Title : ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಅಧ್ಯಯ 2 ಎಸೆಸೆಲ್ಸಿ ನೋಟ್ಸ್
1. ಭಾರತೀಯ ರಾಜ್ಯಗಳನ್ನು ಉಪಾಯವಾಗಿ ಕಬಳಿಸಿದ ಬ್ರಿಟಿಷರ ಎರಡು ನೀತಿಗಳಾವುವು?
ಉತ್ತರ:- 1) ಸಹಾಯಕ ಸೈನ್ಯ ಪದ್ಧತಿ
2) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ
File Language : Kannada/English
State : Karnataka
Daily quiz Group minimum 1000 questions @kpsc2019
2. ಸಹಾಯಕ ಸೈನ್ಯ ಪದ್ಧತಿಯ ನಿಭಂದನೆಗಳಾವುವು?
1 ಸಹಾಯಕ ಸೈನ್ಯ ಪದ್ಧತಿ ಎಂಬ ನೀತಿಯನ್ನು ಲಾರ್ಡ ವೆಲ್ಲೆಯು 1798ರಲ್ಲಿ ಜಾರಿಗೆ ತಂದನು
2. ಈ ಒಪ್ಪಂದಕ್ಕೆ ಒಳಗಾದ ರಾಜರು ಬ್ರಿಟಿಷ್ ಸೈನ್ಯದ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕಾಗಿತ್ತು.
3. ಸೈನ್ಯದ ಸಂಪೂರ್ಣ ವೆಚ್ಚವನ್ನು ದೇಶಿಯ ರಾಜರೇ ನೋಡಿಕೊಳ್ಳಬೇಕಾಗಿತ್ತು
4. ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡಂಟನನ್ನು ನೇಮಿಸಿಕೊಳ್ಳಬೇಕಾಗಿತ್ತು.
5. ಬ್ರಿಟಿಷರ ಅನುಮತಿ ಇಲ್ಲದೇ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನುರನ್ನು ನೇಮಿಸಿಕೊಳ್ಳವಂತಿರಲಿಲ್ಲ
6. ಭಾರತೀಯ ರಾಜರು ಯುದ್ಧ ಅಥವಾ ಸಂಧಾನ ಮಾಡಿಕೊಳ್ಳುವುದಕ್ಕೆ ಗವರ್ನರ್ ಜನರಲ್ ಅನುಮತಿ ಬೇಕಿತ್ತು.
7. ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುತ್ತಿತ್ತು.
File Format : PDF
3. ಬ್ರಿಟಿಷರ ಅಧಿಕಾರ ವಿಸ್ತರಣೆಯಲ್ಲಿ “ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಹೇಗೆ ಸಹಕಾರಿಯಾಯಿತು ?
1. ಲಾರ್ಡ್ ಡಾಲ್ ಹೌಸಿ 1848 ರಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದನು.
2, ಈ ನೀತಿಯ ಪ್ರಕಾರ "ಭಾರತೀಯ ರಾಜರು ಮಕ್ಕಳಿಲ್ಲದೆ ಮೃತರಾದರೆ ಅವರು ಮತ್ತು ತೆಗೆದುಕೊಂಡಿದ್ದ. ಮತ್ತರರಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ
3, ಇಂತಹ ರಾಜ್ಯಗಳು ಬ್ರಿಟಿಷ್ ಸಾಮ್ರಾಜ್ಯದಲ್ಲಿ ದಿಲೀನಗೊಳ್ಳುತ್ತಿದ್ದವು.
4. ಈ ನೀತಿಗೆ ಒಳಪಟ್ಟ ರಾಜ್ಯಗಳೆಂದರೆ- ಸತಾರಾ, ಝಾನ್ಸಿ, ಜೈಪುರ, ಉದಯಪುರ, ನಾಗಮರ, ಸಂಬಲಪುರ್,
Number of Pages : link
4. ಮೊದಲ ಆಂಗ್ಲ-ಮರಾಠ ಯುದಕ್ಕೆ ಕಾರಣಗಳೇನು?
1. ಮರಾಠದ ಬಲಿಷ್ಠ ಪೇಶ್ವ ಮಾಧವರಾದ್ನ ಮರಣದ ನಂತರ ಅವನ ತಮ್ಮ ನಾರಾಯಣರಾಯನು ವಿಶ್ವ ಸ್ಥಾನಕ್ಕೆ ಬಂದರು.
2, ಆದರೆ ರಘುನಾಥರಾಯನಿಂದ ಪೇಶ್ವ ನಾರಾಯಣರಾಯನ ಕೊಲೆಯಾಯಿತು.
3. ಪೇಶ್ವೆ ಸ್ಥಾನದ ಕಲಹದಲ್ಲಿ ನಾನು ಫಡ್ನವೀಸ್ನ ನೇತೃತ್ವದಲ್ಲಿ ನಾರಾಯಣರಾಯನ ಮಗ ಎರಡನೇ ಮಾಧವರಾವನಿಗೆ ಮರಾಠರು ಪಟ್ಟಕಟ್ಟಿದರು.
4. ರಘುನಾಥರಾವನು ಬ್ರಿಟಿಷರ ಬೆಂಬಲವನ್ನು ಕೊಂದನು.
5. ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು.
6. ಬ್ರಿಟಿಷರ ಮತ್ತು ಮರಾಠರ ನಡುವೆ ಯುದ್ಧ ನಡೆದು ಕೊನೆಗೆ 'ಸಾಲ್ಬಾಯ್' ಒಪ್ಪಂದದೊಂದಿಗೆ ಕೊನೆಗೊಂಡಿ
Editable Text : No
5. ಎರಡನೇ ಆಂಗ್ಲೋ ಮರಾಠಾ ಯುದ್ಧವನ್ನು ವಿವರಿಸಿರಿ?
1. ಮರಾಠರ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಈ ಯುದ್ಧಕ್ಕೆ ಕಾರಣ,
2. ಹೋಳ್ಕರ ಮನೆತನದ ಯಶವಂತರಾವ ಒಂದು ಕಡೆಯಾದರೆ ಸಿಂಧಿಯಾ ಮನತನದ ದೌಲತ್ರಾವ ಹಾಗೂ ಪೇಶ್ವೆ ಎರಡನೇ ಬಾಜಿರಾವ ಇನ್ನೊಂದು ಕಡೆಗಿದ್ದರು.
3. ಹೋಳ್ಕರ ಸೈನ್ಯವು ಸಿಂಧಿಯಾ ಮತ್ತು ಪೇಳ್ವೆಯ ಸೈನ್ಯವನ್ನು ಸೋಲಿಸಿತು. ಪೇಳ್ವೆಯು ಬ್ರಿಟಿಷರ ಸಹಾಯ ಯಾಚಿಸಿದನು.
4. ಇದು ಲಾರ್ಡ ವೆಲ್ಲೆಸಿಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ದೊರೆಯಿತು.
5. ಪೇಶ್ವಯು “ದಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯಪದ್ಧತಿಯನ್ನು ಒಪ್ಪಿದನು,
6. ಈ ಒಪ್ಪಂದವನ್ನು ಅನೇಕ ಮರಾಠ ನಾಯಕರು ವಿರೋಧಿಸಿದರು.
7. ಎಲ್ಲಾ ಮರಾಠ ನಾಯಕರನ್ನು ಲಾರ್ಡ ವೆಲ್ಲೆಸ್ಲಿ ಅನೇಕ ಯುದ್ಧಗಳಲ್ಲಿ ಸೋಲಿಸಿದನು.
Image Available : Yes
Download Link Available : Yes
6. ಮೂರನೇ ಆಂಗ್ಲೋ-ಮರಾಠಾ ಯುದ್ಧವನ್ನು ವಿವರಿಸಿರಿ?
1. ಮರಾಠರ ಮನೆತನಗಳು ತಮ್ಮ ಘನತೆ ಹೆಚ್ಚಿಸಿಕೊಳ್ಳಲು ಮತ್ತೆ ಪ್ರಯತ್ನ ನಡೆಸಿದವು.
2. ಮರಾಠರ ಪೇಶ್ವ ಕೂಡಾ ಬ್ರಿಟಿಷ್ ನಿಯಂತ್ರಣದಿಂದ ಪಾರಲಾಗಲು ಹವಣಿಸುತ್ತಿದ್ದನು.
3, ಪೇಳ್ವೆಯು ಪೂನಾದ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಅದನ್ನು ಸುಟ್ಟನು.
4. ನಾಗಪುರದ ಅಪ್ಪಾಸಾಹೇಬ & ಮಲ್ದಾರರಾವ ಹೊಳ್ಳರ ಕೂಡಾ ಬ್ರಿಟಿಷರ ವಿರುದ್ಧ ದಂಗೆ ಎದ್ದು ಬ್ರಿಟಿಷರ ಕೈಯಲ್ಲಿ ಸೋತರು.
5. ಪೇಶ್ವ ಎರಡನೇ ಬಾಜೀರಾವನ್ನು ಬ್ರಿಟಿಷರ ವಿರುದ್ಧ ಕೋರೆಗಾವ್ ಮತ್ತು ಅಷ್ಟಿ ಯುದ್ಧದಲ್ಲಿ ಸೋತು ಶರಣಾದನು
6. ಬ್ರಿಟಿಷರು ಪೇಶ್ವ ಪದವಿಯನ್ನು ರದ್ದುಗೊಳಿಸಿ ಬಾಜೀರಾಯನಿಗೆ ವಿಶ್ರಾಂತಿ ವೇತನವನ್ನು ನೀಡಿದರು.
Password : No
7. ಪಂಚಾಬ ಬ್ರಿಟಿಷರ ವಶವಾಯಿತು ಹೇಗೆ?
1. ರಣಜೀತಸಿಂಗ್ನ ಮರಣದ ನಂತರ ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆ ಎತ್ತಿತು.
2. ಬ್ರಿಟಿಷರು "ನಿರಂತರ ಮೈತ್ರಿ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬಿನ ಮೇಲೆ ನೇರ ಆಳ್ವಿಕೆಯನ್ನು ಹೇರಲು ಹೋರಟರು.
3. ಲಾಹೋರನಲ್ಲಿ - ಚಟ್ಟಾರ್ ಸಿಂಗ್ ಅಟ್ಟಾರಿವಾಳ ಮತ್ತು ಮುಲ್ತಾನಿನಲ್ಲಿ - ಮೂಲರಾಜನು ಬ್ರಿಟಿಷರ ವಿರುದ್ಧಪ್ರತಿಭಟಿಸಿದರು. ಆದರೆ ಬ್ರಿಟಿಷರಿಂದ ಸೋತರು.
4. ಅಂತಿಮವಾಗಿ ಲಾರ್ಡ ಡಾಲ್ಹೌಸಿಯು ಪಂಜಾಬನ್ನು ಬ್ರಿಟಿಷ್ ಸಾಮಾಜ್ಯದಲ್ಲಿ ವಿಲೀನಗೊಳಿಸಿಕೊಂಡನು
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment