Title : ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಧ್ಯಾಯ-6
1. 1857ರ ದಂಗೆ ರಾಜಕೀಯ ಕಾರಣಗಳೇನು?
ಅಥವಾ ಮತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾದ ಪರಿಣಾಮಗಳು ಯಾವುದು ವಿಶ್ಲೇಷಿಸಿ
1 ಲಾರ್ಡ್ ಡಾಲ್ ಹೌಸಿಯು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದನು
2 ಈ ನೀತಿಯಂತೆ ಭಾರತೀಯ ರಾಜನಿಗೆ ಮಕ್ಕಳಿಲ್ಲದಿದ್ದರೆ ಆ ರಾಜ್ಯವನ್ನು ದತ್ತು ವಹಿಸಲು ಸಾಧ್ಯವಾಗುತ್ತಿರಲಿಲ್ಲಹೀಗೆ ಆ ರಾಜ್ಯವು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿವಿಧ ಗೋಳು ತ್ತಿತ್ತು
3 ನೀತಿಯಿಂದಾಗಿ ಸತರ, ಝಾನ್ಸಿ, ಜೈಪುರ, ಉದಯಪುರ ಮುಂತಾದ ಸಂಸ್ಥಾನಗಳು ಬ್ರಿಟಿಷರ ವಶವಾದವು.
1. ಮೋಘ್ ಲ್ ಚಕ್ರವರ್ತಿ ಮತ್ತು ವಿದ್ನ ನವಾಬರ ಪದಚ್ಯುತಿ ಬಹಳ ಅಸಮಾಧಾನಕ್ಕೆ ಕಾರಣವಾಯಿತು.
5, ಈ ರಾಜರುಗಳನ್ನು ಅವಲಂಬಿಸಿದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು.
File Language : Kannada/English
State : Karnataka
Daily quiz Group minimum 1000 questions @kpsc2019
2. 1857ರ ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು?ವಿವರಿಸಿ
1. ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮ ಭಾರತದ ಮೇಲಾಯಿತು,
2. ಭಾರತದ ಗೃಹ ಕೈಗಾರಿಗಳಾದ ಬಟ್ಟೆ, ಗೋಣಿಚೀಲ, ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿದವು.
3, ಲಕ್ಷಾಂತರ ನೇಕಾರರು, ನೂಲುವವರು ಕರಕುಶಲಕರ್ಮಿಗಳು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾದರು
4. ಭಾರತದ ವಸ್ತುಗಳು ಇಂಗ್ಲೆಂಡಿನಲ್ಲಿ ಮಾರಾಟವಾಗದಂತೆ ಇಂಗ್ಲಿಷರು ದುಬಾರಿ ಸುಂಕವನ್ನು ಹೇರಿದರು ಇದರಿಂದ ಭಾರತದ ರಫ್ತು ನಿಂತಿತು.
5. ಇಂಗ್ಲೀಷರು ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದ ಕಾರಣ ಜಮೀನ್ದಾರನು ಕೃಷಿಕರನ್ನು ಶೋಷಿಸುತ್ತಿದ್ದನು
6. ಇನಾಂ ಆಯೋಗ ನೇಮಿಸಿ ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು.
.
File Format : PDF
3. 1857ರ ದಂಗೆಗೆ ಆಡಳಿತಾತ್ಮಕ ಕಾರಣಗಳೇನು?.
1. ಇಂಗ್ಲಿಷರು ಭಾರತದಲ್ಲಿ ಹೊಸ ನಾಗರೀಕ ಮತ್ತು ಅಪರಾಧ ಕಾಯ್ದೆಗಳನ್ನು ಜಾರಿಗೆ ತಂದರು.
2. ಹೊಸ ಕಾನೂನುಗಳು ಸಾಮಾನ್ಯ ಜನರಿಗೆ ಅರ್ಥವಾಗುತ್ತಿರಲಿಲ್ಲಾ.
3. ಇಂಗ್ಲಿಷರಿಗೆ ಮತ್ತು ಭಾರತೀಯರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು.
4. ಇಂಗ್ಲಿಷ್ ನ್ಯಾಯಾಧೀಶರು ಬಹುತೇಕವಾಗಿ ಇಂಗ್ಲಿಷರ ಪರವಾಗಿ ನ್ಯಾಯದಾನ ಮಾಡುತ್ತಿದ್ದರು.
5. ಆಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಗಿತ್ತು ಅದು ಸಾಮಾನ್ಯ ಜನರಿಗೆ ಅರ್ಥವಾಗುತ್ತಿರಲಿಲ್ಲಾ.
Number of Pages : link
4. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೈನಿಕ ಕಾರಣಗಳಾವುವು?
1. ಬ್ರಿಟಿಷ್ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿಯು ಗಂಭೀರವಾಗಿತ್ತು.
2. ಆಂಗ್ಲ ಸೈನಿಕರಿಗಿದ್ದ ಸ್ಥಾನಮಾನ, ವೇತನ, ಬಡ್ತಿ ಹಾಗೂ ಇತರ ಅವಕಾಶಗಳು ಭಾರತೀಯ ಸಿಪಾಯಿಗಳಿ ಇರಲಿಲ್ಲ
3. ಭಾರತೀಯ ಸೈನಿಕರಿಗೆ ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು ಭಾರ್ಮಿಕವಾಗಿ ಅವರನ್ನು ಪ್ರಚೋದಿಸಿತು
Editable Text : No
5. 1857ರ ದಂಗೆಯಲ್ಲಿ ಸೈನಿಕರ ಧಾರ್ಮಿಕ ಮನೋಭಾವನೆಯನ್ನು ಪ್ರಚೋದಿಸಿದ ಅಂಶಗಳಾವುವು?
1. ಬ್ರಿಟಿಷರು ಸೈನಿಕರಿಗೆ "ರಾಯಲ್ ಎನ್ಫಿಲ್ಡ್" ಎಂಬ ನವೀನ ಬಂದೂಕುಗಳನ್ನು ಒದಗಿಸಿದರು ಅದರ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು.
2. ಆ ತುಪಾಕಿಯನ್ನು ಹಲ್ಲಿನಿಂದ ಕಚ್ಚಿ ತೆಗೆಯಬೇಕಾಗಿತ್ತು ಹಿಂದುಗಳಿಗೆ ಹಸು ಪವಿತ್ರವಾದರೆ ಮುಸ್ಲಿಂರಿಗೆ ನಿಷಿದ್ಧವಾಗಿತ್ತು
3. ಇದು ಹಿಂದು-ಮುಸ್ಲಿಂ ಸೈನಿಕರಿಗೆ ತೀವ ಕೋಪವನ್ನುಂಟುಮಾಡಿ ಸೈನಿಕರ ಧಾರ್ಮಿಕ ಮನೋಭಾವನೆಯನ್ನು ಪ್ರಚೋದಿಸಿತು
Image Available : Yes
6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತತ್ಕ್ಷಣದ ಕಾರಣಗಳಾದವುವು
1. ಇಂಗ್ಲಿಷ್ ಸೈನ್ಯದಲ್ಲಿ ಭಾರತೀಯ ಸೈನಿಕರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿತ್ತು
2. ಈ ಸೈನಿಕರ ಸಂಖ್ಯಾ ಬಲದಿಂದ ಅವೆಲ್ಲಾ ಒಂದಾಗಿ ಹೋರಾಡಿದರ ಇಂಗ್ಲಿಷರನ್ನು ಭಾರತದಿಂದ ಓಡಿಸಬಹುದೆಂಬ ಆತ್ಮವಿಶ್ವಾಸ ಹೊಂದಿದ್ದರು.
3. ಬ್ರಿಟಿಷರು, ಸೈನಿಕರಿಗೆ "ರಾಯಲ್ ಎನ್ಫಿಲ್" ಎಂಬ ನವಿನ ಬಂದೂಕುಗಳನ್ನು ನೀಡಿದ್ದರು ಅದರ ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದರು ಈ ತುಮಾತಿಗಳನ್ನು ಹಲ್ಲಿನಿಂದ ಕಚ್ಚಿ ತೆಗೆಯಬೇಕಾಗಿತ್ತು.
4. ಇದು ಹಿಂದು ಮುಸ್ಲಿಂ ಸೈನಿಕರಿಗೆ ತೀವ್ರಕೋಪವನ್ನುಂಟು ಮಾಡಿತು ಈ ಘಟನೆಯು 1857ರ ದಂಗೆಗೆ ತತ್ಕ್ಷಣದ - ಕಾರಣವಾಯಿತು.
File size Reduced : No
7. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಕಾರಣಗಳೇನು? ಅನುವಾ 1857ರ ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿಮಾಡಿ,
1. ಸೂಕ್ತ ಸೇನಾ ನಾಂಜಕತ್ವ ಮತ್ತು ಶಿಸ್ತಿನ ಕೊರತೆ ಇತ್ತು.
2. ಭಾರತದ ಸಿಪಾಯಿಗಳಲ್ಲಿ ಸಂಘಟನೆಯ ಕೊರತೆ ಇತ್ತು ಮತ್ತು ಬ್ರಿಟಿಷ್ ಸೈನಿಕರಲ್ಲಿ ಒಗ್ಗಟ್ಟಿತ್ತು.
3. ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ ಸಹಿತಾಸಕ್ತಿ ಮತ್ತು ಹಕ್ಕುಗಳಿಗಾಗಿ ನಡೆದ ದಂಗೆಯಾಗಿತ್ತು.
4. ಯೋಜಿತ ದಂಗೆಯಾಗಿರದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತ ದಂಗೆಯಾಗಿತ್ತು.
5, ಭಾರತೀಯ ಹೋರಾಟಗಾರರಲ್ಲಿ ನಿಶ್ಚಿತ ಗುರಿ ಇರಲಿಲ್ಲ ಆದರೆ ಬ್ರಿಟಿಷ್ರು ಆಡಳಿತ ಉಳಿಸಿಕೊಳ್ಳಬೇಕೆಂಬ ನಿಶ್ಚಿತ ಗುರಿ ಹೊಂದಿದ್ದರು. ತೀಯ ಸಿಪಾಯಿಗಳ ಬಳಿ
6. ನಿಕ ಶಸ್ತ್ರಾಸ್ತ್ರ, ಯುದ್ಧತಂತ್ರ ಮತ್ತು ಸೈನಿಕ ಪರಿಣಿತಿ ಇರಲಿಲ್ಲ.
7. ಹಲವಾರು ದೇಶಿಯ ರಾಜರು ಬ್ರಿಟಿಷರಿಗೆ ನಿಷ ತೋರಿಸಿದರು ಆದರೆ ಭಾರತೀಯ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ.
8. ಭಾರತೀಯ ಸಿಪಾಯಿಗಳು ಅನೇಕ ಕಡೆ ಲೂಟಿ, ದರೋಡೆ ನಡೆಸಿ ಜನರ ವಿಶ್ವಾಸ ಕಳೆದುಕೊಂಡರು.
Cost : Free of cost
8. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮಗಳೇನು?
ಅಥವಾ 1857ರ ದಂಗೆಯ ಪರೀಣಾಮಗಳೇನು?
I. ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಕೊನೆಗೊಂಡಿತು.
2 ಬ್ರಿಟನ್ ಸಾಮಾಜಿಗೆ ಭಾರತದ ಆಡಳಿತವು ವರ್ಗಾವಣಿಗೊಂಡಿತು.
3. ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಭಾರತದ ವ್ಯವಹಾರವು ಒಪ್ಪಿಸಲಾಯಿತು.
4. ಬ್ರಿಟನ್ ರಾಣಿಯು ಒಂದು ಘೋಷಣೆಯನ್ನು ಹೊರಡಿಸಿ ಭಾರತೀಯರಿಗೆ ಸುಭದ್ರ ಸರ್ಕಾರ ನೀಡುವ ಮತ್ತು ಅವರ ಹಕ್ಕುಗಳ ರಕ್ಷಣೆಯ ಭರವಸೆ ಇತ್ತಳು.
9. 1858ರ ಬ್ರಿಟನ್ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು?
1. ಪ್ರಾದೇಶಿಕ ವಿಸ್ತರಣೆ ಅಪೇಕ್ಷೆಯನ್ನು ಕೈಬಿಟ್ಟು ದೇಶಿಯ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಂಗೀಕರಿಸಲಾಯಿತು
2 ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವ ಭರವಸೆ ಇತ್ತಳು.
3. ಕಾನೂನಿನ ಮುಂದೆ ಸಮಾನತೆ ತತ್ವಕ್ಕೆ ಬೆಂಬಲಿಸಿದಳು.
4. ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವದಿಲ್ಲವೆಂದು ಭರವಸೆ ಇತ್ತಳು.
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment