Wednesday, March 16, 2022

20ನೇ ಶತಮಾನದ ರಾಜಕೀಯ ಆಯಾಮಗಳು ಅಧ್ಯಾಯ 10 ಇತಿಹಾಸ

  KSPGK       Wednesday, March 16, 2022
Title : 20ನೇ ಶತಮಾನದ ರಾಜಕೀಯ ಆಯಾಮಗಳು ಅಧ್ಯಾಯ 10 ಇತಿಹಾಸ




1 ರಷ್ಯಾದ ಕ್ರಾಂತಿಯಲ್ಲಿ ಲೆನಿನ್ ಪಾತ್ರವನ್ನು ವಿವರಿಸಿ 

1. ಲೆನಿನ್ ರೈತರಿಗೆ ಮತ್ತು ಕಾರ್ಮಿಕ ಕ್ರಾಂತಿಕಾರಿ ಮರದರ್ಶನವನ್ನು ನೀಡಿದರು. ಇದರಿಂದ ದುಡಿಯುವ ಜನ ಹೋರಾಟದಲ್ಲಿ 

2 ತಾಂತ್ರಿ, ಆಷಾ, ಭೂಮಿ ಎಂಬ ಘೋಷಣೆಗಳನ್ನು ನೀಡಿದರು

3.1917ರ ಅಕ್ಟೋಬರ್ ಕ್ರಾಂತಿಯಲ್ಲಿ ಸೇರಿ ರಷ್ಯಾವನ್ನು ಸಮಾಜವಾದಿ ಗಣರಾಜ್ಯ ಎಂದು ಭೌಗೆ ಮಾಡಿದರು.

File Language : Kannada/English


State : Karnataka


Daily quiz Group minimum 1000 questions @kpsc2019


2) ರಷ್ಯಾದಲ್ಲಿ ಸ್ಟಾಲಿನ್ ಕೈಗೊಂಡ ಸುಧಾರಣಾ ಕ್ರಮಗಳಾವುವು 

1 ಕೋಷನ್ ಸ್ಟಾರಿನ ರಷ್ಯಾವನ್ನು ಅಮೇರಿಕಕ್ಕೆ ಸವಾಲಾಗುವಂತೆ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. 

2 ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಿದರು ಇದು ರಷ್ಯಾದ ಅಭಿವೃದ್ಧಿಯ ಪಥವನ್ನು ಬದಲಾಯಿಸಿದರು.

3. ರಷ್ಯಾ ಮೂಲದ ಬಾಹ್ಯಾಣರ ವಿಜ್ಞಾನದಲ್ಲಿ ವಿಶ್ವದ ಮೊದಲ ಮಾನವರತ ಉಪಗ್ರಹವನ್ನು ವಗೆ ಮಾರಿತ


File Format : PDF




3) ಪ್ರಥಮ ಮಹಾಯುದ್ಧಕ್ಕೆ ತತ್‌ಕ್ಷಣದ ಕಾರಣವನ್ನು ವಿವರಿಸಿ?  

1 ಆಯಾದ ರಾಜಕುಮಾರ ಆರ್ಕ್‌ಡ್ಯೂಕ್ ಪ್ರಾನ್ಸಿಸ್ ಫರ್ಡಿನೆಂಡ್‌ನ ಹತ್ಯೆಯಾಯಿತು.

2 ಈ ಘಟನೆಯು ಆಯಾ ಮತ್ತು ಸರ್ಬಿಯಾ ದೇಶಗಳ ನಡುವೆ ತಕ್ಷಣವೇ ಬಿಕ್ಕಟನ್ನು ಸೃಷ್ಟಿಸಿತು.


Number of Pages : link


4) ನಾಜಿ ಸಿದ್ಧಾಂತವು ಜರ್ಮನಿಯನ್ನು ಹಾಳು ಮಾಡಿತು ಹೇಗೆ ವಿವರಿಸಿ?

1. ಹಿಟ್ಲರ್ ನ ನಾಯವಾದ ಪ್ರಕಾರ ಜಗತ್ತಿನಲ್ಲಿ ಶ್ರೇಷ್ಠವಾದ ಜನಾಂಗವೆಂದರೆ ಆರ್ಯಜರ್ಮನ ಜನಾಂಗ ಆಳ್ವಿಕೆಮಾಡಲು ಯೋಗ್ಯರೆಂದು ಸಾರಿದನು. 

2. ಉಳಿದ ಜನಾಂಗಗಳು ಕೇವಲ ಆಳಿಸಿಕೊಳ್ಳಲು ಮಾತ್ರ ಯೋಗ್ಯರು ಇವರು ಬದುಕಲು ಯೋಗ್ಯದಲ 
ಜರ್ಮನಿಯನ್ನು ಹಾಳುಮಾಡಿತು.

Editable Text : No


5) ಎರಡನೆಯ ಮಹಾಯುದ್ಧಕ್ಕೆ ಕಾರಣಗಳಾವವು? 

1. ಮೊದಲ ಮಹಾಯುದ್ಧದ ಸೋಲು, ಅವಮಾನಕರ ಒಪ್ಪಂದಗಳು, ಅಪಾರವಾದ ನಷ್ಟಗಳು

2. ಜರ್ಮನಿಯಲ್ಲಿ ಒಟ್ಟರ್ ಮತ್ತು ಇಟಲಿಯಲ್ಲಿ ಮುಸೋಲಿನಿಯಂತಹ ಸರ್ವಾಧಿಕಾರಿಗಳು ಬೆಳೆದರು

3. ಜರ್ಮನರ ಆರ್ಯಜನಾಂಗೀಯ ಶ್ರೇಷ್ಠತೆಯನ್ನು ಜಾರಿಗೆಗೊಳಿಸಬೇಕೆಂಬ ಮಹತ್ವಾಕಾಂಕ್ಷೆಯ  ಕಾರಣ

Image Available : Yes


6) ಶಿತಲ ಸಮರ ಎಂದರೇನು?

1. ಎರಡನೆಯ ಮಹಾಯುದ್ಧದ ನಂತರ ಅಮೆರಿಕ ಮತ್ತು ರಷ್ಯಾ ನಡುವೆ ರಾಜಕೀಯ, ಆರ್ಥಿಕ,
ಸರಸರ ಭಯ, ದ್ವೇಷ, ಅಸೂಯ ಮತ್ತು ಆತಂಕದ ಪರಿಸ್ಥಿತಿಯೇ ಶೀತಲ ಸಮರ

File size Reduced : No


7. ಚೀನ ಕಾಂತಿಯ ಪರಿಣಾಮಗಳಾವವು?

1 ಸಾಮೂಹಿಕ ಕೃಷಿಯನ್ನು ಜಾರಿಗೊಳಿಸಲಾಯಿತು ಉಚಿತ, ಶಿಕ್ಷಣ, ಆರೋಗ್ಯ ಸೌಲಭ್ಯ ನೀಡಲಾಯಿತ

2. ವಿಜ್ಞಾಸ ಮತ್ತು ತಂತ್ರಜ್ಞಾನಕ್ಕೆ ತುಂಬಾ ಮಹತ್ವವನ್ನು ನೀಡಲಾಯಿತು.

3. ಮುನ್ನಡೆಯ ಮಹಾಜಿತ ಯೋಜನೆಯನ್ನು ಜಾರಿಗೆಗೊಳಿಸಲಾಯಿತು ಇದರಿಂದ ಅನಾರ ಆರ್ಥಿಕ ಸ್ಥಿತಿ ಸುಧಾರಿಸಿತು.


Cost : Free of cost


8) ಅಮೆರಿಕಾವು ಅರ್ಧಿಕ ಮಹಾಚದಿಂದ ಹೇಗೆ ಹೊರಬಂದಿತು?

1 ಕಡಿಮೆ ಅವಧಿಯ ಕ ಮತ್ತು ಹೆಚ್ಚು ಸಂಬಳವನ್ನು ನೀಡಲಾಯಿತು. 

2. ರೂಪದಲ್ಲ ಮಹಿಳೆಯರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ರುಡಿಯಲು ಪ್ರೋತ್ಸಾಹಿಸಿದರು.





Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading 20ನೇ ಶತಮಾನದ ರಾಜಕೀಯ ಆಯಾಮಗಳು ಅಧ್ಯಾಯ 10 ಇತಿಹಾಸ

Previous
« Prev Post

No comments:

Contact Us

Name

Email *

Message *

Pages

Educational

gk