Title : ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವ ಸೂತ್ರ
ಕೈ ಬದಲಾವಣೆ: ಬಲಗೈಯಿಂದ ಬರೆಯುವವರು ಎಡಗೈಯಿಂದ ಬರೆಯಬೇಕು. ಅದೇ ರೀತಿ ಎಡಗೈಯಿಂದ ಬರೆಯುವ ರೂಢಿ ಇರುವವರು ಬಲಗೈಯಿಂದ ಬರೆಯಬೇಕು. ಈ ರೀತಿ ಕೈ ಬದಲಾಯಿಸಿ ಬರೆಯುವುದರಿಂದ ಮಿದುಳಿನ ಸಾಮರ್ಥ್ಯ ಅಧಿಕಗೊಳ್ಳುವುದು.
File Language : Kannada/English
State : Karnataka
Daily quiz Group minimum 1000 questions @kpsc2019
ಕೊಸ ಭಾಷೆ ಕಲಿಯುದು:
ಮಾತೃಭಾಷೆಯೊಂದಿಗೆ ಇನ್ನೊಂದು ಭಾಷೆಯನ್ನು ಸಹ ಕಲಿಯಬೇಕು. ಹೊಸ ಭಾಷೆಯನ್ನು ಕಲಿಯುವುದುದ ಏಕಾಗ್ರತೆ ಹಾಗೂ ನವ ಕ್ರಿಯೆಗಳು ಹೆಚ್ಚಳವಾಗುವವು, ಅಲ್ಲದೆ ಮೆದುಳಿನ ನ್ಯೂರಾನ್ ಗಳು ಅಧಿಹೊಳ್ಳುವ
File Format : PDF
ಸ್ಟೀಸ್ ಟೈಮ್ ಕಡಿಮೆ ಇರಬೇಕು: ಟೀವಿ, ಕಂಪ್ಯೂಟನ್) ಸ್ಟಾರ್ಟ್ ಪೋನ್, ಟ್ಯಾಬ್ಲೆಟ್ ಇವುಗಳ ಬಳಕೆಯನ್ನು ಕಡಿಮೆ ಮಾಡಬೇಕು. ಇವುಗಳಿಂದ ಏಕಾಗ್ರತೆ ಕಡಿಮೆಯಾಗುವುದು, ನಿದ್ರಾ ಸಮಸ್ಯೆ ಹಾಗೂ ತೂಕ ಹೆಚ್ಚಳ ಇವೇ ಮುಂತಾದ ಸಮಸ್ಯೆಗಳು ಕಂಡು ಬರುವುದು
Number of Pages : link
ಸಮಸ್ಯೆಗನ್ನು ಬಿಡಿಸಬೇಕು:
ಕೇವಲ ಗಣಿತ ಸಮಸ್ಯೆಗಳನ್ನು ಬಿಡಿಸುವುದಕ್ಕೆ ಗಮನ ನೀಡದ ಮೈಂಡ್ ಗೇಮ್ಗಳಾದ ಚೆಸ್, ಪದಬಂಧ, ಸುಡೊಕು ಮುಂತಾದ ಆಟಗಳನ್ನು ಆಡಬೇಕು. ಇದರಿಂದ ತಾರ್ಕಿಕ ಶಕ್ತಿ ಅಧಿಕಗೊಳ್ಳುವುದು,
Editable Text : No
ಫಿ ಟ್ಯಾಂಕ್: ಸಾಧ್ಯವಾದರೆ ಮನೆಯಲ್ಲಿ ಫಿಶ್ ಟ್ಯಾಂಕ್ ಮಾಡಿಕೊಳ್ಳಿ. ಓದುವುದು ಬೇಸರವಾದಾಗ ಮೀನಿನ ಚಲನೆಗಳನ್ನು ನೋಡುತ್ತಾ ಕೆಲವು ಸಮಯ ಕಳೆದರೆ ಮನಸ್ಸಿನ ಆಯಾಸ ಕಡಿಮೆಯಾಗುವುದು, ಫಿಶ್ ಟ್ಯಾಂಕ್
ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಮೊಲ ಮುಂತಾದವುಗಳೊಂದಿಗೆ ಒಂದಿಷ್ಟು ಸಮಯ ಕಳೆಯಬೇಕು.
Image Available : Yes
ಪುನರ್ಮಕರ: ಬೆಳಗ್ಗೆಯಿಂದ ಸಾಯಂಕಾಲದವರೆಗೆ ಮಾಡಿದ ಕೆಲಸ ಹಾಗೂ ಭೇಟಿಯಾದ ವ್ಯಕ್ತಿಗಳ ಮಾತುಗಳನ್ನು ರಾತ್ರಿ ಮಾಡುತ್ತದೆ. ಮಲಗಿಕೊಳ್ಳುವಾಗ ನೆನಪಿಸಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಹೊಸ-ಹೊಸ ನ್ಯೂರಾಣುಗಳು ಸೃಷ್ಟಿಯಾಗುವವು. ಈ ಕ್ರಿಯೆ ಸರಳ ಎನಿಸಿದರೂ ಮೆದುಳಿನ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
File size Reduced : No
ಬೆಳಗ್ಗೆ ಎದ್ದಾಗ: ಬೆಳಗ್ಗೆ ಏಳುವಾಗ ನಗುಮುಖದಿಂದ ಏಳಬೇಕು ಹಾಗೂ ನಿಮ್ಮ ಪುನರ್ಮಕರ: ಬೆಳಗ್ಗೆಯಿಂದ ಹಾಸಿಗೆಯನ್ನು ನೀಟಾಗಿ ಮಡಚಿ
ಇಡಬೇಕು. ಇದು ನಿಮ್ಮಲ್ಲಿ ಸಕಾರಾತ್ಮಕ ಭಾವನೆ ಉಂಟು ಮಾಡುತ್ತದೆ. ಸಂಗೀತ ಕಲಿಯಬೇಕು: ಓದಿನೊಂದಿಗೆ ವೀಣೆ, ತಬಲಾ, ಸ೦ತೂರ್, ಕೊಳಲು, ಹಾರ್ಮೋನಿಯಮ್ ಮುಂತಾದ ವಾದ್ಯ ನುಡಿಸುವುದನ್ನು ಕಲಿಯಬೇಕು. ಇವು ಮನಸ್ಸಿಗೆ
Cost : Free of cost
ಸ್ನೇಹಿತರ ಜೊತೆ ಬೆರೆಯಬೇಕು: ಸಮಾನಮನಸ್ಕ ಗೆಳೆಯರೊಂದಿಗೆ ಸ್ನೇಹ ಮಾಡಬೇಕು. ಸ್ನೇಹದಿಂದ ಮನಸ್ಸಿನ ಬೇಸರ ಕಡಿಮೆಯಾಗಿ ಪ್ರೇರಣೆ ಉ೦ಟಾಗುತ್ತದೆ.
ನಗು: ಬೆಳಗ್ಗೆ ಕನ್ನಡಿ ಮುಂದೆ ನಿಂತು ನಿಮ್ಮ ಮುಖ ನೋಡಿಕೊಂಡು ಕನಿಷ್ಠ 1 ರಿಂದ 5 ನಿಮಿಷ ನಗುವ ಅಭ್ಯಾಸ ಮಾಡಬೇಕು. ಇದರಿಂದ ಉತ್ತಮ ಹಾರ್ಮೋನುಗಳು ದೇಹದಲ್ಲಿ ಉತ್ಪತ್ತಿಯಾಗಿ ಒತ್ತಡ ಕಡಿಮೆಯಾಗುತ್ತದೆ.
ಹಿಮ್ಮುಖವಾಗಿ ಓದುವುದು: ಪುಸ್ತಕವನ್ನು ಹಿಮ್ಮುಖವಾಗಿ ಹಿಡಿದು ಓದಬೇಕು. ಇದರಿಂದ ಮನಸ್ಸಿನ ಚಂಚಲತೆ ಕಡಿಮೆಯಾಗುವುದು. ಚಿಂತೆಗಳು ತಲೆಯಿ೦ದ ಮಾಯವಾಗುವವು.
ಉಸಿರಾಟ: ದಿನದ ಬೇರೆ ಬೇರೆ ಹಂತದಲ್ಲಿ ದೀರ್ಘ ಮಾಡಬೇಕು. ಮೂಗಿನಿಂದ ಕೆಲವು ಸೆಕೆ೦ಡ್ ದೀರ್ಘ ಉಸಿರಾಟ ಮಾಡಬೇಕು. ಅದೇ ರೀತಿ, ಎಡ ಮೂಗಿನಿಂದ ಉಸಿರಾಟ ಮಾಡಬೇಕು. ಈ ರೀತಿ ಮಾಡುವುದ ರಿಂದ ಮನಸ್ಸು ಮಿತಗೊಳ್ಳುವುದು. ಆತಂಕಗಳು ಹಾಗೂ ಒತ್ತಡ ಕಡಿಮೆಯಾಗುವವು
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment