Title : ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಅಧ್ಯಾಯ-3 ರಾಜ್ಯಶಾಸ್ತ್ರ
1. ಅನ್ಯರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಅವಶ್ಯಕ ಏಕೆ?:
1. ಪರಸ್ಪರ ಅಭಿವೃದ್ಧಿಯನ್ನು ಹೊಂದಬಹುದು.
2.ಅಂತರರಾಷ್ಟ್ರೀಯ ಶಾಂತಿ ಮತ್ತು ಸಹಬಾಳೆಯನ್ನು ಸಾಧಿಸಬಹುದು.
3.ವಿದೇಶ ವ್ಯಾಪಾರ, ವೈಜ್ಞಾನಿಕ ಮತ್ತು ತಾಂತ್ರಿಕ ನೆರವು, ಶೈಕ್ಷಣಿಕ ನೆರವು ಹಾಗೂ ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದೊಂದಿಗೆ ಮುನ್ನಡೆ ಸಾಧಿಸಬಹುದು
File Language : Kannada/English
State : Karnataka
Daily quiz Group minimum 1000 questions @kpsc2019
2. ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗೆ ನಮ್ಮ ಬಾಂಧವ್ಯ ಹದಗೆಡಲು ಕಾರಣಗಳಾವವು.
1. ಭಾರತದ ಗಡಿಯಲ್ಲಿ ಚೀನಾದ ಮಿಲಿಟರಿ ಪಡೆಗಳಿಂದ ಅತಿಕ್ರಮಣ.
2.ಭಾರತದ ಧೋರಣೆಯನ್ನು ವಿರೋಧಿಸಿ ಚೀನಾ, ಟಿಬೆಟನ್ನು ಬಳಸಿಕೊಂಡಿದೆ.
3.1962ರಲ್ಲಿ ಚೀನಾ ಭಾರತವನ್ನು ಆಕ್ರಮಿಸಿತು. ಈ ಯುದ್ಧದಲ್ಲಿ ಭಾರತ ಸೋಲು ಅನುಭವಿಸಿತು.
4.ಭಾರತದ ರಾಜ್ಯವಾದ ಅರುಣಾಚಲ ಪ್ರದೇಶವನ್ನು ಚೀನಾ ತನ್ನದೆಂದು ಪ್ರತಿಪಾದಿಸುತ್ತಿದೆ.
5. ಚೀನಾ-ಪಾಕ್ ಮೈತ್ರಿ
File Format : PDF
3.ಭಾರತದ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಗೆ ಕಾರಣವಾದ ವಿಷಯಗಳಾವವು?
1.. ಕಾಶ್ಮೀರ ಸಮಸ್ಯೆ
2. ಭಯೋತ್ಪಾದನೆ.
3. ಅಣ್ವಸ್ತ್ರಗಳ ತಯಾರಿ.
4. ನೀರಿನ ಹಂಚಿಕೆಯ ನಿವಾದ
5, ಮಿಲಿಟರಿ ಶಾಹಿತ್ವ ಮತ್ತು ರಾಜಕೀಯ ಅಸ್ಥಿರತೆ,
6. ಪಾಕ್ ಚೀನಾ ಮೈ
Number of Pages : link
Scanned Copy : Yes
4.ರಷ್ಯಾದೊಂದಿಗೆ ಭಾರತದ ಸಂಬಂಧಗಳನ್ನು ವಿವರಿಸಿ
1. ಭಾರತ ರಷ್ಯಾದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ.
2 1961ರ ಗೋವಾ ವಿಮೋಚನೆಗೆ ರಷ್ಯಾ ಸಹಕಾರ ನೀಡಿತು.
3. 1962ರ ಚೀನಾ ದಾಳಿಯನ್ನು ರಷ್ಯಾ ವಿರೋಧಿಸಿತು.
4. 1966ರ ಚಾಪ್ಟಂಟನಲ್ಲಿ ಭಾರತ ಪಾಕಿಸ್ತಾನಗಳ ಮಧ್ಯೆ ಶಾಂತಿ ಒಪ್ಪಂದಕ್ಕೆ ರಷ್ಯಾ ಸಹಕರಿಸಿತು.
5. 1971ರಲ್ಲಿ ಭಾರತ ಮತ್ತು ರಷ್ಯಾ 20 ವರ್ಷಗಳ ತಾಂ, ಮೈತಿ ಹಾಗೂ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದೆ.
6. ಭಾರತದ ಜಿಲ್ಲಾ ಮತ್ತು ಬೋಕಾರೋ ಉಕ್ಕಿನ ಕಾರ್ಖಾನೆಗಳ ಸ್ಥಾಪನೆಗೆ ರಷ್ಯಾ ತಾಂತ್ರಿಕ ನೆರವು ನೀಡಿದೆ.
7. ಭಾರತದ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಗೆ ರಷ್ಯ ನೆರವು ನೀಡಿದೆ.
8. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಬೇಕೆಂದು ರಷ್ಯಾ ಪ್ರತಿಪಾದಿಸುತ್ತಿದೆ.
Password Protected : No
Image Available : Yes
Download Link Available : Yes
File size Reduced : No
5. ಭಾರತ ಮತ್ತು ಅಮೇರಿಕಾ ದೇಶಗಳು ಪ್ರಜಾತಂತ್ರ ದೇಶಗಳಾಗಿದ್ದು ಇವುಗಳ ನಡುವಿನ ಪರಸ್ಪರ ಸೌಹಾರ್ದತೆ ಹೇಗಿದೆ ವಿವರಿಸಿ ?
1. ಭಾರತದ ಪಂಚವಾರ್ಷಿಕ ಯೋಜನೆಗಳಿಗೆ ಆಮೇರಿಕಾ ಸಹಾಯ ಸಹಕಾರ ನೀಡಿದೆ.
2. 1962ರಲ್ಲಿ ಚೀನಾ ಆಕ್ರಮಣದ ಸಂದರ್ಭ ಅಮೆರಿಕಾದ ಸಹಾಯ ನಮಗೆ ಶಕ್ತಿ ನೀಡಿತು.
3, ಭಾರತದೊಂದಿಗೆ ವಿದೇಶ ವ್ಯಾಪಾರ ವಿಜ್ಞಾನ ಮತ್ತು ತಾಂತ್ರಿಕತೆ, ಬಾಹ್ಯಕಾರ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಮೆರಿಕಾ ಉತ್ತಮ ಬಾಂಧವ್ಯ ಹೊಂದಿದೆ.
4. ವಿಶ್ವಸಂಸ್ಥೆಯನ್ನು ಬಲಪಡಿಸುವದು ಮತ್ತು ಜಾಗತಿಕ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು ಸಮಾನ ಧೋರಣೆ ಹೊಂದಿದೆ.
5. ಭಯೋತ್ಪಾದನೆಯನ್ನು ಹತ್ತಿಕ್ಕುದಲ್ಲಿ ಎರಡೂ ರಾಷ್ಟ್ರಗಳ ಮಧ್ಯೆ ಸಮಾನ ಹಿತಾಸಕ್ತಿ ಇದೆ
Cost : Free of cost
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment