Saturday, March 19, 2022

ಕೆಎಎಸ್/ಪಿಎಸ್‌ಐ/ಪಿಡಿಒ/ಎಫ್‌ಡಿಎ/ಎಸ್‌ಡಿಎ ಪ್ರಶ್ನೋತ್ತರಗಳು

  KSPGK       Saturday, March 19, 2022
Title : ಕೆಎಎಸ್/ಪಿಎಸ್‌ಐ/ಪಿಡಿಒ/ಎಫ್‌ಡಿಎ/ಎಸ್‌ಡಿಎ ಪ್ರಶ್ನೆ ಉತ್ತರಗಳು




3014. ಮೊಜಾವೆ ಮರುಭೂಮಿಯು ಈ ಕೆಳಗಿನ ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?

ಎ) ಅಮೆರಿಕ

ಬಿ) ಸುಡಾನ್

ಸಿ) ಇರಾನ್

ಡಿ) ಸೌದಿ ಅರೇಬಿಯಾ

File Language : Kannada/English


State : Karnataka


Daily quiz Group minimum 1000 questions @kpsc2019


3015. ಭಾರತದಲ್ಲಿ 3ನೇ ಪಂಚವಾರ್ಷಿಕ ಯೋಜನೆ ಮತ್ತು 4ನೇ ಪಂಚವಾರ್ಷಿಕ ಯೋಜನೆಯ ನಡುವಿನ ಅಂತರವು

ಎ) 2 ವರ್ಷಗಳು

ಬಿ) 3 ವರ್ಷಗಳು

ಸಿ) 4 ವರ್ಷಗಳು

ಡಿ) ಅಂತರವಿಲ್ಲ


File Format : PDF




3016. ಯಾವ ದಿನದಂದು ಭೂಮಿಯು ಸೂರ್ಯನಿಂದ ಅತಿಹೆಚ್ಚು ದೂರದಲ್ಲಿರುತ್ತಾನೆ? 

ಎ) ಜನವರಿ-03

ಬಿ) ಸೆಪ್ಟೆಂಬರ್-22

ಸಿ) ಡಿಸೆಂಬರ್-22 

ಡಿ) ಜುಲೈ-04

Number of Pages : link


3017. ಈ ಕೆಳಗಿನ ಯಾವ ಕಚೇರಿಯನ್ನು ಲೋಕಪಾಲ ಅಧಿಕಾರದ ವ್ಯಾಪ್ತಿಯಿಂದ ಹೊರಗಿಡಲಾಗಿದೆ?

ಎ) ಪ್ರಧಾನಮಂತ್ರಿ

ಬಿ) ಸರ್ಕಾರಿ ಅಧಿಕಾರಿಗಳು

ಸಿ) ಸಂಸತ್ತಿನ ಸದಸ್ಯರು

ಡಿ) ಸರ್ಕಾರದಿಂದ ನೆರವು ಪಡೆದ ಸಂಸ್ಥೆಗಳು

Editable Text : No


3018. ಗುಪ್ತಾ ಆಡಳಿತಗಾರರಲ್ಲಿ ಯಾರು ಮೊದಲ ಮಹಾರಾಜಾಧಿರಾಜ ಎಂಬ ಉನ್ನತ ರಾಜಕೀಯ ಬಿರುದನ್ನು ಹೊಂದಿದ್ದರು?

ಎ) ಶ್ರೀಗುಪ್ತ 

ಬಿ) 1ನೇ ಚಂದ್ರಗುಪ್ತ

ಸಿ) ಸಮುದ್ರಗುಪ್ತ 

ಡಿ) 2ನೇ ಚಂದ್ರಗುಪ್ತ

Download Link Available : Yes


3019. ಸಂವಿಧಾನದ ಕೆಲವು ಅಂಶಗಳನ್ನು ಬೇರೆ ದೇಶಗಳಿಂದ ಎರವಲು ಪಡೆದ ಕಾರಣಕ್ಕೆ ಟೀಕೆಗೊಳಗಾದಾಗ, ಬಗ್ಗೆ ಯಾರೊಬ್ಬರೂ ಪೇಟೆಂಟ್
“ಸಂವಿಧಾನದ ಮೂಲಭೂತ ಕಲ್ಪನೆಗಳ ಹಕ್ಕುಗಳನ್ನು ಹೊಂದಿಲ್ಲ” ಎಂದು ಹೇಳಿದವರು ಯಾರು?

ಎ) ಸರ್ದಾರವಲ್ಲಭ ಭಾಯಿ ಪಟೇಲ್ 

ಬಿ) ಜವಹರ್‌ಲಾಲ್ ನೆಹರು

ಸಿ) ಡಾ. ಬಿ.ಆರ್. ಅಂಬೇಡ್ಕರ್‌

ಡಿ) ಸಿ. ರಾಜಗೋಪಾಲಚಾರಿ

Password : No


3019. ಸಂವಿಧಾನದ ಕೆಲವು ಅಂಶಗಳನ್ನು ಬೇರೆ ದೇಶಗಳಿಂದ ಎರವಲು ಪಡೆದ ಕಾರಣಕ್ಕೆ ಟೀಕೆಗೊಳಗಾದಾಗ, ಬಗ್ಗೆ ಯಾರೊಬ್ಬರೂ ಪೇಟೆಂಟ್

“ಸಂವಿಧಾನದ ಮೂಲಭೂತ ಕಲ್ಪನೆಗಳ

ಹಕ್ಕುಗಳನ್ನು ಹೊಂದಿಲ್ಲ” ಎಂದು ಹೇಳಿದವರು ಯಾರು?

ಎ) ಸರ್ದಾರವಲ್ಲಭ ಭಾಯಿ ಪಟೇಲ್- ಪಶ್ಚಿಮ ಬಂಗಾಳ

ಬಿ) ಜವಹರ್‌ಲಾಲ್ ನೆಹರು-ಮಹಾರಾಷ್ಟ್ರ

ಸಿ) ಡಾ. ಬಿ.ಆರ್. ಅಂಬೇಡ್ಕರ್‌-ಕರ್ನಾಟಕ

ಡಿ) ಸಿ. ರಾಜಗೋಪಾಲಚಾರಿ-ಉತ್ತರಪ್ರದೇಶ


For Personal Use Only

3021. ದಾಗ್ (ಕುದುರೆಗಳಿಗೆ ಮುದ್ರೆ ಮತ್ತು ಚಹರೆ (ಸೈನಿಕರ ಮುಖ ಲಕ್ಷಣಗಳ ಪತ್ತೆ) ವ್ಯವಸ್ಥೆಯನ್ನು ಯಾವ ಮಧ್ಯಕಾಲೀನ ಅರಸರು ಆರಂಭಿಸಿದರು?

ಎ) ಮಹಮ್ಮದ್‌ಬಿನ್ ತುಘಲಕ್

ಬಿ) ಷಹಜಹಾನ್

ಸಿ) ಅಲ್ಲಾವುದ್ದೀನ್ ಖಿಲ್ಲಿ

ಡಿ) ಔರಂಗ್‌ಜೇಬ್



ಉತ್ತರಗಳು=3014. A, 3015. B, 3016. D, 3017. D, 3018. B, 3019. C, 3020. A, 3021.C,


Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಕೆಎಎಸ್/ಪಿಎಸ್‌ಐ/ಪಿಡಿಒ/ಎಫ್‌ಡಿಎ/ಎಸ್‌ಡಿಎ ಪ್ರಶ್ನೋತ್ತರಗಳು

Previous
« Prev Post

No comments:

Contact Us

Name

Email *

Message *

Pages

Educational

gk