Saturday, April 2, 2022

KAS / PSI / PDO / FDA / SDA Questionnaires

  KSPGK       Saturday, April 2, 2022
Title : KAS / PSI / PDO / FDA / SDA Questionnaires



4033. ಭಾರತದ ರಾಷ್ಟ್ರಪತಿಗಳ ಮಹಾಭಿಯೋಗಕ್ಕೆ ಕನಿಷ್ಠ ಎಷ್ಟು ದಿನಗಳ ಪೂರ್ವ ಸೂಚನೆಯ ಅಗತ್ಯವಿದೆ?

ಎ) 7 ದಿನಗಳು 

ಬಿ) 14 ದಿನಗಳು

ಸಿ) 21 ದಿನಗಳು 

ಡಿ) 30 ದಿನಗಳು


File Language : Kannada/English


State : Karnataka


Daily quiz Group minimum 1000 questions @kpsc2019


4034. ಹೊಂದಿಸಿ ಬರೆಯಿರಿ.

ಪಟ್ಟಿ-1                                              ಪಟ್ಟಿ-2

A) ವಿಟಮಿನ್ ಬಿ-1                   1)ಮೆನ್ನೀಸಿಯಮ್

B) ಹಿಮೋಗ್ಲೋಬಿನ್                  2) ಕೋಬಾಲ್ಟ್
 
C) ಕ್ಲೋರೋಫಿಲ್                     3) ತಾಮ್ರ

D) ಚಾಲ್ಸ್ಪೈರೈಟ್                       4) ಕಬ್ಬಿಣ


ಎ) 2 4 1 3 

ಬಿ) 2 134 

‌‌ಸಿ) 4 1 2 3 

ಡಿ) 3 4 21




4035, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ,

1) ಇದು ಹಗುರವಾದ ಲೋಹ ಮತ್ತು ಹಗುರವಾದ ಘನ ಅಂಶವಾಗಿದೆ.

2) ಇದು ಹೆಚ್ಚು ಪ್ರತಿಕ್ರಿಯಾತ್ಮಕ ಮತ್ತು ದಹಿಸಬಲ್ಲದು.

3) ಹೆಚ್ಚಿನ ಕಾರ್ಯಕ್ಷಮತೆಯ ಪುನರ್ ಭರ್ತಿ ಮಾಡಬಹುದಾದ ಬ್ಯಾಟರಿಗಳ ಬೇಡಿಕೆ ಹೆಚ್ಚುತ್ತಿರುವ ಕಾರಣ ಇದು ಹೊಸ 'ಬಿಳಿ ಚಿನ್ನ'ವಾಗಿದೆ.

ಎ) ಲಿಥಿಯಂ 

ಬಿ) ಸಿಲಿಕಾನ್

ಸಿ) ಗ್ರಾಫೈಟ್‌ 

ಡಿ) ಹೈಡೋಜನ್


Number of Pages : link


4036. ಕೆಳಗಿನವರಲ್ಲಿ ಯಾರು ಸಂವಿಧಾನದ ಕರಡು ಸಮಿತಿಯ ಸದಸ್ಯರಾಗಿದ್ದರು?

1) ಎನ್. ಗೋಪಾಲಸ್ವಾಮಿ

2) ಜವಾಹರಲಾಲ್ ನೆಹರು

3) ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್

4) ಸರ್ದಾರ್ ಪಟೇಲ್

ಎ) 1, 3 ಮತ್ತು 4 

ಬಿ) 1 ಮತ್ತು 4

ಸಿ) 1 ಮತ್ತು 3 

ಡಿ) 2, 3 ಮತ್ತು 4


Password Protected : No


4037, ದಕ್ಷಿಣ ಭಾರತದ ನದಿಗಳು ಮುಖ್ಯವಾಗಿ
ಈ ಕೆಳಗಿನ ಒಳಚರಂಡಿ ಮಾದರಿಯನ್ನು
ಹೊಂದಿರುತ್ತವೆ?

ಎ) ರೇಡಿಯಲ್

ಬಿ) ಇಂಟರ್ಮಿಟ್ವೆಂಟ್

ಸಿ) ಡೆಂಡ್ರಿಕ್ಡಿ

ಡಿ) ಟೆಲ್ಲಿಸ್


Download Link Available : Yes


4038. ಈ ಕೆಳಗಿನ ಯಾವ ಭಾಷೆಗಳನ್ನು ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಪಟ್ಟಿಮಾಡಲಾಗಿದೆ?

1) ನೇಪಾಳಿ 

2) ಕಾಶ್ಮೀರಿ 

3) ಸಂಸ್ಕೃತ

4) ಇಂಗ್ಲಿಷ್ 

5) ಮಣಿಪುರಿ

ಎ) 2, 3 ಮತ್ತು 5 ಮಾತ್ರ

ಬಿ) 1, 2 ಮತ್ತು 3 ಮಾತ್ರ

2) 1, 2, 3 a 5 atrog

ಡಿ) 1, 2, 3, 4 ಮತ್ತು 5

Password : No


4039. ಅಮೀರ್ ಖುಸ್ತು ಹಿಂದೂಸ್ತಾನಿ ಸಂಗೀತದಲ್ಲಿ ಯಾವ ಶೈಲಿಯ ಗಾಯನಕ್ಕೆ ಸಂಬಂಧಿಸಿದ್ದಾರೆ?

ಎ) ಧ್ರುಪದ್ 

ಬಿ) ಠುಮ್ರ

ಸಿ) ಖಯಾಲ್ 

ಡಿ) ರಾಗಸಾಗರ್


For Personal Use Only






Ans: 4033. B, 4034. A, 4035. A, 4036. C, 4037. A, 4038. C,4039. C


Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading KAS / PSI / PDO / FDA / SDA Questionnaires

Previous
« Prev Post

No comments:

Contact Us

Name

Email *

Message *

Pages

Educational

gk