Title : ಎಸೆಸೆಲ್ಸಿ ನೋಟ್ಸ್ ಅರ್ಥಶಾಸ್ತ್ರದ ಅಧ್ಯಾಯ-3 ಹಣ ಮತ್ತು ಸಾಲ
1) ಸಾಟಿ ವಿನಿಮಯ ಪದ್ಧತಿ ಎಂದರೇನು?
1. ಮರಾತನ ಕಾಲದಲ್ಲಿ ಜನರು ಹಣವನ್ನು ಬಳಸದೆ ಸರಕುಗಳನ್ನು ಸರಕುಗಳಿಗೆ ವಿನಿಮಯ ಮಾಡಿಕೊಳ್ಳತ್ತಿದ್ದರು.
2. ಸಾಟಿ ವಿನಿಮಯ ಪದ್ಧತಿಯು ಅತಿಕಷ್ಟಕರ ವ್ಯಾಪಾರ, ವಿಧಾನವಾಗಿತ್ತು.
File Language : Kannada/English
State : Karnataka
Daily quiz Group minimum 1000 questions @kpsc2019
2) ಹಣದ ಅರ್ಥ ಮತ್ತು ಕಾರ್ಯಗಳನ್ನು ವಿವರಿಸಿ?
1. ಹಣದಿಂದ ದೈನಂದಿನ ವ್ಯವಹಾರಗಳನ್ನು ನಡೆಸಬಹುದು ಸರಕು ಸೇವೆಗಳನ್ನು ಖರೀದಿಸಬಹುದು
2. ಹಣವು ಪಾವತಿಯ ಮಾಧ್ಯಮವಾಗಿದೆ,ಮೌಲ್ಯದ ಮಾಪನವಾಗಿದೆ ಮತ್ತು ಸಂಗ್ರಹದ ಮಾಪನವಾಗಿದೆ.
File Format : PDF
3) ಆರ್.ಬಿ.ಐ.ನ ಕಾರ್ಯಗಳು ?
1. ನೋಟು ಚಲಾಣೆಯ ಏಕಸ್ವಾಮ್ಯ ಹೊಂದಿದೆ.
2. ಸರಕಾರದ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತದೆ.
3. ಬ್ಯಾಂಕ್ಗಳ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತದೆ.
4. ರಾಷ್ಟ್ರೀಯ ಸಂದಾಯ ಕೇಂದ್ರವಾಗಿ ಕಾರ್ಯ
ನಿರ್ವಹಿಸುತ್ತದೆ.
5. ಸಾಲ ಪ್ರಮಾಣ ನಿಯಂತ್ರಣ
6. ವಿದೇಶಿ ವಿನಿಮಯ ಸಂಗ್ರಹದ ಮೇಲ್ವಿಚಾರಣೆ.
7. ಬ್ಯಾಂಕಿಂಗ್ ಹವ್ಯಾಸದ ಅಭಿವೃದ್ಧಿ
Number of Pages : link
Scanned Copy : Yes
4) ಆರ್.ಬಿ.ಐ. ಬಳಸುವ ಸಾಲ ನಿಯಂತ್ರಣ ಕ್ರಮಗಳಾವವು?
I ಪರಿಮಾಣಾತ್ಮಕ ಸಾಲ ನಿಯಂತ್ರಣ ಕ್ರಮಗಳು:
1. ಬ್ಯಾಂಕ್ ದರ
2. ಮುಕ್ತ ಮಾರುಕಟ್ಟೆಯ ಕಾರ್ಯಾಚರಣೆ
3.ಮಿಸಲು ಅನುಪಾತದ ಅವಶ್ಯಕತೆಯನ್ನು ಏರಿಳಿತಗೊಳಿಸುವುದು.
II. ಗುಣಾತ್ಮಕ ಸಾಲ ನಿಯಂತ್ರಣ ಕ್ರಮಗಳು:
1. ಮಾರ್ಜಿನ್ ಪ್ರಮಾಣದ ಬದಲಾವಣೆ.
2. ಸಾಲದ ಗರಿಷ್ಠ ಮಿತಿ ನಿಗದಿ.
3. ನೈತಿಕ ಒತ್ತಡ 4. ನೇರ ಕ್ರಮ
Password Protected : No
5) ಪ್ಲಾಸ್ಟಿಕ್ ಹಣಕ್ಕೆ ಉದಾಹರಣೆ?
ಉ: ಡೆಬಿಟ್ ಕಾರ್ಡ್ಗಳು ಮತ್ತು ಕ್ರೇಡಿಟ್ ಕಾರ್ಡ್ಗಳು
Download Link Available : Yes
6) ಇ ಹಣ ಎಂದರೇನು?
ಉ.ವಿದ್ಯುನ್ಮಾನ ಸಾಧನಗಳ ಮೂಲಕ ಹಣದ ವ್ಯವಹಾರ ನಡೆಸುವರಿಂದ ಇ-ಹಣ ಎನ್ನುವರು.
Password : No
7) ಬ್ಯಾಂಕಿಂಗ್ ಕಂಪನಿ ಎಂದರೇನು?
ಉ: ಭಾರತದಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸುವ ಯಾವುದೇ ಕಂಪನಿಯನ್ನು ಬ್ಯಾಂಕಿಂಗ್ ಕಂಪನಿ ಎನ್ನುವರು.
For Personal Use Only
8.ಬ್ಯಾಂಕಿಂಗ್ ಎಂದರೇನು?
ಉ: ಸಾಲ ನೀಡುವ ಅಥವಾ ಬಂಡವಾಳ ಹೂಡುವ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸ್ವೀಕರ ಬೇಡಿಕೆಯ ಆಧಾರದ ಮೇಲೆ ಹಣ ಮರು ಪಾವತಿಸುವದಲ್ಲದೆ, ಚೆಕ್ಕುಗಳ ಮತ್ತು ಡ್ರಾಫ್ಗಳ ಮೂಲಕ ಹಣ ಹಿಂಪಡೆಯ ಪ್ರಕ್ರಿಯೆಯೇ ಬ್ಯಾಂಕಿಂಗ್ ಆಗಿದೆ.
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment