Monday, March 14, 2022

ಭೂಗೋಳ ವಿಜ್ಞಾನ ಅಧ್ಯಾಯ 2 ಭಾರತದ ಮೇಲ್ಮೈ ಲಕ್ಷಣಗಳು

  KSPGK       Monday, March 14, 2022
Title : ಭೂಗೋಳ ವಿಜ್ಞಾನ ಅಧ್ಯಾಯ 2 ಭಾರತದ ಮೇಲ್ಮೈ ಲಕ್ಷಣಗಳು



1. ಭಾರತದ ಪ್ರಮುಖ ಪ್ರಾಕೃತಿಕ ವಿಭಾಗಗಳಾವವ ಅಥವಾ ಭಾರತದ ಪ್ರಾಸಿಕ ಲಕ್ಷಣಗಳಾವು?

1. ಉತ್ತರದ ಪರ್ವತಗಳು 

2. ಉತ್ತರದ ಮಹಾ ಮೈದಾನಗಳು

3. ಪರ್ಯಾಯ ಪ್ರಸ್ತಭೂಮಿ

4. ಕರಾವಳಿ ಮೈದಾನ ಮತ್ತು ದ್ವೀಪಗಳು,

File Language : Kannada/English


State : Karnataka


Daily quiz Group minimum 1000 questions @kpsc2019


2. ಉತ್ತರದ ಪರ್ವತಗಳ ಪ್ರಾಮುಖ್ಯತೆಯನ್ನು ತಿಳಿಸಿ ಅಥವಾ ಹಿಮಾಲಯ ಪರ್ವತಗಳಿಂದಾಗುವ ಪ್ರಯೋಗಗಳು ಯಾವವು

1. ಹಿಮಾಲಯ ಪರ್ವತಗಳು ಭಾರತಕ್ಕೆ ನೈಸರ್ಗಿಕ ಗಡಿಗಳಾಗಿದ್ದು ದೇಶಕ್ಕೆ ರಕ್ಷಣೆಯನ್ನು ಒದಗಿಸುತ್ತವೆ. 

2. ಎಷ್ಯಾದಿಂದ ಬೀಸುವ ಶೀತ ಗಾಳಿಯನ್ನು ತಡೆಯುತ್ತವೆ. 

3, ಮಳೆ ಮಾರುತಗಳನ್ನು ತಡೆದು ಅಧಿಕ ಮಳೆಯಾಗಲು ನೆರವಾಗುತ್ತದೆ.

4. ಖನಿಜಗಳ  ಉಗ್ರಹಣ ಗಳಾಗಿವೆ

5. ಹಲವು ಜೀವನಗಳಿ7 ಉಗಮ ಸ್ಥಾನಗಳಾಗಿವೆ. 

6, ಜಲವಿದ್ಯುಚ್ಛಕ್ತಿ ಉತ್ಪಾದನೆಗೆ ಅನುಕೂಲಕರವಾಗಿದೆ.

7.  ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣಗಳಾಗಿವೆ.

8. ಆನೇಕ ಪ್ರವಾಸಿ ತಾಣಗಳನ್ನು ಮತ್ತು ಧಾರ್ಮಿಕ ಕೇಂದ್ರಗಳನ್ನು ಹೊಂದಿವೆ

File Format : PDF




3. ಸಿವಾಲಿಕ ಶ್ರೇಣಿಗಳ ಕುರಿತು ಬರೆಯಿರಿ?

 1 ಸಿವಾಲಿಕ್ ಬೆಟ್ಟಗಳನ್ನು ಹಿಮಾಲಯದ ಪಾದಬೆಟ್ಟಗಳೆಂದು ಕರೆಯುವರು 

2. ಈ ಬೆಟ್ಟಗಳು ಅತ್ಯಂತ ದಕ್ಷಿಣದಲ್ಲಿದೆ ಮತ್ತು ಅತೀ ಕಡಿಮೆ ಎತ್ತರವನ್ನು ಹೊಂದಿವೆ.

3. ಈ ಬೆಟ್ಟಗಳು ಜಮ್ಮು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ಹಬ್ಬಿವೆ. 

4. ಇಲ್ಲಿ ಸಮತಟ್ಟಾದ ಕಿರಿದಾದ ಮೈದಾನಗಳಿವೆ. ಇವುಗಳಿಗೆ ಡೂನ್' ಎನ್ನುವರು.

Number of Pages : link

4.ಉತ್ತರದ ಮೈದಾನಗಳು ಹೇಗೆ ರಚನೆಯಾಗಿವೆ

1. ಉತ್ತರದ ಮೈದಾನವು ಸಟೇಜ್, ಗಂಗಾ ಮತ್ತು ಬ್ರಹ್ಮಪತ್ರ ನದಿಗಳ ಸಂಚಯನ ಕಾರ್ಯದಿಂದ ನಿರ್ಮಾಣಗೊಂಡಿದೆ
 
2 ಈ ಮೈದಾನವು ಪ್ರಪಂಚದ ಅತೀ ವಿಶಾಲವಾದ ಮೆಕ್ಕಲು ಮಣ್ಣಿನ ಮೈದಾನವಾಗಿದೆ.

Editable Text : No


5., ಉತ್ತರದ ಮೈದಾನದ ಪ್ರಾಮುಖ್ಯತೆಯನ್ನು ತಿಳಿಸಿ' 

1. ಈ ಮೈದಾನವು ಫಲವತ್ತಾದ ಮೆಕ್ಕಲು ಮಣ್ಣಿನಿಂದ ಕೂಡಿರುವದರಿಂದ ಕೃಷಿಗೆ ಯೋಗ್ಯವಾಗಿದೆ.

2. ಸಮತಟ್ಟಾದ ಮೈದಾನವಿರುವದರಿಂದ ಸಾರಿಗೆ ಮತ್ತು ಸಂಪರ್ಕಕ್ಕೆ ಅನುಕೂಲವಾಗಿದೆ. - 

3, ಇಲ್ಲಿ ಆನೇಕ ಕೈಗಾರಿಕೆಗಳು ಸ್ಥಾಪನೆಯಾಗಿವೆ.

4. ಇಲ್ಲಿ ಅನೇಕ ಪವಿತ್ರ ಯಾತ್ರಾ ಸ್ಥಳಗಳಿವೆ.
Image Available : Yes


6.  ಪರ್ಯಾಯ ಪ್ರಸ್ಥಭೂಮಿಯ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಸಿ? 

 1. ಪರ್ಯಾಯ ಪ್ರಸ್ಥಭೂಮಿಯು ಅಪಾರವಾದ ಖನಿಜ ಸಂಪನ್ಮೂಲಗಳನ್ನು ಮತ್ತು ದಟ್ಟವಾದ ಕಾಡುಗಳನ್ನು ಹಾಗೂ ಜೈವಿಕ ವೈವಿಧ್ಯಗಳನ್ನು ಹೊಂದಿದೆ.

2, ಇಲ್ಲಿನ ನದಿಗಳು ಜಲಪಾತಗಳಿಂದ ಕೂಡಿರುವದರಿಂದ ಜಲವಿದ್ಯುತ್ ಶಕ್ತಿಯ ಉತ್ಪಾದನೆಗೆ ಸಹಾಯಕವಾಗಿದೆ.

3. ಈ ಪ್ರದೇಶ ಕಪ್ಪು ಮಣ್ಣಿನಿಂದ ಕೂಡಿರುವುದರಿಂದ ಕೃಷಿಗೆ ಪೂರಕವಾಗಿದೆ.


File size Reduced : No


7.ಆರಾವಳಿ ಪರ್ವತಗಳ ಕುರಿತು ಬರೆಯಿರಿ? 

1. ಆರಾವಳಿ ಪರ್ವತಗಳು ಪುರಾತನ ಮಡಿಕೆ ಪರ್ವತಗಳಾಗಿದ್ದು ದೇಶದ ವಾಯವ್ಯ ಭಾಗದಲ್ಲಿವೆ.

2. ಇಲ್ಲಿನ ಅಬು ಪರ್ವತಗಳಲ್ಲಿರುವ “ಗುರುತಿಖರ” ಅತೀ ಎತ್ತರದ ಶಿಖರವಾಗಿದೆ.


Cost : Free of cost


8. ಭಾರತದ ಕರಾವಳಿ ಮೈದಾನಗಳ ಆರ್ಥಿಕ ಪ್ರಾಮುಖ್ಯತೆಯನ್ನು ಬರೆಯಿರಿ? 

1. ಭಾರತದ ಕರಾವಳಿಯು ಅನೇಕ ಬಂದರುಗಳನ್ನು ಹೊಂದಿರುವದರಿಂದ ವಿದೇಶ ವ್ಯಾಪಾರಕ್ಕೆ ಸಹಕಾರಿಯಾಗಿದೆ.

2. ಮೀನುಗಾರಿಕೆ ಮತ್ತು ಹಡಗು ನಿರ್ಮಾಣ ಕೈಗಾರಿಕೆಗಳಿವೆ. 

3. ಕೃಷಿ ಮತ್ತು ಉಪ್ಪಿನ ಉತ್ಪಾದನೆಗಳಿಗೂ ನೆರವಾಗುತ್ತವೆ.

4. ಇಲ್ಲಿನ ಆಕರ್ಷಕ ಬೀಚ್‌ಗಳು ಪ್ರವಾಸೋದ್ಯಮದ ಅಭಿವೃದ್ಧಿಗೆ ನೆರವಾಗುತ್ತವೆ.




Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಭೂಗೋಳ ವಿಜ್ಞಾನ ಅಧ್ಯಾಯ 2 ಭಾರತದ ಮೇಲ್ಮೈ ಲಕ್ಷಣಗಳು

Previous
« Prev Post

No comments:

Contact Us

Name

Email *

Message *

Pages

Educational

gk