Sunday, March 13, 2022

ಎಸೆಸೆಲ್ಸಿ ನೋಟ್ಸ್ ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

  KSPGK       Sunday, March 13, 2022
Title : ಎಸೆಸೆಲ್ಸಿ ನೋಟ್ಸ್ ಅಧ್ಯಾಯ-3  ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು



1. ಬ್ರಿಟಿಷರು ಭಾರತದಲ್ಲಿ ತಮ್ಮ ಆಡಳಿತಾತ್ಮಕ ವ್ಯವಸ್ಥೆಗೆ ಏಕರೂಪ ನೀಡುವಲ್ಲಿ ಹೇಗೆ
 ಸಫಲರಾದರು ? 

1. ಭಾರತ ಒಂದು ದೇಶವೆಂಟಿ ಸಾಮೂಹಿಕ ಕಲ್ಪನೆಯು ಇಲ್ಲದೆ, ಅದು ವಿವಿಧ ರಾಜ್ಯಾಡಳಿತಗಳಲ್ಲಿ ಹರಿದು ಹಂಚಿ ಹೋಗಿತ್ತು. 

2. ಬ್ರಿಟಿಷರು ಈ ರಾಜ್ಯಗಳನ್ನು ಒಂದುಗೂಡಿಸಿ ಏಕರೂಪ ರಾಜಕೀಯ ವ್ಯವಸ್ಥೆ ಮತ್ತು ಏಕರೂಪ ಆಡಳಿತ ವ್ಯವಸ್ಥೆಗೆ ಒಳಪಡಿಸಿದರು.

File Language : Kannada/English


State : Karnataka


Daily quiz Group minimum 1000 questions @kpsc2019


2, ಈಸ್ಟ ಇಂಡಿಯಾ ಕಂಪನಿಯ ಮೂಲಕ ಬ್ರಿಟಿಷರು ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ತಿಳಿಸಿರಿ? ಅಥವಾ ಬ್ರಿಟಿಷರು ಭಾರತದಲ್ಲಿ ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ವಿಶ್ಲೇಷಿಸಿರಿ?

ವಾರನ್ ಹಿಂಗನು ಭಾರತದಲ್ಲಿ ದಿವಾನಿ ಅದಾಲತ್ ಮತ್ತು ಘಜವಾರಿ ಅದಾಲತ್ ಎಂಬ ನ್ಯಾಯಾಲಯಗಳನ್ನು ಸ್ಥಾಪಿಸಿದನು.

1. ದಿವಾನಿ ಅದಾಲತ್ : 1) ಇದು ನಾಗರೀಕ ನ್ಯಾಯಾಲಯವಾಗಿತ್ತು. 

2) ಹಿಂದೂಗಳಿಗೆ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಮತ್ತು ಮುಸಲ್ಮಾನರಿಗೆ ಷರಿಯತ್ ಕಾನೂನಿನ ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು.

3) ಈ ನ್ಯಾಯಾಲಯಗಳು ಯುರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.
 II.ಫೌಜದಾರಿ ಅದಾಲತ್

  1)ಇದು ಅಪರಾಧ ನ್ಯಾಯಾಲಯವಾಗಿತ್ತು. 

2) ಅಪರಾಧ ಪ್ರಕರಣಗಳಲ್ಲಿ ಎಲ್ಲರಿಗೂ ಇಸ್ಲಾಂ ಕಾನೂನುಗಳ ಅನುಸಾರ ವಿಚಾರಣೆ ನಡೆಸಲಾಗುತ್ತಿತ್ತು. 

3) ಈ ನ್ಯಾಯಾಲಯಗಳು "ಕಾಜಿಗಳ ಅಧಿನದಲ್ಲಿದ್ದರೂ ಯುರೋಪಿಯನ್ನರ ಮೇಲ್ವಿಚಾರಣೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದವು


File Format : PDF




3. ಬ್ರಿಟಿಷರ ಕಾಲದಲ್ಲಿಪೊಲೀಸ್ ವ್ಯವಸ್ಥೆಯಲ್ಲಿ ತರಲಾದ ಸುಧಾರಣೆಗಳಾವುವು

1. ಲಾರ್ಡ ಕಾರ್ನ್ವಾಲೀಸನು ಭಾರತದಲ್ಲಿ ಪ್ರಥಮತಃ ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಜಾರಿಗೆ ತಂದರ. 

2. ಸೂಪರಿಟೆಂಡೆಂಟ್ ಆಫ್ ಪೊಲೀಸ್‌ (SP) ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿದನು.


3. ಪ್ರತಿ ಜಿಲ್ಲೆಯನ್ನು ಠಾಣೆಗಳನ್ನಾಗಿ ವಿಭಜಿಸಿದನು ಮತ್ತು ಪ್ರತಿ ಠಾಣೆಯನ್ನು ಕೊತ್ವಾಲರ್ ಅಧಿನದಲ್ಲಿಟ್ಟನು ಹಾಗೂ ಹಳ್ಳಿಗಳನ್ನು ಚೌಕಿದಾರ ಅಧೀನದಲ್ಲಿಟನು



Number of Pages : link


4) ಖಾಯಂ ಜಮೀನ್ದಾರಿ ಪದ್ಧತಿಯು ರೈತರನ್ನು ಸಾಲದಲ್ಲೇ ಹಟ್ಟಿ, ಸಾಲದಲ್ಲೇ ಬದುಕಿಸಿ, ಸಾಲದಲ್ಲೇ ಸಾಯುವಂತೆ ಮಾಡಿತು" ಹೇಗೆ? ವಿಮರ್ಶಿಸಿರಿ. ಉತ್ತರ: 

1. ಲಾರ್ಡ್ ಕಾರ್ನ್‌ವಾಲೀಸನು 1793ರಲ್ಲಿ ಬಂಗಾಳ ಮತ್ತು ಬಿಹಾರಗಳಲ್ಲಿ ಖಾಯಂ ಜಮೀನ್ದಾರಿ ಪದ್ಧತಿಯನ್ನು ಡಾರಿಗೆ ತಂದನು.

2. ಈ ಪದ್ಧತಿಯಲ್ಲಿ ಜಮೀನ್ದಾರನೇ ಭೂಮಾಲಿಕನಾದನು

3. ಇತನು ನಿರ್ದಿಷ್ಟ ದಿನಕ್ಕೆ ಮೊದಲೇ ಒಪ್ಪಿಕೊಂಡ ಕಂದಾಯವನ್ನು ಸರ್ಕಾರಕ್ಕೆ ಸಲ್ಲಿಸುತ್ತಿದನು 

4. ಜಮೀನ್ದಾರನು ಸರ್ಕಾರಕ್ಕೆ ಸಲ್ಲಿಸಬೇಕಾಗಿದ್ದ, ಹಣದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ರೈತರಿಂದ ವಸೂಲಿ ಮಾಡಿ ಅವನೇ ಇಟ್ಟುಕೊಳ್ಳುತ್ತಿದನು.

 5. ಈ ಪದ್ಧತಿಯಿಂದ ಬ್ರಿಟಿಷರಿಗೆ ಮತ್ತು ಜಮೀನ್ದಾರರಿಗೆ ಲಾಭವಾಯಿತೇ ವಿನಃ ರೈತರಿಗಾಗಿಲ್ಲ


Editable Text : No
5. ಮಹಲ್ವಾರಿ ಪದ್ಧತಿ ಯನ್ನು ವಿಮರ್ಶಿಸಿರಿ ?

1. ಈ ಪದ್ಧತಿಯನ್ನು ಆರ್.ಎಂ.ಬರ್ಡ್ ಮತ್ತು ಜೇಮ್ಸ್ ರಾಯ್ಸನ್‌ರು ಪ್ರಯೋಗಿಸಿದರು. 

2, ಮಹಲ್ ಎಂದರೆ ತಾಲ್ಲೂಕು ಎಂದರ್ಥ

3. ಮಹಲ್ಲುಗಳೇ ಸಾಮೂಹಿಕ ಒಪ್ಪಂದಗಳನ್ನು ಮಾಡಿಕೊಂಡು ಸರ್ಕಾರಕ್ಕೆ ತೆರಿಗೆಯನ್ನು ಸಲ್ಲಿಸುತ್ತಿದ್ದವು. 

4. ಉತ್ಪಾದನೆಗಿಂತಲೂ ಹೆಚ್ಚಿನ ತೆರಿಗೆಯನ್ನು ಪಾವತಿಸ ಬೇಕಾದರಿಂದ ಜಮೀನ್ದಾರರು, ಸಣ್ಣ ಕೃಷಿಕರು, ಕೃಷಿಕೂಲಿಕಾರರು,ನಿರ್ಗತಿಕರಾದರು


Image Available : Yes


6. ರೈತವಾರಿ ಪದ್ಧತಿಯು ಒಳಗೊಂಡ ಪ್ರಮುಖಾಂಶಗಳಾವುವು?

 1. ರೈತವಾರಿ ಪದ್ಧತಿಯನ್ನು 1792ರಲ್ಲಿ ಅಲೆಕ್ಸಾಂಡರ ದೀಡ್ ಎಂಬ ಅಧಿಕಾರಿಯು ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಗೆಗೊಳಿಸಿದನು.

2. ಥಾಮಸ್‌ಮನ್ಸೂ ಎಂಬ ಅಧಿಕಾರಿಯು ಈ ಪದ್ಧತಿಯನ್ನು ಮದಾಸ ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಜಾರಿಗೆ ತಂದನು.

3. ಭೂಮಿ ಉಳುಮೆ ಮಾಡುವ ರೈತನೇ ಆದರ ನಿಜವಾದ ಮಾಲಿಕನೆಂದು ಸರ್ಕಾರ ಮಾನ್ಯಮಾಡಿತು.

4, ಈ ಪದ್ಧತಿಯು ಸರ್ಕಾರ ಮತ್ತು ರೈತನ ನಡುವೆ ನೇರ ಸಂಪರ್ಕವನ್ನು ಕಲ್ಪಿಸಿತು.

5. ರೈತನೇ ನೇರವಾಗಿ ತನ್ನ ಉತ್ಪನ್ನದ ಶೇ 50% ಭಾಗವನ್ನು ಕಂದಾಯದ ರೂಪದಲ್ಲಿ ಸಲ್ಲಿಸಬೇಕಾಗಿತ್ತು.


File size Reduced : No


7. ಭಾರತದಲ್ಲಿ ಬ್ರಿಟಿಷರ ಕಂದಾಯ ನೀತಿಗಳಿಂದಾದ ಪರಿಣಾಮಗಳಾವುವು?

1. ರೈತರನ್ನು ಶೋಷಿಸುವ ಹೊಸ ಜಮೀನ್ದಾರಿ ಸಮುದಾಯವು ಸೃಷ್ಟಿಯಾಯಿತು 

2, ಜಮೀನ್ದಾರರಿಂದ ಶೋಷಣೆಗೆ ಒಳಗಾದ ರೈತರು ವಿವಿಧ ಸಂಕಷ್ಟಗಳಿಗೆ ಸಿಲುಕಿ ನಿರ್ಗತಿಕರರಾದರು

3. ಭೂಮಿ ಮಾರಾಟದ ವಸ್ತುವಾಯಿತು. ಇದನ್ನು ಪರಭಾರಮಾಡಿ ಹಣವನ್ನು ಸಾಲವಾಗಿ ಪಡೆಯಬಹುದಾಗಿತ್ತು 

4. ಆನೇಕ ರೈತರು ಮತ್ತು ಜಮೀನ್ದಾರರು ಕಂದಾಯವನ್ನು ಸಲ್ಲಿಸಲಾಗದೆ ತಮ್ಮ ಜಮೀನನ ಪರಭಾರೆಯನ್ನು ಮಾಡಿದರು.

5. ಭಾರತದ ಕೃಷಿಕ್ಷೇತ್ರ ವಾಣಿಜ್ಯಕರಣಗೊಂಡಿತು.

 6. ಇಂಗ್ಲೆಂಡಿನ ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಬೆಳೆಸಬೇಕಾಯಿತು.


Cost : Free of cost


8. ಬ್ರಿಟಿಷ್ ಶಿಕ್ಷಣದಿಂದ ಉಂಟಾದ ಪರಿಣಾಮಗಳನ್ನು ಪಟ್ಟಿಮಾಡಿ?: 

1.ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಪದ್ಧತಿಯು ಜಾರಿಗೆ ಬಂದಿತು. 

2.ಭಾರತೀಯರಲ್ಲಿ ಆಧುನಿಕತೆ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ವೈಜ್ಞಾನಿಕ ಆಲೋಚನಾಕ್ರಮ ಹಾಗೂ ರಾಷ್ಟ್ರೀಯವಾದ ಮುಂತಾದ ದೃಷ್ಟಿಕೋನಗಳು ಬೆಳೆದವು.

3. ಸ್ಥಳೀಯ ಭಾಷೆಗಳಲ್ಲಿ ಸಾಹಿತ್ಯ ರಚನೆಗೆ ಪ್ರೋತ್ಸಾಹ ದೊರೆಯಿತು.

 4. ವೃತ್ತಿ ಪ್ರತಿಕೆಗಳು ಬೆಳೆದು ಬ್ರಿಟಿಷ್ ಸರಕಾರದ ನೀತಿಗಳನ್ನು ಮತ್ತು ಆಡಳಿತವನ್ನು ವಿಮರ್ಶಿಸಿದವು.

5. ಭಾರತದಲ್ಲಿ ಹೊಸ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿಗಳು ಹುಟ್ಟಿಕೊಂಡವು

 6) ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸ್ಫೂರ್ತಿ ಲಭಿಸಿತು.





9) ರೆಗ್ಯುಲೇಟಿಂಗ್ ಕಾಯ್ದೆ ಹೊಂದಿದ್ದ ನಿಬಂಧನೆಗಳಾವುವು? (

ಉತ್ತರ.

1. ರೆಗ್ಯುಲೇಟಿಂಗ್ ಕಾಯ್ದೆಯನ್ನು 1773 ರಲ್ಲಿ ಜಾರಿಗೆ ತಂದನು

2, ಈಸ್ಟ ಇಂಡಿಯಾ ಕಂಪನಿಯ ನೌಕರರ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡುವುದಕ್ಕಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.

3. ಬಂಗಾಳದ ಗವರ್ನರ್ ಜನರಲ್‌ನ್ನು ಭಾರತದ ಗವರ್ನರ್ ಜನರಲ್ ಆಗಿ ನಾಮಕರಣ ಮಾಡಲಾಯಿತು.

4. ವಾರನ್ ಹೇಸ್ಟಿಂಗ್ಸ್ ಭಾರತದ ಮೊದಲ ಗವರ್ನರ್ ಜನರಲ್ ಆದನು

5. • ಕಲ್ಕತ್ತಾದಲ್ಲಿ ಸುಪ್ರಿಂಕೋರ್ಟ್ ನ್ನು - ಸ್ಥಾಪಿಸಲಾಯಿತು.






Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಎಸೆಸೆಲ್ಸಿ ನೋಟ್ಸ್ ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

Previous
« Prev Post

No comments:

Contact Us

Name

Email *

Message *

Pages

Educational

gk