Title : ಸಮಾಜಶಾಸ್ತ್ರದ ಅಧ್ಯಯ ಎರಡು ದುಡಿಮೆ
1) ದುಡಿಮೆಯ ವಲಯಗಳಾವವು?
1. ಪ್ರಾಥಮಿಕ ವಲಯ
2. ಮಾಧ್ಯಮಿಕ ವಲಯ
3 ತೃತೀಯ ವಲಯ
File Language : Kannada/English
State : Karnataka
Daily quiz Group minimum 1000 questions @kpsc2019
2) ದುಡಿಮೆಯ ವಲಯಗಳಲ್ಲಿ ದೊರೆಯುವ ಸೌಲಭ್ಯಗಳ ಆಧಾರದಲ್ಲಿ ದುಡಿಮೆಯನ್ನು ಹೇಗೆ ವಿಂಗಡಿಸಲಾಗಿದೆ?
1. ಸಂಘಟಕ ದುಡಿಮೆಯ ವಲಯ.
2, ಅಸಂಘಟಿತ ದುಡಿಮೆಯ ವಲಯ,
File Format : PDF
3) ಸಂಘಟಿತ ದುಡಿಮೆಯ ವಲಯ ಎಂದರೇನು? ಅದರ ವ್ಯಾಪ್ತಿಯಲ್ಲಿ ಬರುವ ವಿವಿಧ ದುಡಿಮೆಯ ಕ್ಷೇತ್ರಗಳಾವವು
1. ಸರ್ಕಾರದಿಂದ ನೊಂದಣಿಯಾಗಿರುವ, ಕಾನೂನಿನ ಚೌಕಟ್ಟಿನೊಳಗಿರುವ ಮತ್ತು ದುಡಿಯುವ ಕಾರ್ಮಿಕರಿಗೆ ನಿಗದಿತ ಕೆಲಸ ಮತ್ತು ನಿಗದಿತ ವೇತನವನ್ನು ಹಾಗೂ ಉದ್ಯೋಗದ ಭರವಸೆಯನ್ನು ನೀಡುವ ವಲಯವೇ ಸಂಘಟಿತ ದುಡಿಮೆಯ ವಲಯ
2 ಶಾಲೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು, ಸರ್ಕಾರದ ಆಡಳಿತ ಸೇವೆಗಳು, ವಾಣಿಜ್ಯ ಬ್ಯಾಂಕುಗಳು, ಏಯ ಕಂಪನಿಗಳು ಸೈನ್ಯ ಇತ್ಯಾದಿ
Number of Pages : link
4) ಅಸಂಘಟಿತ ದುಡಿಮೆಯ ವಲಯ ಎಂದರೇನು? ಅದರ ವ್ಯಾಪ್ತಿಯಲ್ಲಿ ಬರುವ ವಿವಿಧ ದುಡಿಮೆಯ ಕ್ಷೇತ್ರಗಳಾವವು
1. ಅಸಂಘಟಿತ ಕೆಲಸಗಾರರು ಯಾವುದೇ ಕಾನೂನಿನ ಚೌಕಟ್ಟೆಗೆ ಬದ್ಧವಾಗದೇ, ದುಡಿಯುವ ಕಾರ್ಮಿಕರಿಗೆ ನಿಗದಿತ ಕೆಲಸ ಮತ್ತು ನಿಗದಿತ ವೇತನ ಹಾಗೂ ಉದ್ಯೋಗದ ಭರವಸೆಯೂ ಇಲ್ಲದೇ ಇರುವ ವಲಯವೇ ಅಸಂಘಟಿತ ವಲಯ.
2. ಮನೆ ಕೆಲಸಗಾರರು, ಗೃಹ ನಿರ್ಮಾಣದ ಕೂಲಿಕಾರರು, ತಳ್ಳುವ ಗಾಡಿಯ ಮೇಲೆ ತರಕಾರಿ ಮತ್ತು ಬೀದಿಗಳಲ್ಲಿ ವಸ್ತುಗಳನ್ನು ಮಾರುವವರು, ವಾಹನ ರಿಪೇರಿ ಮಾಡುವವರು, ಭೂರಹಿತ ಕೃಷಿ ಕಾರ್ಮಿಕರು, ಬೀಡಿ ಕಾರ್ಮಿಕರು, ಮೀನುಗಾರರು ಹಾಗೂ ಇತರೆ ವಸ್ತುಗಳನ್ನು ಮಾರುವವರು
Editable Text : No
Password Protected : No
-5.ಅಸಂಘಟಿತ ದುಡಿಮೆಗಾರರು ಎದುರಿಸುತ್ತಿರುವ ಸಾಮಾಜಿಕ ಭದ್ರತೆಯ ಸವಾಲುಗಳಾವವು?
1. ಅಸಂಘಟಿತ ದುಡಿಮೆಗಾರರಿಗೆ ನಿಗದಿತ ಕೆಲಸವಾಗಲಿ, ಕನಿಷ್ಠ ವೇತನವಾಗಲಿ ಇರುವುದಿಲ್ಲ.
2 ವೈದ್ಯಕೀಯ ಸೌಲಭ್ಯಗಳಾಗಲಿ, ವಿಶೇಷ ಭತ್ಯೆಗಳಾಗಲಿ ಇರುವುದಿಲ್ಲ.
3 ಇವರು ಪ್ರತಿದಿನವು ದೈಹಿಕ ಶ್ರಮ ಮಾಡಲೇಬೇಕು ಇವರ ದುಡಿಮೆಗೆ ರಜೆ ಇರುವುದಿಲ್ಲ.
Download Link Available : Yes
File size Reduced : No
6) ದುಡಿಮೆಯಲ್ಲಿರುವ ತಾರತಮ್ಯತೆಯನ್ನು ವಿವರಿಸಿ -
1. ಇಬ್ಬರು ವ್ಯಕ್ತಿಗಳು ಒಂದೇ ಕೆಲಸವನ್ನು ಒಂದೇ ಸಮಯದಲ್ಲಿ ಮಾಡಿದಾಗ ಒಬ್ಬರಿಗೆ ಹೆಚ್ಚು ವೇತನ ಮತ್ತು ಮತ್ತೊಬ್ಬರಿಗೆ ಕಡಿಮೆ ವೇತನ ನೀಡುವುದು ದುಡಿಮೆಯಲ್ಲಿನ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ.
2 ಮಹಿಳೆ ಮತ್ತು ಪುರುಷರಿಬ್ಬರು ಒಂದೇ ದುಡಿಮೆಯಲ್ಲಿ ತೊಡಗಿದ್ದರು ಅವರಿಗೆ ದೊರಕುವ ಸಂಭಾವನೆ ಸಮನಾಗಿರುವುದಿಲ್ಲ.
3. ಭಾರತದಲ್ಲಿ ಪುರುಷರಿಗೆ ಉತ್ತಮ ಸ್ವರೂಪದ ಉದ್ಯೋಗಗಳು, ಹೊಣೆಗಾರಿಕೆ ಮತ್ತು ಹೆಚ್ಚಿನ ಸಂಭಾವನೆಯನ್ನು ನೀಡಲಾಗುತ್ತದೆ.
4. ಸ್ತ್ರೀಯರಿಗೆ ಕಡಿಮೆ ಮಟ್ಟದ ಉದ್ಯೋಗ ಹೊಣೆಗಾರಿಕೆ, ಮತ್ತು ಕಡಿಮೆ ಸಂಬಳವನ್ನು ನೀಡಲಾಗುತ್ತದೆ.
Cost : Free of cost
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment