Title : PDO ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಪ್ರಶ್ನೋತ್ತರಗಳು
01. ಅನ್ಯಭಾಷಾ ಪದವನ್ನು ಗುರುತಿಸಿ.
(ಎ) ಆಕಾಶ
(ಬಿ) ಜಾಮೂನು
(ಸಿ) ಊರು
(ಡಿ) ಹಸು
File Language : Kannada/English
State : Karnataka
Daily quiz Group minimum 1000 questions @kpsc2019
02.I________you on this issue.
(A) agree with
(B) agree about
(C) agreed on
(D) agree to
File Format : PDF
03 ಅತೀ ಶಕ್ತಿಯುತವಾದ ಆಕರ್ಷಣಾ ಶಕ್ತಿಯು_______
ಆಗಿದೆ.
(ಎ) ವಿದ್ಯುತ್ ಸ್ಥಿರ ಬಲ
(ಬಿ) ಗುರುತ್ವಾಕರ್ಷಣ ಬಲ
(ಸಿ) ಬೈಜಿಕ (ಅಣು) ಬಲ
(ಡಿ) ವಿದ್ಯುತ್ ಸ್ಥಿರ ಬಲ ಮತ್ತು ಗುರುತ್ವಾಕರ್ಷಣ ಬಲ ಎರಡೂ
Number of Pages : link
04. ಕಾಗುಣಿತದ ಸರಿಯಾದ ರೂಪವನ್ನು ಗುರುತಿಸಿ.
(ಎ) ಶುಭಾಶಯ
(ಬಿ) ಶುಬಾಶಯ
(ಸಿ) ಶುಬಾಷಯ
(ಡಿ) ಶುಭಾಷಯ
Editable Text : No
05.________clothing is better for exercise.
(A) Lose
(B) Loose
(C) Lost
(D) Last
Image Available : Yes
06. ಜಾತ ಪದದ ವಿರುದ್ಧ ಪದಗಳನ್ನು ಗುರುತಿಸಿ,
(ಎ) ಸುಜಾತ
(ಬಿ) ಪಾರಿಜಾತ
(ಸಿ) ಅಜಾತ
(ಡಿ) ವಿಜಾತ
File size Reduced : No
07. ಸಂಗ್ರಹಿಸಿದ ದತ್ತಾಂಶ (ಡೇಟಾ)ವನ್ನು ಒಂದು ವಿಶೇಷವಾದ ಹೆಸರಿನಿಂದ ಶೇಖರಿಸಿದೆ.
(ಎ) ಫೈಲ್
(ಬಿ) ಫೋಲ್ಡರ್
(ಸಿ) ಡೇಟಾಬೇಸ್
(ಡಿ) ಡೈರೆಕ್ಟರಿ
Cost : Free of cost
08. 'ಅಡಿ' ಪದಕ್ಕಿರುವ ಇತರ ಅರ್ಥಗಳು
(ಎ) ಅಳತೆ, ಸಾಲು, ಪಾಲು
(ಬಿ) ಪಾದ, ಪದ, ಸಾಲು
(ಸಿ) ಅಳತೆ, ಪಾದ, ಕೆಳಗೆ
(ಡಿ) ಪಾಡು, ಹಾಡು, ಕಾಡು
09.ಈಗಿನ ಇಸ್ರೋ(ISRO) ಅಧ್ಯಕ್ಷರು.
(ಎ) ಕೆ. ರಾಧಾಕೃಷ್ಣನ್
(ಬಿ) ಎಸ್.ರಾಮಕೃಷ್ಣನ್
(ಸಿ) ಎ.ಎಸ್.ಕಿರಣ್ ಕುಮಾರ್
(ಡಿ) ಎಂ.ವೈ.ಎಸ್. ಪ್ರಸಾದ್
10. ಕಡತಗಳಲ್ಲಿ 'ಮೋದಿ ಸ್ಕಿಪ್ಟ್ ಅನ್ನು ಅಳವಡಿಸಿದವರು
(ಎ) ಒಡೆಯರ್
(ಬಿ) ಮರಾಠರು
(ಸಿ) ಹೊಯ್ಸಳರು
(ಡಿ) ಝಾಮೊರಿನ್ಸ್
11. ಭಾರತೀಯ ಸಂವಿಧಾನದ ಈ ಕೆಳಕಂಡ ವಿಧಿಯು ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಲು ಅವಕಾಶ ನೀಡುತ್ತದೆ.
(ಎ) 42ನೇ ವಿಧಿ
(ಬಿ) 40ನೇ ವಿಧಿ
(ಸಿ) 73ನೇ ವಿಧಿ
(ಡಿ) 53ನೇ ವಿಧಿ
12. I didn't _______my paycheck this week.
(A) recieve
(B) receive
(C) recieved
(D) recieves
ಉತ್ತರಗಳು: 1-ಬಿ, 2-ಎ, 3-ಸಿ, 4-, 5-ಬಿ, 6-ಸಿ, 7-ಎ, 8-ಸಿ, 9-ಸಿ, 10-ಬಿ, 11-ಬಿ, 12-ಬಿ,
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment