Monday, March 14, 2022

ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ ಅಧ್ಯಾಯ-4 ವ್ಯವಹಾರ ಅಧ್ಯಯನ

  KSPGK       Monday, March 14, 2022
Title : ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ ಅಧ್ಯಾಯ-4 ವ್ಯವಹಾರ ಅಧ್ಯಯನ

1) ಬಳಕೆದಾರ ಎಂದರೆ ಯಾರು?
ಉ: ಸೇವೆ ಮತ್ತು ವಸ್ತುಗಳನ್ನು ಬಳಸುವವರನ್ನು ಬಳಕೆದಾರ ಎನ್ನುತ್ತಾರೆ.

File Language : Kannada/English


State : Karnataka


Daily quiz Group minimum 1000 questions @kpsc2019


2) ಪೂರೈಕೆದಾರ ಎಂದರೆ ಯಾರು?
ಉ: ಬಳಕೆದಾರರಿಂದ ಹಣ ಪಡೆದು ವಸ್ತು ಮತ್ತು ಸೇವೆಗಳನ್ನು ನೀಡುವವನೇ ಪೂರೈಕೆದಾರ.


File Format : PDF




3) ಗ್ರಾಹಕರ ರಕ್ಷಣಾ ಕಾಯ್ದೆಯು ಬಳಕೆದಾರನನ್ನು ಏನೆಂದು ಕರೆದಿದೆ?
ಉ. ಗ್ರಾಹಕ

Number of Pages : link


4) ಗ್ರಾಹಕರೆಂದರೆ ಯಾರು? 
ಉ: ವಸ್ತುಗಳನ್ನು ಕೊಳ್ಳುವವರು ಅಥವಾ ಸೇವೆಗಳನ್ನು ಬೆಲೆಯ ರೂಪದಲ್ಲಿ ಹಣ ಆಥವಾ ವೇತನ ರೂಪದ ಪ್ರತಿಫಲ ಕೊಟ್ಟು ಕೆಲಸಮಾಡಿಸಿಕೊಳ್ಳುವವರು ಅಥವಾ

ಪದಾರ್ಥಗಳನ್ನು ಬಳಸಿಕೊಳ್ಳುವವರು.


Editable Text : No


5) ವ್ಯಾಪಾರ ಎಂದರೇನು? 
ಉ) ಯಾವುದೇ ವ್ಯವಹಾರವನ್ನು ಲಾಭದ ಉದ್ದೇಶಕ್ಕಾಗಿ ಮಾಡಿದರೆ ಅದನ್ನು ವ್ಯಾಪಾರ ಎನ್ನುತ್ತೇವೆ


Image Available : Yes


6) ವ್ಯಾಪಾರಿ ಅಥವಾ ಪೂರೈಕೆದಾರನ ಕರ್ತವ್ಯವೇನು?
ಉ: ಗ್ರಾಹಕನು ನೀಡುವ ಹಣಕ್ಕೆ ಪ್ರತಿಫಲವಾಗಿ ಯೋಗ್ಯ ಮಟ್ಟದ ವಸ್ತು ಮತ್ತು ಸೇವೆಗಳನ್ನು ಒದಗಿಸುವದು.


File size Reduced : No


7) ಗ್ರಾಹಕರ ಸಂರಕ್ಷಣೆಯ ಆಂದೋಲನ ಮೊದಲಿಗೆ ಎಲ್ಲಿ ಪ್ರಾರಂಭವಾಯಿತು?
ಉ: ಆಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ.

Cost : Free of cost


8) ಭಾರತದಲ್ಲಿ ಗ್ರಾಹಕರ ಸಂರಕ್ಷಣೆಗೆ ಮುಂಬೈ ಪಟ್ಟಣದ ಕೆಲ ಮಹಿಳೆಯರು ಆರಂಭಿಸಿದ ಸಂಸ್ಥೆ
ಯಾವುದು? 
ಉ: ಅವೇರ್‌


9) ಟೆಲಿಪಾಪಿಂಗ್ ಎಂದರೇನು? 
ಉ: ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಇಂದು ಮನೆಯಲ್ಲೇ ಕುಳಿತು ವಸ್ತುಗಳನ್ನು ಕೊಳ್ಳಬಹುದಾಗಿದೆ. ಅದುವೇ ಟೆಲಿಷಾಪಿಂಗ್, 


10) 'ಮಾರುಕಟ್ಟೆಯ ರಾಜ” ಯಾರು? 
ಉ: ಗ್ರಾಹಕ



II) ಗ್ರಾಹಕರ ರಕ್ಷಣೆ ಎಂದರೇನು? 
 ಉ) ಗ್ರಾಹಕರನ್ನು ಉತ್ಪಾದಕರಿಂದ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸುವದೇ ಗ್ರಾಹಕರ ರಕ್ಷಣೆ.


Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ ಅಧ್ಯಾಯ-4 ವ್ಯವಹಾರ ಅಧ್ಯಯನ

Previous
« Prev Post

No comments:

Contact Us

Name

Email *

Message *

Pages

Educational

gk