Title : ಸಾಮಾಜಿಕ ಸಮಸ್ಯೆಗಳು ಅಧ್ಯಾಯ-4 ಸಮಾಜಶಾಸ್ತ್ರ ಎಸೆಸೆಲ್ಸಿ ನೋಟ್ಸ್
1) ಬಾಲಕಾರ್ಮಿಕತನ ಎಂದರೇನು ?
ಉ - ಸಾಮಾನ್ಯವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆಯನ್ನು ಬಾಲಕಾರ್ಮಿಕತನ ಎನ್ನುವರು
File Language : Kannada/English
State : Karnataka
Daily quiz Group minimum 1000 questions @kpsc2019
2) ಇಲಕರು ಎಂದರೆ ಯಾರು?
ಉ- ಭಾರತದ ಸಂವಿಧಾನದ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆಥಿಗೆ ಸಂಪಾದನೆಯ ಉದ್ದೇಶದಿಂದ ದುಡಿಮೆ ಮಾಡುತ್ತಿದ್ದರೆ
ಅಥವಾ- 14 ವರ್ಷದೊಳಗಿನ ಯಾವ ಮಕ್ಕಳು ಶಾಲೆಯಿಂದ ಹೊರಗಿದ್ದಾರೋ ಅವರೆಲ್ಲರೂ ಬಾಲಕಾರ್ಮಿಕರು, ಅವರು ದುಡಿಯಲಿ, ದುಡಿಯದೇ ಇರಲಿ, ಮನೆಯಲ್ಲಿ ಇರಲಿ, ಹೊರಗೆ ಇರಲಿ, ಶಾಲೆಗೆ ದಾಖಲಾಗಿ ನಿತ್ಯ ಶಾಲೆಗೆ ಹೋಗದಿದ್ದರೆ ಅವರೆಲ್ಲರೂ ಬಾಲಕಾರ್ಮಿಕರು
File Format : PDF
3) ಬಾಲಕಾರ್ಮಿಕ ಸಮಸ್ಯೆ ಹೆಚ್ಚಲು ಕಾರಣಗಳು
ಉ– ಅನಕ್ಷರತೆ, ಬಡತನ, ಕೌಟುಂಬಿಕ ಕಲಹ, ಕೌಟುಂಬಿಕ ಹಿಂಸೆ, ಪೋಷಕರ ನಿಯಂತ್ರಣ,ಉದ್ಯಮಿಗಳ ಲಾಭಕೋರತನ ಮತ್ತು ಮಕ್ಕಳ ಸಾಗಾಣಿಕೆ ಹಾಗೂ ಮಕ್ಕಳ ಮಾರಾಟ
Number of Pages : link
4) ಸಂವಿಧಾನ-----ವಿಧಿಯು ಮಕ್ಕಳನ್ನು ಮಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿ" ಉ- 24 ವಿಧಿ
Editable Text : No
5) ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ? -
ಉ-1986 ಕ್ಕೆ ತಿದ್ದುಪಡಿ ಮಾಡಿ ಜಾರಿಗೆ ಬಂದಿರುವ ಹೊಸ ತಾಶನ ಯಾವುದು? -
ಬಾಲಕಾರ್ಮಿಕ, ಹದಿಹರೆಯದವರ ದುಡಿಮೆ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ಕ್ಕೆ 2016ರ ತಿದ್ದು ಪರಿಯಂತ
Image Available : Yes
6) ಹದಿಹರೆಯದವರ ದುರಿತ ನಿಷೇಧ ಕಾನೂನನ್ನು ಜಾರಿಗೆ ತಂದ ವರ್ಷ?
ಉ - 2014
File size Reduced : No
7 )2016 ರಲ್ಲಿ ಹದಿಹರೆಯದವರ ದುಡಿಮೆ ನಿಷೇಧ ಕಾಯ್ದೆ ಪ್ರಕಾರ ಹದಿಹರೆಯದವರು ಎಂದರೆ ಯಾರು? ಉ-15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಹದಿಹರೆಯದವರು ಎನ್ನುವು
Cost : Free of cost
8, 20160 ಬಾಲಕಾರ್ಮಿಕ, ಹರಿಹರೆಯದವರ ದುಡಿಮೆ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯ ಪ್ರಕಾರ ಮಕ್ಕಳನ್ನು ದುಡಿಮೆಯಲ್ಲಿ ಇಟ್ಟುಕೊಳ್ಳುವವರಿಗೆ ವಿಧಿಸ ಬಹುವಾದ ಶಿಕ್ಷೆ ಯಾವುದ?
ಉ - 2 ವರ್ಷದ ತನಕ ಜೈಲು ಮತ್ತು 50000/-ದಂಡ
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment