂದಿನ ಪರೀಕ್ಷೆಯಲ್ಲಿ ಯಾವ ಯಾವ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ವಿಶ್ಲೇಷಣೆ ಮಾಡುವುದು ಹಾಗೂ ಆ ಪ್ರಶ್ನೆಗಳನ್ನು ಹೆಚ್ಚು ಹೆಚ್ಚಾಗಿ ಬಿಡಿಸುವುದರ ಮೂಲಕ ವಿಷಯ ಸರಳ ಮಾಡಿಕೊಳ್ಳಲು ಸಾಧ್ಯವಾಗುವುದು.
Cost : Free of cost
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment