Title : ಸಾಮಾನ್ಯ ಜ್ಞಾನ ಮಾದರಿ ಪ್ರಶೋತ್ತರಗಳು
1 'ಮಾರ್ಡನ್ ರಿವ್ಯೂ ಪ್ರಾರಂಭಿಸಿದವರು ಯಾರು?
ಎ) ಮದನ ಮೋಹನ ಮಾಳವೀಯ
ಬಿ) ಸಿ.ವಿ ಚಿಂತಾಮಣಿ
ಸಿ) ರಮಾನಂದ ಚಟರ್ಜಿ
ಡಿ) ಆ್ಯನಿಬೆಸೆಂಟ್
File Language : Kannada/English
State : Karnataka
Daily quiz Group minimum 1000 questions @kpsc2019
2. “ನವಿಲು ಸಿಂಹಾಸನ” ಯಾವ ಮೊಘಲ್ ಚಕ್ರವರ್ತಿ ಆಸ್ಥಾನದಲ್ಲಿತ್ತು?
ಎ) ಅಕ್ಬರ್
ಬಿ) ಔರಂಗಜೇಬ್
ಸಿ) ನಾದಿರ್ ಷಾ
ಡಿ) ಷಹಜಹಾನ್
File Format : PDF
3. ಸರಿಪಡಿಸಿ
1. ಅದು ಯಾವುದೇ ರಕ್ತನಾಳದ ಭಿತ್ತಿಯ ಮೇಲೆ ಬೀಳುವ ರಕ್ತದ ಒತ್ತಡ
2. ಅದು ಶುದ್ಧ ರಕ್ತನಾಳಗಳಲ್ಲಿ ಹೃದಯದಿಂದ ದೂರ ಸರಿದಂತೆಲ್ಲಾ ಕಡಿಮೆಯಾಗುತ್ತದೆ
3. ಅದು ಲೋಮನಾಳಗಳಲ್ಲಿ ಶುದ್ಧ ರಕ್ತನಾಳಗಳಲ್ಲಿ ಇದ್ದುದಕ್ಕಿಂತಲೂ ಕಡಿಮೆ ಇರುತ್ತದೆ.
4. ಅದು ಸಾಮಾನ್ಯವಾಗಿ ಗಂಡಸರಿಗಿಂತಲೂ ಹೆಂಗಸರಲ್ಲಿ ಕಡಿಮೆ ಇರುತ್ತದೆ ಆಯ್ಕೆಗಳು
ಎ) 1 ಮತ್ತು 4 ಸರಿಯಾಗಿದೆ
ಬಿ) 2, 3 ಮತ್ತು 4 ಸರಿಯಾಗಿದೆ
ಸಿ) 1, 2, 3 ಮತ್ತು 4 ಸರಿಯಾಗಿದೆ
ಡಿ) ಯಾವುದೂ ಅಲ್ಲ
Number of Pages : link
4. ಭೂದಾನ ಚಳವಳಿಯನ್ನು ಆರಂಭಿಸಿದವರು
ಯಾರು?
ಎ) ಗಾಂಧೀಜಿ
ಬಿ) ವಿನೋಬಾ ಭಾವೆ
ಸಿ) ಜವಾಹರಲಾಲ್ ನೆಹರೂ
ಡಿ) ಜಯಪ್ರಕಾಶ್ ನಾರಾಯಣ್
Editable Text : No
5. ಹಾಟ್ಲೈನ್ ಎಂದರೇನು?
ಎ) ದೂರಸಂಪರ್ಕ ಕೊಂಡಿ
ಬಿ) ವಿದ್ಯುತ್ ತಂತಿ
ಸಿ) ಅಡುಗೆ ಅನಿಲದ ಜೋಡಣೆ
ಡಿ) ಯುದ್ಧರಂಗದಲ್ಲಿನ ನಿಯಂತ್ರಣ ರೇಖೆ
Image Available : Yes
6. "ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್
ಮಿತ ಸಂಸ್ಥೆಯನ್ನು ಸ್ಥಾಪಿಸಿದವರು ಯಾರು?
ಎ) ಸರ್ ವಿಲಿಯಂ ಜೋನ್ಸ್
ಬಿ) ಆನಿ ಬೆಸೆಂಟ್
ಸಿ) ಲಾರ್ಡ್ ವಿಲಿಯಂ ಬೆಂಟಿಂಕ್
ಡಿ) ರಾಜಾರಾಮ್ ಮೋಹನರಾಯ್
File size Reduced : No
7. ಆರ್ಯ ಸಂಸ್ಕೃತಿ ದಕ್ಷಿಣ ಭಾರತದಲ್ಲಿ ವಿಸ್ತರಿಸಲು ಯಾರು ಕಾರಣ?
ಎ) ಅಶ್ವಘೋಷ
ಬಿ) ಅಗಸ್ಯಮುನಿ
ಸಿ) ಭದ್ರಬಾಹು
ಡಿ) ನಾಗಾರ್ಜುನ
Cost : Free of cost
8. 'ಚಾರ್ ಧಾಮ್' ಹೆದ್ದಾರಿ ಯೋಜನೆ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
ಎ) ಜಮ್ಮು ಮತ್ತು ಕಾಶ್ಮೀರ
ಸಿ) ಉತ್ತರಾಖಂಡ
ಬಿ) ಉತ್ತರ ಪ್ರದೇಶ
ಡಿ) ಹಿಮಾಚಲ ಪ್ರದೇಶ
ಉತ್ತರಗಳು=1-ಸಿ, 2-ಡಿ, 3-ಡಿ, 4-ಬಿ,5-ಎ, 6-ಎ, 7-ಬಿ, 8-ಸಿ
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment