Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 31
1. 1990 ರಲ್ಲಿ ಮೊದಲ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ವಿಶ್ವಸಂಸ್ಥೆಯಲ್ಲಿ ಪರಿಚಯಿಸಿದವರು
1) ಡೇವಿಡ್ ರಿಕಾರ್ಡೊ
2) ಅಮರ್ತ್ಯಸೇನ್
3) ಮಹಬೂಬ್ ಉಲ್ ಹಕ್
4) ರಾಗ್ನರ್ ಫಿಶ್
File Language : Kannada/English
State : Karnataka
Daily quiz Group minimum 1000 questions @kpsc2019
2. 14ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
1) ವಿಜಯ್ ಕೇಲ್ಕರ್
2) ವೈ ವಿ ರೆಡ್ಡಿ
3) ಸಿ ರಂಗರಾಜನ್
4) ಡಿ ಸುಬ್ಬಾರಾವ್
File Format : PDF
3. ಕರ್ನಾಟಕದ ಎಷ್ಟು ಜಿಲ್ಲೆಗಳಲ್ಲಿ ಪ್ರಪ್ರಥಮವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದಿತು?
1) 5 ಜಿಲ್ಲೆಗಳು
2) 4 ಜಿಲ್ಲೆಗಳು
3) 8 ಜಿಲ್ಲೆಗಳು
4) 6 ಜಿಲ್ಲೆಗಳು
Number of Pages : link
4. ಹೆಚ್ಚು ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿದ ಆದರೆ ಕಡಿಮೆ ಆರ್ಥಿಕ ಬೆಳವಣಿಗೆಯನ್ನು ಹೊಂದಿರುವ ರಾಜ್ಯ
1) ರಾಜಸ್ಥಾನ್
2) ಕೇರಳ
3) ಪಶ್ಚಿಮ ಬಂಗಾಳ
4) ಬಿಹಾರ
Editable Text : No
5. ವಿಶ್ವದಲ್ಲಿ ಪ್ರಪ್ರಥಮ ಬಾರಿಗೆ ಸಹಕಾರಿ ಚಳವಳಿ ಯಾವ ರಾಷ್ಟ್ರದಲ್ಲಿ ಆರಂಭವಾಯಿತು?
1) ರಷ್ಯಾ
2) ಚೀನಾ
3) ಇಂಗ್ಲೆಂಡ್
4) ಭಾರತ
Image Available : Yes
6. ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯನ್ನು ಹೆರಾಲ್ಡ್ ಡ್ಯೂಮರ್ ಮಾದರಿಯ ಪಂಚವಾರ್ಷಿಕ ಯೋಜನೆ ಎನ್ನುವರು?
1) 4ನೇ ಪಂಚವಾರ್ಷಿಕ ಯೋಜನೆ
2) 3ನೇ ಪಂಚವಾರ್ಷಿಕ ಯೋಜನೆ
3) 2ನೇ ಪಂಚವಾರ್ಷಿಕ ಯೋಜನೆ
4) 1ನೇ ಪಂಚವಾರ್ಷಿಕ ಯೋಜನೆ
File size Reduced : No
7. ಕೂಲಿಗಾಗಿ ಕಾಳು ಯೋಜನೆಯನ್ನು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ತರಲಾಯಿತು?
1) 5ನೇ ಪಂಚವಾರ್ಷಿಕ ಯೋಜನೆ
2) 6ನೇ ಪಂಚವಾರ್ಷಿಕ ಯೋಜನೆ 3) 7ನೇ ಪಂಚವಾರ್ಷಿಕ ಯೋಜನೆ
4) 8ನೇ ಪಂಚವಾರ್ಷಿಕ ಯೋಜನೆ
Cost : Free of cost
8. ಭಾರತವು IMFನ ಸದಸ್ಯತ್ವವನ್ನು ಪಡೆದ ವರ್ಷ
1) 1947
2) 1935
3) 1950
4) 1945
ಉತ್ತರಗಳು: 1.3, 2.2, 3.1, 4.2, 5.3,
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment