Title : ಎಸೆಸೆಲ್ಸಿ ನೋಟ್ಸ್ ವಿಜ್ಞಾನ ಮಾದರಿ ಪ್ರಶ್ನೋತ್ತರಗಳು
1. ವಿದ್ಯುತ್ ಮಂಡಲದಲ್ಲಿ ರೋಧವನ್ನು ಬದಲಾಯಿಸಲು ಉಪಯೋಗಿಸುವ ಸಾಧನ
ಎ. ಅಮ್ಮಿಟರ್
ಬಿ. ರಿಯೋಸ್ಟಾಟ್
ಸಿ. ಗ್ಯಾಲ್ವನೋಮೀ
ಡಿ. ವೋಲ್ಡ್ಮೀಟರ್
File Language : Kannada/English
State : Karnataka
Daily quiz Group minimum 1000 questions @kpsc2019
2. ಪ್ಲೇಮಿಂಗ್ನ ಎಡಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು
ಎ. ಕಾಂತಕ್ಷೇತ್ರದ ದಿಕ್ಕು
ಬಿ. ವಾಹಕದಲ್ಲಿ ಪ್ರೇರಿತ ವಿದ್ಯುತ ಪ್ರವಾಹದ ದಿಕ್ಕು
ಸಿ. ವಿದ್ಯುತ್ ಪ್ರವಾಹದ ದಿಕ್ಕು
ಡಿ. ವಾಹಕದ ಚಲನೆಯ ದಿಕ್ಕು
File Format : PDF
3. ಒಬ್ಬ ವೈದ್ಯರು -0.5D ಸಾಮರ್ಥ್ಯವನ್ನು ಹೊಂದಿರುವ ಸರಿಪಡಿಸುವ ಮಸೂರವನ್ನು ಒಬ್ಬ ವ್ಯಕ್ತಿಗೆ ಸೂಚಿಸಿದ್ದಾರೆ. ಈ ಮಸೂರದ ಸಂಗಮದೂರ ಮತ್ತು ವಿಧ
ಎ. -2m ಮತ್ತು ನಿಮ್ನ ಮಸೂರ
ಬಿ. +2m ಮತ್ತು ಪೀನ ಮಸೂರ
ಸಿ. +2m ಮತ್ತು ನಿಮ್ಮಮಸೂರ
ಡಿ. -2m ಮತ್ತು ಪೀನಮಸೂರ
.
Number of Pages : link
4.. ವಸ್ತುವನ್ನು ಪೀನಮಸೂರದ ಪ್ರಧಾನ ಸಂಗಮ 'F1' ಮತ್ತು ದೃಕ್ ಕೇಂದ್ರ '0' ಗಳ ಮಧ್ಯೆ ಇರಿಸಿದಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರ
ಎ. ಮಿಥ್ಯ, ನೇರ ಮತ್ತು ದೊಡ್ಡದು
ಬಿ. ಸತ್ಯ, ತಲೆಕೆಳಗಾದ ಮತ್ತು ಚಿಕ್ಕದು
ಸಿ. ಮಿಥ್ಯ, ತಲೆಕೆಳಗಾದ ಮತ್ತು ಚಿಕ್ಕದು
ಡಿ. ಸತ್ಯ, ತಲೆಕೆಳಗಾದ ಮತ್ತು ದೊಡ್ಡದು
Editable Text : No
5. ಒಂದು ವಿದ್ಯುತ್ಹೀಟರ್, ವಿದ್ಯುತ್ ಮೂಲದಿಂದ 4A ವಿದ್ಯುತ್ ಸೆಳೆಯುವಾಗ ಅದರ ತುದಿಗಳ ನಡುವಿನ ವಿಭವಾಂತರವು 60V ಆದರೆ, ಸದರಿ ವಿದ್ಯುತ್ ಹೀಟರ್ನ ಸುರುಳಿಯ ರೋಧ
ಎ. 15Ω
ಬಿ. 240Ω
ಸಿ. 24Ω
ಡಿ. 64Ω
Image Available : Yes
6. ಗೋಳೀಯ ಮಸೂರದ ವೃತ್ತಾಕಾರದ ಸೀಮಾರೇಖೆಯ ವ್ಯಾಸ
ಎ. ದೃಕ್ ಕೇಂದ್ರ
ಬಿ. ವಕ್ರತಾ ಕೇಂದ್ರ
ಸಿ. ಅಪರ್ಚರ್
ಡಿ. ಪ್ರಧಾನಾಕ್ಷ
File size Reduced : No
7.. ಸೌರಕುಕ್ಕರ್ನ ಒಳಮೇಗೆ ಕಪ್ಪು ಬಣ್ಣವನ್ನು ಬಳಿದಿರುತ್ತಾರೆ ಏಕೆಂದರೆ, ಅದು
ಎ. ಬೆಳಕನ್ನು ಪ್ರತಿಫಲಿಸಲು
ಬಿ. ಹೆಚ್ಚು ಉಷ್ಣವನ್ನು ಹೀರಿಕೊ
ಸಿ. ತುಕ್ಕು ಹಿಡಿಯುವುದನ್ನು ತಡೆಗಟ್ಟಲು
ಡಿ. ಬೆಳಕಿನ ಕಿರಣಗಳನ್ನು ಕೇಂದ್ರಿಕರಿಸಲು
Cost : Free of cost
8. ವಿದ್ಯುತ್ಜನಕದ ಕಾರ್ಯ
ಎ. ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುತ್ತದೆ
ಬಿ. ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
ಸಿ. ಒಂದು ಮಂಡಲದಲ್ಲಿ ವಿದ್ಯುತ್ ಪ್ರವಾಹದ ಉಪಸ್ಥಿತಿಯನ್ನು ಕಂಡುಹಿಡಿಯುತ್ತದೆ
ಡಿ. ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಆ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
9. ವಿದ್ಯುತ್ ವಾಹಕದ ರೋಧವು ಅವಲಂಬಿಸದೆ ಇರುವುದು
ಎ. ವಾಹಕದ ಉದ್ದ
ಬಿ. ವಾಹಕದ ಅಡ್ಡಕೊಯ
ಸಿ, ಕಾಂತೀಯ ಗುಣ
ಡಿ. ವಸ್ತುವಿನ ಪ್ರಾಕೃತಿಕ ಗುಣ
ಉತ್ತರಗಳು=1-ಬಿ, 2-ಸಿ, 3-ಎ, 4-ಎ, 5-ಎ, 6-ಸಿ, 7-ಬಿ, 8-ಡಿ, 9-ಸಿ,
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment