Thursday, March 17, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 33

  KSPGK       Thursday, March 17, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 33




1. ಈ ಕೆಳಕಂಡ ಯಾವ ರಾಷ್ಟ್ರದಲ್ಲಿ ನಡೆದ ಶೃಂಗಸಭೆಯಲ್ಲಿ BRICS ಅಭಿವೃದ್ಧಿ ಬ್ಯಾಂಕನ್ನು
ಪ್ರಾರಂಭಿಸಲು ನಿರ್ಧರಿಸಲಾಯಿತು?

1) ರಷ್ಯಾ 

2) ದಕ್ಷಿಣ ಆಫ್ರಿಕಾ 

3) ಚೀನಾ 

4) ಬ್ರೆಜಿಲ್



File Language : Kannada/English


State : Karnataka


Daily quiz Group minimum 1000 questions @kpsc2019


2. ಡೀಸೆಲ್ ಮತ್ತು ಅಡುಗೆ ಇಂಧನದ ಬೆಲೆ ನಿಗದಿ  ಮಾಡುವ ಕ್ರಮವನ್ನು ಸಲಹೆ ಮಾಡಲು ಯಾವ
ಸಮಿತಿಯನ್ನು ರಚಿಸಲಾಯಿತು?

1) ಕಿರೀಟ್ ಪಾರಿಖ್ ಸಮಿತಿ 

2) ಹನುಮಂತರಾವ್ ಸಮಿತಿ

3) ನರೇಶ್‌ಚಂದ್ರ ಸಮಿತಿ

4) ಆತ್ರೇಯ ಸಮಿತಿ


File Format : PDF




3. ಯಾವ ವಿದೇಶೀ ವ್ಯಾಪಾರ ನೀತಿಯಲ್ಲಿ

ಉತ್ತೇಜಕ ಬಂಡವಾಳ ಸರಕುಗಳನ್ನು (Export Promotion Capital Goods -EPCG)

ಪರಿಚಯಿಸಲಾಯಿತು?

1) ವಿದೇಶಿ ವ್ಯಾಪಾರ ನೀತಿ, 2014-19 

2) ವಿದೇಶಿ ವ್ಯಾಪಾರ ನೀತಿ, 2004-09

3) ವಿದೇಶಿ ವ್ಯಾಪಾರ ನೀತಿ, 2009-14 

4) ವಿದೇಶಿ ವ್ಯಾಪಾರ ನೀತಿ, 2008-09


Number of Pages : link


4. ಈ ಕೆಳಗಿನ ಯಾವ ಎರಡು ದೇಶಗಳು 2003
2004ರಲ್ಲಿ BIMSTEC ಅನ್ನು ಸೇರಿದವು?

1) ಬಾಂಗ್ಲಾದೇಶ ಮತ್ತು ಮಾಲೀವ್ 

2) ಮಾಲೀವ್‌ ಮತ್ತು ಭೂತಾನ್

3) ಚೀನಾ ಮತ್ತು ನೇಪಾಳ

4) ನೇಪಾಳ ಮತ್ತು ಭೂತಾನ್


Editable Text : No


5. ಇಂಡಿಯನ್ ಪಿಯಾಂಗ  ದ್ವೀಪವು ಯಾವ ಎರಡು ರಾಷ್ಟ್ರಗಳ ನಡುವಿನ ವಿವಾದಕ್ಕೆ ಮೂಲವಾಗಿದೆ

1) ಜಪಾನ್ ಮತ್ತು ಚೀನಾ

2) ಜಪಾನ್ ಮತ್ತು ದಕ್ಷಿಣ ಕೊರಿಯಾ 

3) ಉತ್ತರ ಕೊರಿಯಾ ಮತ್ತು ದಕ್ಷಿಣ

4) ಉತ್ತರ ಕೊರಿಯಾ ಮತ್ತು ರಷ್ಯಾ


Image Available : Yes


6. ಅಮೀರ್ ಖುಸ್ರು ದೆಹಲಿ ಸುಲ್ತಾನರ ಕಾಲದ ಶ್ರೇಷ್ಠ ಪರ್ಷಿಯನ್ ಕವಿಯೆಂದು ಗೌರವಿಸಲ್ಪಟ್ಟಿದ್ದಾನೆ.
ಈ ಕೆಳಗಿನ ಯಾವ ಕೃತಿಯನ್ನು ಅವನು ಬರೆದಿಲ್ಲ?

1) ತಾರೀಕ್-ಇ-ಫಿರೋಜ್ ಷಾಹಿ

2) ಆಶಿಖಾ

3) ಖಿರಾನ್-ಉಸ್-ಸದೇನ್

4) ಮಿಫಾ-ಉಲ್‌ಫುತುಹ್


File size Reduced : No


7.ಕರ್ನಾಟಕ ಪೊಲೀಸ್ ಅಕಾಡೆಮಿಯು ಯಾವ
ಊರಿನಲ್ಲಿ ಇದೆ?

1) ಮೈಸೂರು 

2) ಬೆಂಗಳೂರು 

3) ಕಲಬುರ್ಗಿ 

4) ಬೆಳಗಾವಿ


Cost : Free of cost


8. ಬೊಕೊ ಹರಾಂ ಈ ಮುಂದಿನ ದೇಶದ ಒಂದು
ಭಯೋತ್ಪಾದಕ ಗುಂಪಾಗಿದೆ?

1) ಕೀನ್ಯಾ

2) ಸೂಡಾನ್

3) ನೈಜೀರಿಯಾ 

4) ಉಗಾಂಡ






9. 2014ರ - ಸೆಪ್ಟೆಂಬರ್‌ನ ಸೆಪ್ಟೆಂಬರ್‌ನ ಮಾಂಟ್ರಿಯಲ್ ನಿಯಮಾವಳಿ ಯಾವುದಕ್ಕೆ ಸಂಬಂಧಿಸಿದ್ದಾಗಿದೆ?

1) ಕಾರ್ಬನ್ ಮಾನಾಕ್ರೆಡ್

2) ಕಾರ್ಬನ್ ಡೈ ಆಕ್ಸೆಡ್

3) ಹೈಡೋಫ್ಲೋರೊಕಾರ್ಬನ್

4) ಪೊಟ್ಯಾಷಿಯಂ



ಉತ್ತರಗಳು=1.4, 2.1, 3.3, 4.4, 5.3, 6.4, 7.1, 8.3, 9.3



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 33

Previous
« Prev Post

No comments:

Contact Us

Name

Email *

Message *

Pages

Educational

gk