Title : ಕೆಎಎಸ್/ಪಿಎಸ್ಐ/ಪಿಡಿಒ/ಎಫ್ಡಿಐ/ಎಸ್ಡಿಎ ಪ್ರಶ್ನೋತ್ತರಗಳು
3022. ರಾಜ್ಯಪಾಲರ ಕ್ಷಮಾದಾನ ಅಧಿಕಾರವನ್ನು
ಯಾವ ಕಲಂನಡಿಯಲ್ಲಿ ಪ್ರತಿಪಾದಿಸಲಾಗಿದೆ?
ಎ) 72ನೇ-ಕಲಂ
ಬಿ) 161ನೇ ಕಲಂ
ಸಿ) 1485-500
ಡಿ) ರಾಜ್ಯಪಾಲರಿಗೆ ಕ್ಷಮಾದಾನ ಅಧಿಕಾರವಿರುವುದಿಲ್ಲ
File Language : Kannada/English
State : Karnataka
Daily quiz Group minimum 1000 questions @kpsc2019
3023. ಸಾಮಾನ್ಯವಾಗಿ, ಈ ಕೆಳಗಿನ ಯಾವ
ಶಿಲೆಗಳಲ್ಲಿ ಪಳೆಯುಳಿಕೆ ಕಂಡುಬರುತ್ತವೆ?
ಎ) ಅಗ್ನಿ ಶಿಲೆಗಳು
ಬಿ) ಕಣಶಿಲೆಗಳು
ಸಿ) ರೂಪಾಂತರ ಶಿಲೆಗಳು
ಡಿ) ಯಾವುದೂ ಅಲ್ಲ
File Format : PDF
3024. ವಿಜಯಪುರದ ಆದಿಲ್ಷಾಹಿ ಮನೆತನದ ಸೇನಾಧಿಪತಿಯಾಗಿದ್ದ ಅಫಲ್ಖಾನ್ನ ನಿಜವಾದ ಹೆಸರೇನು
ಎ)ಅಬ್ದುಲ್ಲಾ ಬಟಾರಿ
ಬಿ) ಮಹಮ್ಮದ್ ಖಾನ್
ಸಿ) ಷಂಪುದ್ದೀನ್
ಡಿ) ಸಬರ್ ಖಾನ್
Number of Pages : link
3026, ಸೌರ ಪ್ರಕಾಶವನ್ನು
ಇದರಿಂದ ಅಳೆಯಲಾಗುತ್ತದೆ.
ಎ) ಸೈಕೋಮೀಟರ್
ಬಿ) ಮಳೆಮಾಪಕ
ಸಿ) ಪೈರಾನೋಮೀಟರ್
ಡಿ) ಅನಿಮೋಮೀಟರ್
Editable Text : No
Password Protected : No
3027, ತುರ್ತುಪರಿಸ್ಥಿತಿ ಸಮಯದಲ್ಲಿ ಮೂಲಭೂತ ಹಕ್ಕುಗಳ ಅಮಾನತು ಈ ಕೆಳಗಿನ ಯಾವ ರಾಷ್ಟ್ರದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಎ) ಅಮೆರಿಕ
ಬಿ) ವೇಮರ್
ಸಿ) ರಷ್ಯಾ
ಡಿ) ಫ್ರೆಂಚ್
Download Link Available : Yes
3028, ಜುಲೈ 2021 ರಲ್ಲಿ ಯಾವ ರಾಜ್ಯ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಬಾಲಕರ ಪ್ರೌಢಶಾಲೆಯು ಉಪಗ್ರಹವನ್ನು ಅಭಿವೃದ್ಧಿಪಡಿಸಿದ ಭಾರತದ ಮೊದಲ ಸರ್ಕಾರಿ ಶಾಲೆಯಾಗಿದೆ?
ಎ) ಮಹಾರಾಷ್ಟ್ರ ವಿಸಿ
ಬಿ) ಕೇರಳ
ಸಿ)ಕರ್ನಾಟಕ
ಡಿ) ದೆಹಲಿ
Password : No
Cost : Free of cost
3029. ಪ್ರಧಾನ ಮಂತ್ರಿ ದಕ್ಷತಾ ಔರ್ ಕುಶಾ ಸಂಪನ್ ಹಿತ್ಗ್ರಾಹಿ (PM-DAKSH) ಯೋಜನೆಯನ್ನು ಯಾವ ಸಚಿವಾಲಯವು ಅನಾವರಣಗೊಳಿಸಿದೆ?
ಎ) ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಬಿ) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ
ಸಿ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಡಿ) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಉತ್ತರಗಳು=3022 B, 3023 B, 3024, A, 3025. D., 3027. 8, 3028. C. 3029. D.
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment