Title : ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಾಬ್ಸ್
ಪ್ರಮುಖ ರಾಷ್ಟ್ರೀಯ ಬ್ಯಾಂಕ್ಗಳ ಪೈಕಿ ಒಂದಾಗಿರುವ 'ಬ್ಯಾಂಕ್ ಆಫ್ ಇಂಡಿಯಾ'ದಲ್ಲಿ ಭರ್ಜರಿ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಕಾಯಂ ಮತ್ತು ಗುತ್ತಿಗೆ ಆಧಾರದಲ್ಲಿ ಒಟ್ಟು 696 ಹುದ್ದೆಗಳ ನೇಮಕಕ್ಕೆ ಬ್ಯಾಂಕ್ ಅಧಿಸೂಚನೆ ಪ್ರಕಟಿಸಿದೆ. ಒಟ್ಟು ಹುದ್ದೆಗಳ ಪೈಕಿ 594 ಹುದ್ದೆಗಳಿಗೆ ಕಾಯಂ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಏ.21ರಿಂದ ಆನ್ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತಿದ್ದು, ಮೇ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
File Language : Kannada/English
State : Karnataka
Daily quiz Group minimum 1000 questions @kpsc2019
ಕಾಯಂ/ಗುತ್ತಿಗೆ ಆಧರಿತ ಹುದ್ದೆಗಳ ವಿವರ: ಮ್ಯಾನೇಜರ್ ತಲಾ 2 ಹುದ್ದೆಗಳು, ಕ್ರೆಡಿಟ್ ಅನಾಲಿಸ್ಟ್ 53, ಕ್ರೆಡಿಟ್ ಆಫೀಸರ್ = 414, ಟೆಕ್ ಅಪ್ಪಸಲ್-9 ಮತ್ತು ಐಟಿ ಆಫೀಸರ್ ಡೇಟಾ ಸೆಂಟರ್-42 ಹುದ್ದೆಗಳಿಗೆ ಕಾಯ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇನ್ನುಳಿದಂತೆ ಮ್ಯಾನೇಜರ್ ಐಟಿ, ಸೀನಿಯರ್ ಮ್ಯಾನೇಜರ್ ಐಟಿ, ಮ್ಯಾನೇಜರ್ (ಅಪ್ಲಿಕೇಶನ್ ಆರ್ಕಿಟೆಕ್ ಟೆಕ್ನಾಲಜಿ ಆರ್ಕಿಟೆಕ್, ಡೇಟಾ ಬೇಸ್ ಎಕ್ಸ್ಪರ್ಟ್, ಡೇಟಾ ಸೆಂಟರ್, ಎಂಡ್ ಪಾಯಿಂಟ್ ಸೆಕ್ಯೂರಿಟಿ), ಸೀನಿಯರ್ (ಐಟಿ) ಸೇರಿ ಒಟ್ಟು 102 ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
File Format : PDF
ಅರ್ಹತೆಗಳೇನು?
ಇಲ್ಲಿನ ಎಲ್ಲಾ ಹುದ್ದೆಗಳಿಗೂ ಬೇರೆ ಬೇರೆಯದೇ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಸ್ನಾತಕೋತ್ತರ (ಎಕನಾಮಿಕ್ಸ್/ಎಕನಾಮೆಟ್ರಿಕ್ಸ್, ಸ್ಟ್ಯಾಟ್ರಿಕ್ಸ್, ಅಸ್ಸಡ್ ಸ್ಟ್ಯಾಟಿಸ್ಟಿಕ್ಸ್), ಎಂಬಿಎ (ಫೈನಾನ್) ಪಿಜೆಡಿಎಂ (ಫೈನಾನ್ಸ್): ಸಿಎ ಐಸಿಡಬ್ಲ್ಯೂ.ಎ. ಎಂಜಿನಿಯರಿಂಗ್ ಪದವಿ ಬಿಎ (ಕಂಪ್ಯೂಟರ್ ಸೈನ್ಸ್, ಎಂಸಿಎ, ಬಿಇ/ಬಿಟೆಕ್ - ಈ ವಿದ್ಯಾರ್ಹತ ಇರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗನುಗುಣವಾಗಿ ಆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ಕಾಯಂ ನೇಮಕದ ಹುದ್ದೆಗಳಿಗೆ 2-10 ವರ್ಷಗಳ ತನಕ (ಯುದ್ದೆಗನುಸಾರ) ಸೇವಾನುಭವ ಬಯಸಲಾಗಿದೆ. ಹಾಗೆಯೇ ಗುತ್ತಿಯಾಧಾರಿತ ಬಹುತೇಕ ಹುದ್ದೆಗಳಿಗೆ ಏಳು ವರ್ಷಗಳ ಸೇವಾನುಭವ ನಿರೀಕ್ಷಿಸಲಾಗಿದೆ. ಅಭ್ಯರ್ಥಿಗಳು ಯಾವ ಹುದ್ದೆಗೆ ಯಾವ ಕ್ಷೇತ್ರದಲ್ಲಿ ಸೇವಾನುಭವ ಹೊಂದಿರಬೇಕು ಅಧಿಸೂಚನೆಯಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಇದನ್ನು ಸಂಪೂರ್ಣವಾಗಿ ಓದಿಕೊಂರ್ಡ ಅರ್ಜಿ ಸಲ್ಲಿಸಬೇಕು.
Number of Pages : link
ವಯೋಮಿತಿ: ಐಟಿ ಆಫೀಸರ್ ( ಸೆಂಟರ್) ಮತ್ತು ಕ್ರೆಡಿಟ್ ಆಫೀಸರ್ ಹುದ್ದೆಗೆ ಕನಿಷ್ಠ ವಯಸ್ಸು 20 ವರ್ಷ, ಗರಿಷ್ಟ 30, ಕ್ರೆಡಿಟ್ ಅನಾಲಿಸ್ಟ್ ಹುದ್ದೆಗೆ 30ರಿಂದ 38 ವರ್ಷ, ಟೆಕ್ ಅಪ್ರೈಸಲ್ ಹುದ್ದೆಗೆ 25ರಿಂದ 35 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಉಳಿದ ಎಲ್ಲಾ ಹುದ್ದೆಗಳಿಗೂ ಕನಿಷ್ಠ ವಯೋಮಿತಿ 28 ವರ್ಷ ಇದ್ದು, ಗರಿಷ್ಠ ವಯೋಮಿತಿ 35/36 ವರ್ಷ ನಿಗದಿಪಡಿಸಲಾಗಿದೆ.
Editable Text : No
ಅರ್ಜಿ ಶುಲ್ಕ: ಎಸ್ಸಿ/ಎಸ್ಟಿ/ವಿಕಲಚೇತನ ಅಭ್ಯರ್ಥಿಗಳು 175 ರೂ (ಇಂಟಿಮೇಷನ್ ಫೀ ಮಾತ್ರ) ಪಾವತಿಸಬೇಕು. ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ 150 ಮತ್ತು ಇಂಟಿಮೇಷನ್ ಪಾವತಿಸಲು ಸೂಚಿಸಲಾಗಿದೆ. ಶುಲ್ಕವನ್ನು ಕೂಡ ಆನ್ಲೈನ್ ವಿವರಗಳನ್ನು ನಲ್ಲಿಯೇ ಪಾವತಿಸಬೇಕು.
Image Available : Yes
Download Link Available : Yes
File size Reduced : No
Password : No
Cost : Free of cost
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment