Title : ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೋತ್ತರಗಳು
41, ಜುಲೈ 1, 2012ರಲ್ಲಿ ಭಾರತದ ಯಾವ ಪ್ರದೇಶವನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು?
ಎ, ಪೂರ್ವ ಘಟ್ಟಗಳು
ಸಿ, ಕಾಜಿರಂಗ ರಾಷ್ಟ್ರೀಯ
ಬಿ. ಪಶ್ಚಿಮ ಘಟ್ಟಗಳು ಉದ್ಯಾನ
ಡಿ, ಕೊಂಕಣ ರೈಲ್ವೆ
File Language : Kannada/English
State : Karnataka
Daily quiz Group minimum 1000 questions @kpsc2019
42. ಈ ಕೆಳಗಿನವುಗಳಲ್ಲಿ ಹಿಮಾಲಯ ಪರ್ವತ ಶ್ರೇಣಿಗೆ ಸೇರಿಲ್ಲದ ಪರ್ವತ ಯಾವುದು?
ಎ) ಕಾನ್ಲುನ್
ಬಿ) ಹಿಂದುಕೂಶ
ಸಿ, ಅರವಲ್ಲಿ
ಡಿ, ಕಾರಕೊರಮ್
File Format : PDF
43. ಕ್ರೋಮೋಸೋವಮ್ (ವರ್ಣತಂತು)ಗಳು ಕೆಳಗಿನವುಗಳಲ್ಲಿ ಏನನ್ನು ಒಳಗೊಂಡಿರುತ್ತವೆ?
ಎ, ಡಿಎನ್ಎ ಮತ್ತು ಲಿಪಿಡ್ಸ್
ಬಿ, ಆರ್ಎನ್ಎ ಮತ್ತು ಅಮೈನೋ
ಸಿ, ಆರ್.ಎನ್.ಎ ಮತ್ತು ಸಕ್ಕರೆ
ಡಿ, ಡಿಎನ್ಎ ಮತ್ತು ಪ್ರೋಟೀನ್ಸ್
Number of Pages : link
44. ಈ ಕೆಳಗಿನವುಗಳಲ್ಲಿ ಜೈದ್ ಋತುವಿನಲ್ಲಿ ಬೆಳೆಯುವ ಬೆಳೆ ಯಾವುದು?
ಎ, ಸೋಯಾಬೀನ್
ಬಿ, ಕಲ್ಲಂಗಡಿ
ಸಿ, ಸೆಣಬು
ಡಿ. ಮಕ್ಕಜೋಳ
Editable Text : No
45, ಓಝನ್ ಪದರವು ಯಾವುದಕ್ಕೆ ಸಹಾಯಕವಾಗಿದೆ?
ಎ, ರೇಡಿಯೋ ಅಲೆಗಳನ್ನು ಪ್ರತಿಫಲಿಸಿ ರೇಡಿಯೋ ಸಂವಹನಕ್ಕೆ ಸಹಕರಿಸುತ್ತದೆ.
ಬಿ. ಯುವಿ ಕಿರಣಗಳನ್ನು ಹೀರಿಕೊಳ್ಳುತ್ತದೆ.
ಸಿ, ವಾತಾವರಣದ ತಾಪಮಾನವನ್ನು ನಿಯಂತ್ರಿಸುತ್ತದೆ
ಡಿ, ಕಾಸ್ಮಿಕ್ ಕಿರಣಗಳನ್ನು ಹೀರಿಕೊಳ್ಳುತ್ತದೆ.
Image Available : Yes
46. ಎಣ್ಣೆಯುಕ್ತ ಮೇಲ್ಬಗೆ ನೀರು ಅಂಟಿಕೊಳ್ಳದೆ ಇರಲು ಕಾರಣವೇನು?
ಎ, ಮೇಲೆ ಒತ್ತಡ
ಜಿ,ಅಂಟಿಕೊಳ್ಳುವ ಬಲದ ಕೊರತೆ
ಸಿ, ನೀರು ಎಣ್ಣೆಗಿಂತಹಗುರವಾಗಿದೆ.
ಡಿ. ನೀರು ಮತ್ತು ಎಣ್ಣೆ ಪರಸ್ಪರ ಮಿಶ್ರಣವಾಗುವುದಿಲ್ಲ
File size Reduced : No
47. ಒಂದು ಕ್ಯಾರಟ್ ವಜ್ರ
ಎ. 100 ಮಿ.ಗ್ರಾಂ
ಬಿ.250 3.00
ಸಿ. 200 20.30
ಡಿ, 150 ಮಿ.ಗ್ರಾಂ
Cost : Free of cost
46, ಈ ಕೆಳಗಿನವುಗಳಲ್ಲಿ ಯಾವುದು ಜೈವಿಕ ವಿಘಟನೆ ಯಾಗಬಲ್ಲದು?
ಎ, ಡಿ.ಡಿ.ಟಿ.
ಬಿ, ಕಾಗದ
ಸಿ, ಪ್ಲಾಸ್ಟಿಕ್
ಡಿ, ಅಲ್ಯೂಮಿನಿಯಂ
49. ಭಾರತದ ಅತ್ಯಂತ ಉದ್ದವಾದ ಅಣೆಕಟ್ಟು ಯಾವುದು?
ಎ, ಹಿರಾಯಿಡ್ ಅಣೆಕಟ್ಟು
ಬಿ. ಕೋಸಿ ಡ್ಯಾಮ್
ಸಿ, ಭಾಕ್ರಾ ಅಣೆಕಟ್ಟು
ಡಿ, ನಾಗಾರ್ಜುನ ಸಾಗರ್ ಅಣೆಕಟ್ಟು
50, ಸ್ಥಾಯಿ ವಿದ್ಯುತ್ ಪ್ರೆಸಿಪಿಟೇಟರ್ ಈ ಕೆಳಗಿನವುಗಳಲ್ಲಿ ಯಾವುದನ್ನು ನಿಯಂತ್ರಿಸಲು ಸಹಾಯಕವಾಗಿದೆ?
ಎ, ರಾಸಾಯನಿಕ ಮಾಲಿನ್ಯಕಾರಕಗಳು
ಬಿ, ವಿಕಿರಣಶೀಲ ಮಾಲಿನ್ಯಕಾರಕಗಳು
.ಸಿ, ಜಲ ಮಾಲಿನ್ಯಕಾರಕಗಳು
ಡಿ. ವಾಯು ಮಾಲಿನ್ಯಕಾರಕಗಳು
51, ಮುಧುಮಲೈ ಅಭಯಾರಣ್ಯ ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಪ್ರಸಿದ್ಧವಾಗಿದೆ?
ಎ, ಕಾಡುಕೋಣಗಳು,
ಬಿ, ಹಕ್ಕಿಗಳು
ಸಿ, ಅನಗಳು
ಡಿ, ಹುಲಿಗಳು
S2. ಶೃಂಗೇರಿ, ಬದ್ರಿನಾಥ, ದ್ವಾರಕಾ ಮತ್ತು ಪುರಿ-ಈ ನಾಲ್ಕು ಮಠಗಳನ್ನು ಸ್ಥಾಪಿಸಿದವರು ಯಾರು? ಬಿ. ರಾಮಾನುಜ
ಎ, ಅಶೋಕ
ಬಿ. ರಾಮಾನುಜ
ಸಿ. ಮಾಧವ ವಿದ್ಯಾರಣ್ಯ
ಡಿ. ಶಂಕರಾಚಾರ
ಉತ್ತರಗಳು: 41-ಬಿ, 42-ಬಿ, 43-ಡಿ, 44-ಬಿ, 45-ಬಿ, 46-ಬಿ, 47-ಸಿ, 48-ಬಿ, 49-ಬಿ, 50 ಡಿ, 51-ಸಿ, 52-ಡಿ.
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment