Title : ಎಸೆಸೆಲ್ಸಿ ನೋಟ್ಸ್ ಭಾರತಕ್ಕೆ ಯುರೋಪಿಯನ್ನರ ಆಗಮನ
1. ಪ್ರಾಚೀನಕಾಲದಿಂದಲೂ ಭಾರತ ಮತ್ತು ಯುರೋಪಿನ ನಡುವಿನ ವ್ಯಾಪಾರವು ಯಾವ ನಗರದ ಮೂಲಕ ನಡೆಯುತ್ತಿತ್ತು? ಮತ್ತು ಯುರೋಪಿಗೆ ರಫ್ತಾಗುತ್ತಿದ್ದ ಭಾರತದ ಸಾಂಬಾರು ಪದಾರ್ಥಗಳಾವುವು?
1. ಕಾನ್ ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು.
2. ಮೆಣಸು, ಜೆರಿಗೆ, ದಾಖಿನ್ನಿ, ಏಲಕ್ಕಿ, ಶುಂಠಿ
File Language : Kannada/English
State : Karnataka
Daily quiz Group minimum 1000 questions @kpsc2019
2. ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪಿನ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?
1. ಮಧ್ಯಕಾಲದಲ್ಲಿಯೂ, ಭಾರತದ ಮತ್ತು ಇತರ ಏಷ್ಯಾ ದೇಶಗಳ ಸರಕುಗಳನ್ನು ಅರಬ್ ವರ್ತಕರು ಕೊಂಡು ಅವುಗಳನ್ನು ಪೂರ್ವರೋಮನ್ ಸಾಮ್ರಾಜ್ಯದ ರಾಜಧಾನಿಯಾದ ಕಾನ್ಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು.
2. ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಲ್ಲಿ ಮಾರುತ್ತಿದ್ದರು.
File Format : PDF
3. ಭಾರತ ಮತ್ತು ಯುರೋಪಿನ ನಡುವಿನ ವ್ಯಾಪಾರದ ಮೇಲೆ ಯಾರು ಯಾರು ಏಕಸ್ವಾಮ್ಯವನ್ನು ಸಾಧಿಸಿದರು?
1. ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಆರಬ್ ವರ್ತಕರು ಏಕಸ್ವಾಮ್ಯವನ್ನು ಸಾಧಿಸಿದರು.
2. ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಇಟಲಿಯ ವರ್ತಕರು ಏಕಸ್ವಾಮ್ಯವನ್ನು ಸಾಧಿಸಿದರು.
Number of Pages : link
4. ಭಾರತ ಮತ್ತು ಯುರೋಪಿನ ನಡುವಿನ ವ್ಯಾಪಾರದಲ್ಲಿ ಕಾನ್ ಸ್ಟಾಂಟಿನೋಪಲ್ ಏನೆಂದು ಪ್ರಾಮುಖ್ಯತೆ ಪಡೆದಿತ್ತು?
1 ಕಾನ್ ಸ್ಟಾಂಟಿನೋಪಲ್ ನಗರವು ಅಂತರರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗಿತ್ತು,
2, ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದು ಪರಿಗಣಿಸಲ್ಪಟ್ಟಿತು.
Editable Text : No
(5) ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಸಹಾಯಕವಾದ ಅಂಶಗಳನ್ನು ಚರ್ಚಿಸಿರಿ,
1 . 1453 ರಲ್ಲಿ ಆಟೋಮನ್ ಟರ್ಕರು
ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
2, ಭಾರತದ ಸಾಂಬಾರು ಪದಾರ್ಥಗಳಿದ್ದ ಅಪಾರ ಬೇಡಿಕೆ
3, ನಾವಿಕರ ದಿಕ್ಕೂಟ, ಆಸ್ಫೋಲೋಟ, ಸಿಡಿದುದುಗಳು ನೆರವಿಗೆ ಬಂದವು
4. ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳ ರಾಜರು ಭಾರತಕ್ಕೆ ಸಮುದ್ರ ಮಾರ್ಗ ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಿದರು.
Image Available : Yes
6. ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದವರು ಯಾರು? ಅವನು ಮೊದಲು ತಲುಪಿದ ಸ್ಥಳ ಯಾವುದು
1. ಪೋರ್ಚುಗಲ್ ನಾವಿಕ ವಾಸ್ಕೋಡಿಗಾಮ್
2. ಸಾ.ಸ 1498ರಲ್ಲಿ ಇತ ಭಾರತದ ಪಶ್ಚಿಮದ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ * ಕಾಪ್ಪಡ್ " ಎಂಬಲ್ಲಿಗೆ
ಬಂದು ತಲುಪಿದನು
File size Reduced : No
7. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರನ್ನು ಪಟ್ಟಿ ಮಾಡಿರಿ?
1. ಪೋರ್ಚುಗೀಸರು
2 ಡಚ್ಚರು
3. ಇಂಗ್ಲಿಷರು,
4. ಫ್ರೆಂಚರು
Cost : Free of cost
8. ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ್ ಯಾರು? ಅವನು ಯಾವ ನೀತಿಯನ್ನು ಜಾರಿಗೆ ತಂದನು?
1. ಫ್ರಾನ್ಸಿಸ್ಕೊ ಡಿ ಆಲ್ಬಟ್
2. “ನೀಲಿ ನೀರಿನ ನೀತಿಯನ್ನು" ಜಾರಿಗೆ ತಂದನು.
9. “ನೀಲಿ ನೀರಿನ ನೀತಿ” ಎಂದರೇನು? ಅದನ್ನು ಯಾರು ಜಾರಿಗೆ ತಂದರು?
1. ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವು ನೀಲಿ ನೀರಿನ ನೀತಿಯಾಗಿದೆ.
2: ಇದನ್ನು ಫ್ರಾನ್ಸಿಸ್ಕೊ ಡಿ ಆಸ್ಟ್ರೇಡ್ ಜಾರಿಗೆ ತಂದನು
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment