Tuesday, March 15, 2022

ಉದ್ಯಮಗಾರಿಕೆ ಅಧ್ಯಾಯ-2 ವ್ಯವಹಾರ ಅಧ್ಯಯನ ಎಸೆಸೆಲ್ಸಿ ನೋಟ್ಸ್

  KSPGK       Tuesday, March 15, 2022
Title : ಉದ್ಯಮಗಾರಿಕೆ ಅಧ್ಯಾಯ-2 ವ್ಯವಹಾರ ಅಧ್ಯಯನ ಎಸೆಸೆಲ್ಸಿ ನೋಟ್ಸ್



1. ಉದ್ಯಮಗಾರಿಕೆಯು ಸಾಹಸದ ಕಾರ್ಯವಾಗಿದೆ ಹೇಗೆ 

1. ಉದ್ಯಮಗಾರಿಕೆಯು ಒಂದು ಸೃಜನಾತ್ಮಕ ಚಟುವಟಿಕೆಯಾಗಿದೆ.

2. ಏನೂ ಇಲ್ಲದುದನ್ನು ಏನಾದರೊಂದು ಸೃಜಿಸುವ ಸಾಮರ್ಥ್ಯವಾಗಿದೆ.

3. ಕಷ್ಟದ ಕೆಲಸವನ್ನು ಗುರುತಿಸಿ ಅದನ್ನು ಕಾರ್ಯರೂಪಕ್ಕೆ ತರುವದಾಗಿದೆ 
4.ನಷ್ಟಗಳನ್ನು ಲೆಕ್ಕ ಹಾಕಿ ಅದರಿಂದ ಲಾಭ  ಪಡೆಯುವದಾಗಿದೆ.

File Language : Kannada/English


State : Karnataka


Daily quiz Group minimum 1000 questions @kpsc2019




 2.  ‌ಉದ್ಯಮಗಾರಿಕೆಯ ಗುಣಲಕ್ಷಣಗಳಾವುವು?

1. ಸೃಜನಾತ್ಮಕತೆ

2. ಕ್ರಿಯಾತ್ಮಕ

3. ತಂಡವನ್ನು ಕಟ್ಟುವುದು.

4.ಸಮಸ್ಯೆಯ ಪರಿಹಾರ

5. ನಷ್ಟಭರಿತಕ್ಕೆ ಸಿದ್ಧ

6. ವಚನ ಬದ್ಧತೆ

7. ಹೊಸ ಪದ್ಧತಿಯನ್ನು ರೂಢಿಗೆ ತರುವುದು

8., ನಾಯಕತ್ವ

9 ಗುರಿ ಮುಟ್ಟುವಿಕೆ

10.ಆತ್ಮ ವಿಶ್ವಾಸ


File Format : PDF




3, ಉದ್ಯಮಿಯ ಕಾರ್ಯಗಳು?

1. ಉದ್ಯಮಿಯು ವ್ಯಾಪಾರ ಚಟುವಟಿಕೆಗಳನ್ನು ಅನೇಕ ಯೋಜನೆಗಳ ಮೂಲಕ ಪ್ರಾರಂಭಿಸುತ್ತಾನೆ. 2. ಉತ್ಪಾದನಾಂಗಗಳನ್ನು ಸಂಯೋಜಿಸುತ್ತಾನೆ.

2. ಉತ್ಪಾದಿಸುವ ವಸ್ತುಗಳ ಬಗ್ಗೆ, ತಾಂತಿಕತೆಯ ಬಗ್ಗೆ, ಮಾರುಕಟ್ಟೆ ಹಾಗೂ ಉದ್ಯೋಗ ಮುಂತಾದವುಗಳ
ಬಗ್ಗೆ ನಿರ್ಧಾರ ಕೈಗೊಳ್ಳುತ್ತಾನೆ.

4. ಹೊಸ ಹೊಸ ವಿಧಾನಗಳನ್ನು ರೂಢಿಗೆ ತರುತ್ತಾನೆ. 

5. ಉದ್ಯಮದ ಹಣಕಾಸಿನ ಆಯವ್ಯಯವನ್ನು ನಿಭಾಯಿಸುತ್ತಾನೆ.

6, ಕಷ್ಟ ನಷ್ಟ ಮತ್ತು ಅನಿಶ್ಚಿತತೆಗಳನ್ನು ಎದುರಿಸುತ್ತಾನೆ. 

7. ಸೂಕ್ತವಾದ ಮಾರ್ಗದರ್ಶನವನ್ನು ಕೊಡುತ್ತಾನೆ.


Number of Pages : link


4 ಉದ್ಯಮಿಯ ಪ್ರಾಮುಖ್ಯತೆಯನ್ನು ವಿವರಿಸಿ?


1. ಉದ್ಯಮಿಗಳು ದೇಶದ ನಿವ್ವಳ ದೇಶಿಯ ಉತ್ಪನ್ನ (GDP) ಮತ್ತು ತಲಾ ವರಮಾನವನ್ನು ಹೆಚ್ಚಿಸುತ್ತಾರೆ.

2 ಜನರ ಅನುಪಯುಕ್ತ ಉಳಿತಾಯಗಳನ್ನು ಬಂಡವಾಳ ರೂಪದಲ್ಲಿ ಸಂಗ್ರಹಿಸಿ ಉದ್ದಿಮೆಗಳನ್ನು ಪಾರಂಭಿಸುತ್ತಾರೆ. 

3. ಕುಶಲಕರ್ಮಿಗಳಿಗೆ, ತಾಂತಿಕ ಯೋಗ್ಯತೆ ಉಳವರಿಗೆ ಮತ್ತು ವಿವಿಧ ಕಸಬುದಾರರಿಗೆ ಉದ್ಯೋಗಗಳನ್ನು

4. ದೇಶದ ಸಂಪನ್ಮೂಲಗಳ ಬಳಕೆಗೆ ಕಾರಣರಾಗುತ್ತಾರೆ. ಒದಗಿಸುತ್ತಾರೆ.

5. ಜನರಿಗೆ ಕಡಿಮೆ ದರದಲ್ಲಿ ವಸ್ತುಗಳನ್ನು ಒದಗಿಸಿ ಜನರ ಜೀವನ ಮಟ್ಟವನ್ನು ಉತ್ತಮಗೊಳ್ಳುವಂತೆ ಮಾಡುತ್ತಾರೆ. 
6. ದೇಶದ ರಫ್ತು ವ್ಯಾಪಾರವನ್ನು ಹೆಚ್ಚಿಸುತ್ತಾರೆ

Editable Text : No


Password Protected : No


5 ಯಾರೇ ಒಬ್ಬ ವ್ಯಕ್ತಿ ಸ್ವ-ಉದ್ಯೋಗ ಅಥವಾ ಉದ್ದಿಮೆಯನ್ನು ಸ್ಥಾಪಿಸಲು ಆರಿಸಿಕೊಳ್ಳಬಹುದಾದ ಎರಡು ಕ್ಷೇತ್ರಗಳಾವುವು?

1, ಜಾಹಿರಾತು ಸೇವಾ ಸಂಸ್ಥೆಗಳು 

2 ಛಾಯಾಪ್ರತಿ ತೆಗೆಯುವ ಕೇಂದ್ರಗಳು

3, ಅಂತರ್ಜಾಲ ಮತ್ತು ಸಂವಹನ ಅಂಗಡಿಗಳು

4. ಬ್ಯೂಟಿಪಾರ್ಲರ್ ಗಳು

Download Link Available : Yes


File size Reduced : No


6. ಭಾರತದಲ್ಲಿ ಉದ್ಯಮಗಳ ಪ್ರವರ್ತಕ ಎರಡು ಸಂಸ್ಥೆಗಳಾವುವು?-

1. ಜಿಲ್ಲಾ ಕೈಗಾರಿಕಾ ಕೇಂದ್ರಗಳು 

2 ಕೈಗಾರಿಕಾ ಪ್ರದೇಶಗಳು


Cost : Free of cost


7. ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸ್ಥಾಪನೆಯ ಉದ್ದೇಶವೇನು? 

1. ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು

2 ಗ್ರಾಮಾಂತರ ಕೈಗಾರಿಕೆಗಳ ಆಡಳಿತ ಮತ್ತು ಸಮಗ್ರತೆಯನ್ನು ಕೇಂದ್ರಿಕರಿಸಲು




Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಉದ್ಯಮಗಾರಿಕೆ ಅಧ್ಯಾಯ-2 ವ್ಯವಹಾರ ಅಧ್ಯಯನ ಎಸೆಸೆಲ್ಸಿ ನೋಟ್ಸ್

Previous
« Prev Post

No comments:

Contact Us

Name

Email *

Message *

Pages

Educational

gk