Title : SDA GK QUESTION PAPER 2019 KEY ANSWER
51. ಪ್ರೊ. ಮಾಧವ್ ಗಾಡೀಳ್ ವರದಿಯು ಇದಕ್ಕೆ
ಸಂಬಂಧಿಸಿದೆ.
(1) ಪಶ್ಚಿಮ ಘಟ್ಟ ಸಂರಕ್ಷಣೆ
(2) ಉತ್ತರ ಒಳನಾಡು ಜಲಾಸಯನ ಸಂರಕ್ಷಣೆ
(3) ಮಲೆನಾಡು ಸಂರಕ್ಷಣೆ
(4) ಕರಾವಳಿ ಸಂರಕ್ಷಣೆ
State : Karnataka
Daily quiz Group minimum 1000 questions @kpsc2019
52. ಖಗೋಳ ವಿಜ್ಞಾನದ ಬೈಬಲ್ ಪರಿಗಣಿಸಲಾಗಿರುವ
ಪಂಚಸಿದ್ಧಾಂತಿಕವು ಎಂದು ಇವರಿಂದ ರಚಿಸಲ್ಪಟ್ಟಿದೆ
(1)ವರಾಹಮಿಹಿರ
(2) ಆರ್ಯಭಟ್ಟ
(3) ಸುಶ್ರುತ
(4) ಧನ್ವಂತರಿ
53. ಕೆಳಗಿನ ಯಾವ ಶಾತವಾಹನ ದೊರೆ, ಗಾಥ ಸಪ್ತಸತಿ ಕೃತಿಯನ್ನು ರಚಿಸಿದನು ?
(1) ಸಿಮುಖ
(2) Iನೇ ಶಾತಕರ್ಣಿ
(3) ಹಾಲ
(4) ಗೌತಮೀಪುತ್ರ ಶಾತಕರ್ಣಿ
Number of Pages : link
54. ಚಾಲುಕ್ಯ ವಂಶದ ಸ್ಥಾಪಕರು ಯಾರು ?
(1) ರಾಜ ಜಯಸಿಂಹ
(2) ಕೀರ್ತಿವರ್ಮನ್
(3) IIನೇ ತೈಲಪ್ಪ,
(4) ವಿಜಯಾಲಯ
Editable Text : No
55. ಈ ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ
ಜೋಡಿಸಿರಿ
(i) ಮದ್ರಾಸ್ ಒಪ್ಪಂದ
(ii) ಸಹಾಯಕ ಸೈನ್ಯ ಒಪ್ಪಂದ 1245
(iii) ಮಂಗಳೂರು ಒಪ್ಪಂದ 171
(iv) ಶ್ರೀರಂಗಪಟ್ಟಣ ಒಪ್ಪಂದ -
(1) (i), (iii), (iv), (ii).
(2) (i) (ix) (iii) (ii)
(3) (ii), (i), (iii), (iv)
(4) (iii), (ii), (iv), (i)
Image Available : Yes
56. ಈ ಕೆಳಗಿನ ಯಾವ ಸ್ಥಳವು “ವಿಶ್ವ ಸಾಂಸ್ಕೃತಿಕ ಪರಂಪರಾ ತಾಣ” ಕೈ ಸೇರಿರುವುದಿಲ್ಲ?
(1) ಹಂಪೆ
(2) ಚಿತ್ರದುರ್ಗ
(3) ಬಾದಾಮಿ
(4) ಪಟ್ಟದ ಕಲ್ಲು
File size Reduced : No
57. ಈ ಕೆಳಗಿನ ಯಾವ ಬೆಳೆಯನ್ನು ಹರಪ್ಪ ನಾಗರಿಕ
ನಾಗರಿಕತೆಯಲ್ಲಿ ಬೆಳೆಯುತ್ತಿರಲಿಲ್ಲ?
(1) ಸಾಸಿವೆ
(2) ಬಾರ್ಲಿ
(3) ಕಬ್ಬು
(4) ಎಳ್ಳು
Cost : Free of cost
58. ಯಾವ ಕೃತಿಯನ್ನು ಸಂಸ್ಕೃತ ಭಾಷೆಯ “ಪ್ರಥಮ
ವಿಶ್ವಕೋಶ" ವೆಂದು ಪರಿಗಣಿಸಲಾಗಿದೆ ?
(1) ಮಿತಾಕ್ಷರ
(2) ಜಾತಕತಿಲಕ
(3) ಗೋವಿದ್ಯಾ
(4) ಮನಸೋಲಾಪ -
59. ಮೂರನೆಯ ಪಾಣಿಪತ್ ಕದನದಲ್ಲಿ ಮರಾಠ ಸೈನ್ಯದ ನಾಯಕತ್ವವನ್ನು ವಹಿಸಿದ್ದವರು ಯಾರು ?
(1) ವಿಶ್ವನಾಥ ರಾವ್
(2) ಸದಾಶಿವ ರಾವ್
(3) ಮಾಧವ ರಾವ್
(4) ದತ್ತಾಜಿ ರಾವ್ ಸಿಂಧ್ಯ
ಉತ್ತರಗಳು= 51,1. 52,1. 53,3. 54,1. 55,1. 56,2. 57,3.
58,4. 59,2.
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment