Tuesday, April 12, 2022

ಕೆಎಎಸ್/ಪಿಎಸ್‌ಐ/ಪಿಡಿಒ/ಎಫ್‌ಡಿಎ/ಎಸ್‌ಡಿಎ ಪ್ರಶ್ನೆ ಉತ್ತರಗಳು

  KSPGK       Tuesday, April 12, 2022
Title : ಕೆಎಎಸ್/ಪಿಎಸ್‌ಐ/ಪಿಡಿಒ/ಎಫ್‌ಡಿಎ/ಎಸ್‌ಡಿಎ ಪ್ರಶ್ನೆ ಉತ್ತರಗಳು




4185. ಕೆಳಗಿನವುಗಳಲ್ಲಿ ಯಾವುದನ್ನು ವುಡ್ ಸ್ಪಿರಿಟ್ ಎಂದು ಕರೆಯಲಾಗುತ್ತದೆ?

ಎ) ಮೆಥನಾಲ್ 

ಬಿ) ಈಥನಾಲ್

ಸಿ) ಫಾರ್ಮಾಲ್ಲಿ ಹೈಡ್ 

ಡಿ) ಅಸಿಟಾಲಿಹೈಡ್

File Language : Kannada/English


State : Karnataka


Daily quiz Group minimum 1000 questions @kpsc2019


4186. ಯಾವ ಸಂವಿಧಾನ ತಿದ್ದುಪಡಿಯಿಂದ

“ಜಾತ್ಯಾತೀತ” ಎಂಬ ಪದವನ್ನು ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ?

ಎ) 41ನೇ

ಬಿ) 42ನೇ

ಸಿ) 43ನೇ

ಡಿ) 44ನೇ

File Format : PDF




4187. 2011ರ ಜನಗಣತಿಯ ಪ್ರಕಾರ ಕೆಳಗಿನ ಯಾವ ರಾಜ್ಯಗಳಲ್ಲಿ ಮಕ್ಕಳ ಲಿಂಗಾನುಪಾತ ಕಡಿಮೆಯಿದೆ?

ಎ) ಅರುಣಾಚಲ ಪ್ರದೇಶ

ಬಿ) ಬಿಹಾರ

ಸಿ) ರಾಜಸ್ಥಾನ

ಡಿ) ಹರಿಯಾಣ


Number of Pages : link


4188. ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟ್‌ನ್ನು ಸ್ಥಾಪಿಸಲಾಯಿತು?

ಎ) ಪಿಟ್ಸ್ ಇಂಡಿಯಾ ಕಾಯ್ದೆ-1784 

ಬಿ) ರೆಗ್ಯುಲೇಟಿಂಗ್ ಕಾಯ್ದೆ-1773

ಸಿ) ಚಾರ್ಟರ್ ಕಾಯ್ದೆ-1793

ಡಿ) ಚಾರ್ಟರ್ ಕಾಯ್ದೆ-1813

Editable Text : No


4189. ಈ ಕೆಳಗಿನವರಲ್ಲಿ ಭಾರತದ ರಾಷ್ಟ್ರೀಯ
ವನ್ಯಜೀವಿ ಮಂಡಳಿಯ ಮುಖ್ಯಸ್ಥರು
ಯಾರಾಗಿರುತ್ತಾರೆ?

ಎ) ಪ್ರಧಾನಮಂತ್ರಿ

ಬಿ) ರಾಷ್ಟ್ರಪತಿ

ಸಿ) ಪರಿಸರ, ಅರಣ್ಯ, ಹವಾಮಾನ ಸಚಿವರು

ಡಿ) ಕ್ಯಾಬಿನೆಟ್ ಕಾರ್ಯದರ್ಶಿ


Image Available : Yes


4190. ಯಾವ ಸ್ಥಳದಲ್ಲಿ ಕನಿಷ್ಕನ ಕಲ್ಲಿನ ವಿಗ್ರಹ ದೊರೆತಿದೆ?

ಎ) ತಕ್ಷಶಿಲಾ

ಬಿ) ಪುರುಷಪುರ

ಸಿ) ಮಥುರಾ

ಡಿ) ಬನವಾಸಿ


File size Reduced : No


4191. ಈ ಕೆಳಗಿನವುಗಳಲ್ಲಿ ಯಾವುದು ದೇಶದ ಆರ್ಥಿಕ ಬೆಳವಣಿಗೆಯನ್ನು ಅಳತೆಮಾಡಲು ಸರಿಯಾದ ಸೂಚಕವಾಗಿದೆ?

ಎ) ಜಿ.ಡಿ.ಪಿ

ಬಿ) ಜಿ.ಎನ್.ಪಿ

ಸಿ) ನಿವ್ವಳ ಆದಾಯ 

ಡಿ) ಯಾವುದು ಅಲ್ಲ


Cost : Free of cost


4192. ಈ ಕೆಳಗಿನವುಗಳಲ್ಲಿ ಕರ್ನಾಟಕದ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಯಾವುವು?

1) ಹಂಪಿ

2) ಪಟ್ಟದಕಲ್ಲು 

3) ಹಳೇಬಿಡು 

4) ಪಶ್ಚಿಮ ಘಟ್ಟಗಳು


ಎ) 1 & 2 ಮಾತ್ರ

ಬಿ) 2 & 3 ಮಾತ್ರ 

ಸಿ) 1, 2, 3 & 4 ಮಾತ್ರ 

ಡಿ) 1,2,4 ಮಾತ್ರ


4193. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರೂವಾರಿಯಾದ ಜನರಲ್ ಡೈಯರ್‌ನನ್ನು ಹತ್ಯೆ ಮಾಡಿದವರು ಯಾರು?

ಎ) ಹಸ್ರತ್ ಮೋಹನಿ

ಬಿ) ಉದಮ್ ಸಿಂಗ್

ಸಿ) ವಿ.ವಿ.ಎಸ್.ಐಯ್ಯರ್

ಡಿ) ಬಿ ಮತ್ತು ಸಿ





Ans: 4185-A, 4186-B, 4187-D, 4188-B, 4189-A, 4190-C, 4191-B, 4192-D, 4193-B



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಕೆಎಎಸ್/ಪಿಎಸ್‌ಐ/ಪಿಡಿಒ/ಎಫ್‌ಡಿಎ/ಎಸ್‌ಡಿಎ ಪ್ರಶ್ನೆ ಉತ್ತರಗಳು

Previous
« Prev Post

No comments:

Contact Us

Name

Email *

Message *

Pages

Educational

gk