Wednesday, March 16, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 30

  KSPGK       Wednesday, March 16, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 30





1754. ಪ್ರಕೃತಿ ಸಂರಕ್ಷಣೆಗೆ ಸಂಬಂಧಿಸಿದ ಅಪ್ಪಿಕೊ ಚಳುವಳಿಯ ನೇತೃತ್ವ ವಹಿಸಿದ್ದವರು.

ಎ) ಸರಳಾ ಬೆನಅಹಮದಾಬಾದ್

ಬಿ) ಮೀರಾಬೆನ್ – ರಾಜಕೂಟ

ಸಿ) ಪಾಂಡುರಾವ್ ಹೆಗ್ಡೆ – ಸಿರಸಿ 

ಡಿ) ಸುಂದರಲಾಲ್ ಬಹುಗುಣ - ಕಸೌನಿ

File Language : Kannada/English


State : Karnataka


Daily quiz Group minimum 1000 questions @kpsc2019


1755, ಅಲ್ಲಾವುದ್ದೀನ್ ಖಿಲ್ಲಿ ಸೈನ್ಯದ ದಕ್ಷಿಣದ ದಂಡಯಾತ್ರೆಯಲ್ಲಿ ಅವರ ಕಮಾಂಡರ್ ಯಾರಾಗಿದ್ದರು?

ಎ) ಐನುಲ್ ಮುಲ್ಕಿ ಮುಲ್ತಾನಿ 

ಬಿ) ನಸ್ರತ್ ಖಾನ್

ಸಿ) ಉಲುಫ್ ಖಾನ್

ಡಿ) ಮಲಿಕ್ ಕಾಫರ್

File Format : PDF




1756, ಟಾಲಿನ್‌ನ ಮತ್ತೊಂದು ಹೆಸರೇನು?

ಎ) ಟೂಲ್‌ವೊಲ್

ಬಿ) ಆನಿಸನ್ 

ಸಿ) ಮಿಥೈಲ್ ವಂಜೆಸ್

ಡಿ) ಎಲ್ಲವೂ

Number of Pages : link


1757. 'ರಾಷ್ಟ್ರಪತಿಗಳ ತುರ್ತು ಪರಿಸ್ಥಿತಿಯು ಸಂವಿಧಾನದ ವಂಚನೆ" ಎಂದು ಯಾರು ಅಭಿಪ್ರಾಯಪಟ್ಟರು?

ಎ) ಬಿ.ಎನ್. ರಾವ್ 

ಬಿ) ಹೆಚ್.ಎನ್. ಕುಂಜ್ರು 

ಸಿ) ಕೆ.ಎಂ. ಮುನ್ಸಿ 

ಡಿ) ಕೆ.ಎಂ. ನಂಬಿಯರ್

Editable Text : No


1758. ಶೂನ್ಯಗಿನಿ ಸೂಚ್ಯಂಕ ಎಂದರೆ ಈ ಕೆಳಗಿನವುಗಳಲ್ಲಿ ಯಾವುದು?

ಎ) ಆದಾಯದಲ್ಲಿ ಪರಿಪೂರ್ಣ ಸಮಾನತೆ 

ಬಿ) ಆದಾಯದಲ್ಲಿ ಪರಿಪೂರ್ಣ ಅಸಮಾನತೆ

ಸಿ) ದೇಶದ ಜಿಡಿಪಿ ಶೂನ್ಯ ಹಣದುಬ್ಬರ 

ಡಿ) ಶೂನ್ಯ ಹಣದುಬ್ಬರ


Image Available : Yes


1759, 1904ರ ಭಾರತೀಯ ವಿಶ್ವವಿದ್ಯಾಲಯ ಕಾಯ್ದೆ ಜಾರಿಗೆ ಬಂದಾಗ ಈ ಕೆಳಗಿನವರಲ್ಲಿ ಯಾರು ಭಾರತದ ವೈಸ್ರಾಯ್ ಆಗಿದ್ದರು?

ಎ) ಲಾರ್ಡ್ ಢಫರಿನ್

ಬಿ) ಲಾರ್ಡ್ ಕರ್ಜನ್

ಸಿ) ಲಾರ್ಡ್ ಮಿಂಟೋ ಗಳು, 

ಡಿ) ಯಾವುದೂ ಅಲ್ಲ


File size Reduced : No


1760, 49ನೇ ಸಮಾನಾಂತರವು ಯಾವ ಎರಡು ದೇಶಗಳ ನಡುವಿನ ಗಡಿರೇಖೆಯಾಗಿದೆ?

ಎ) ಬ್ರೆಜಿಲ್ ಮತ್ತು ಚಿಲಿ

ಬಿ) ಜರ್ಮನಿ ಮತ್ತು ಫ್ರಾನ್ಸ್

ಸಿ) ಅಮೆರಿಕಾ ಮತ್ತು ಕೆನಡಾ

ಡಿ) ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ


Cost : Free of cost


1761. ಉಪ್ಪಿನಕಾಯಿಗೆ ಆಹಾರ ಸಂರಕ್ಷಕವಾಗಿ ಈ ಕೆಳಗಿನ ಯಾವ ಉಪ್ಪನ್ನು ಬಳಸಬಹುದು?

ಎ) ಸೋಡಿಯಂ ಹೈಡ್ರಾಕ್ಸೆಡ್

ಬಿ) ಸೋಡಿಯಂ ಲೋಡೇಟ್

ಸಿ) ಸೋಡಿಯಂ ಬೆಂಜೋಯೆಟ್ 

ಡಿ) ಸೋಡಿಯಂ ಬೈ ಕಾರ್ಬೋನೇಟ್





ಉತ್ತರಗಳು:1754. C, 1755. D, 1756. D, 1757. D, 1758. A, 1759. B, 1760. C, 1761. C, 1762. A



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 30

Previous
« Prev Post

No comments:

Contact Us

Name

Email *

Message *

Pages

Educational

gk