Monday, March 14, 2022

ಭಾರತದ ವಿದೇಶಾಂಗ ನೀತಿ ಅಧ್ಯಾಯ-2 ರಾಜ್ಯಶಾಸ್ತ್ರ

  KSPGK       Monday, March 14, 2022
Title : ಭಾರತದ ವಿದೇಶಾಂಗ ನೀತಿ ಅಧ್ಯಾಯ-2 ರಾಜ್ಯಶಾಸ್ತ್ರ



1.ವಿದೇಶಾಂಗ ನೀತಿಯು ರಾಜ್ಯದ ಅಭಿವೃದ್ಧಿಗೆ ಸಹಕಾರಿ ಹೇಗ?
ಅಥವಾ
1.ಜಗತ್ತಿನ ಪ್ರತಿಯೊಂದು ರಾಷ್ಟ್ರಕ್ಕೆ ತನ್ನದೇ ಆದ ವಿದೇಶಾಂಗ ನೀತಿ ಏಕೆ ಬೇಕು

1) ಎಶ್ವರ ಪ್ರತಿಯೊಂದು ರಾಷ್ಟ್ರ ಅನ್ಯರಾಷ್ಟ್ರಗಳೊಡನೆ ಸಂಬಂಧವನ್ನಿಟ್ಟುಕೊಳ್ಳದೆ ಇರಲು ಸಾಧ್ಯವಿಲ್ಲ.

2) ರಾಷ್ಟ್ರ ರಾಷ್ಟ್ರಗಳ ಮಧ್ಯೆ ಇರುವ ಪರಸ್ಪರ ಸಮಸ್ಯೆಗಳನ್ನು ಗುರುತಿಸಬಹದು.

3) ಪರಸ್ಪರ ಸಹಕಾರದಿಂದ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವದು ಹಾಗೂ ಅಭಿವೃದ್ಧಿ ಹೊಂದುವದಕ್ಕಾಗಿ ಉತ್ತಮ ವಿದೇಶಾಂಗ

File Language : Kannada/English


State : Karnataka


Daily quiz Group minimum 1000 questions @kpsc2019


2. ಭಾರತದ ವಿದೇಶಾಂಗ ನೀತಿಯ ಗುರಿ ಮತ್ತು ಉದ್ದೇಶಗಳಾವವು?

1) ರಾಷ್ಟ್ರದ ಭದ್ರತೆ

2) ರಾಷ್ಟ್ರದ ಆರ್ಥಿಕ ಸಂದರ್ಧನೆ,

3) ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಬೇರೆ ದೇಶಗಳಲ್ಲಿ ಬಿತ್ತರಿಸುವುದು. 

4) ಮಿತ್ರ ರಾಷ್ಟ್ರಗಳನ್ನು ಹೆಚ್ಚಿಸಿಕೊಂಡು ವಿರೋಧಿ ರಾಷ್ಟ್ರಗಳನ್ನು ಹತ್ತಿಕ್ಕುವುದು, 

5) ವಿಶ್ವಶಾಂತಿ ಹಾಗೂ ಸಹಬಾಳ್ವೆಯನ್ನು ಸಾಧಿಸುವುದು.

File Format : PDF




3. ಪಂಚಶೀಲ ತತ್ವಗಳಾವವು? 

1) ಪರಸ್ಪರ ರಾಷ್ಟ್ರಗಳ ಮಾದೇಶಿಕ ಹಾಗೂ ಸಾರ್ವಭೌಮತೆಗೆ ಗೌರವ 

2) ಪರಸ್ಪರ ಆಕ್ರಮಣ ಮಾಡದಿರುವರು.

3) ಅಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವರು.

4) ಪರಸ್ಪರ ಸಹಕಾರ ಮತ್ತು ಸಮಾನತೆ, 5) ಪಾಂತಿಯುತ ಸಹಬಾಳ್ವೆ

Number of Pages : link


Scanned Copy : Yes


4. ವಸಾಹತು ಶಾಹಿತ್ಯವನ್ನು ಭಾರತವು ವಿರೋಧಿಸಲು ಕಾರಣಗಳೇನು?

1) ಭಾರತವು ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರ ವಸಾಹತಾಗಿತ್ತು.

2) ಮಹಾಹತು ರಾಹಿತ್ವವನ್ನು ವಿರೋಧಿಸಿ ಭಾರತ ಸ್ವಾತಂತ್ರ್ಯಗಳಿಸಿಕೊಂಡಿದೆ. 

3) ಪ್ರಪಂಚದ ಯಾವುದೇ ಮೂಲೆಯಲ್ಲಿ ವಸಾಹತು ಶಾಹಿತ್ಯ ಇರಕೂಡದೆಂದು ದೆಹಲಿ ಮತ್ತು ಬಾಂಡೋಂಗ್ ಸಮ್ಮೇಳನಗಳಲ್ಲಿ ಪ್ರತಿಪಾದಿಸಿದೆ

4) ಭಾರತದ ವಿದೇಶಾಂಗ ನೀತಿಯಲ್ಲಿ ವಸಾಹತು ಶಾಹಿತ್ವಕ್ಕೆ ವಿರೋಧ ವ್ಯಕ್ತಿಗೊಂಡಿದ


Password Protected : No


Image Available : Yes


Download Link Available : Yes


5. ಸಪೂರಿತ ಜಗತ್ತಿಗೆ ನಿಮ್ಮ ಸೀಕರಣ ಅತೀ ಅಗತ್ಯವೆಂದು ಭಾರತ ಏಕೆ ಪ್ರತಿಪಾದಿಸುತ್ತದೆ ವಿವರಿಸಿ? 

1) ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ, ಮಾರಾಟ ಹಾಗೂ ಶಸ್ತಾಸ್ತ್ರಗಳ ಸಂಗ್ರಹಣೆಯಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ ಇದರಿಂದ 3ನೇ ಮಹಾಯುದ್ಧ ನಡೆಯಬಹುದೆಂಬ ಆತಂಕ ಜಗತ್ತಿಗೆ ಉಂಟಾಗಿದೆ.

2) ಅಣ್ವಸ್ತ್ರಗಳು ಹೊಂದಿದ ರಾಷ್ಟ್ರಗಳು ಒಂದರ ಮೇಲೊಂದು ಯುದ್ಧ ಮಾಡುವ ಸಂಭವವಿರುತ್ತದೆ. ಈ ಮೂಲಕ ಅಣ್ವಸ್ತ್ರಗಳು ರಭಯೋತ್ಪಾದಕರ ಕೈಸೇರುವ ಭಯವಿದೆ

3) ಭಾರತ ಶಾಂತಿಪ್ರಿಯ ರಾಷ್ಟ್ರವಾಗಿದ್ದು ವಿಶ್ವಶಾಂತಿಗೆ ಮತ್ತು ಸಹಬಾಳ್ವೆಗೆ ಒತ್ತು ನೀಡಿದೆ ಮತ್ತು ನಿಕರಣಕ್ಕೆ ಬೆಂಬಲವನ್ನು ಸೂಚಿಸುತ್ತದೆ

Password : No


Cost : Free of cost


For Personal Use Only





Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಭಾರತದ ವಿದೇಶಾಂಗ ನೀತಿ ಅಧ್ಯಾಯ-2 ರಾಜ್ಯಶಾಸ್ತ್ರ

Previous
« Prev Post

No comments:

Contact Us

Name

Email *

Message *

Pages

Educational

gk