Title : ಎಸೆಸೆಲ್ಸಿ ನೋಟ್ಸ್ ವ್ಯವಹಾರ ಅಧ್ಯಯನ ಅಧ್ಯಯ-1 ಬ್ಯಾಂಕಿನ ವ್ಯವಹಾರಗಳು
1) ಬ್ಯಾಂಕ್ ನಿರ್ವಹಿಸುವ ಕಾರ್ಯಗಳಾವುವು?
1. ಸಾರ್ವಜನಿಕರಿಂದ ಠೇವಣಿಗಳನ್ನು ಅಂಗೀಕರಿಸುವುದು
2. ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಾಲ ಕೊಡುವುದು
3. ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವುದು.
4. ಚೆಕ್ಕು ಮತ್ತು ಹುಂಡಿಗಳ ಮೇಲೆ ಹಣ ವಸೂಲು
5. ಹುಂಡಿಗಳನ್ನು ನೋಡಿ ಮಾಡುವುದು ಮಾಡುವುದು
6. ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು
7. ವಿದೇಶಿ ವಿನಿಮಯದ ವ್ಯವಹಾರಗಳನ್ನು ನಿರ್ವಹಿಸುವುದು
8. ಬೆಲೆ ಬಾಳುವ ವಸ್ತುಗಳನ್ನು ತಮ್ಮ ಸುಪರ್ಧಿಯಲ್ಲಿ ಭದ್ರವಾಗಿ ಇಟ್ಟುಕೊಳ್ಳುವುದು
9. ಸಾಲಪತ್ರಗಳನ್ನು ಮತ್ತು ಜವಾಬ್ದಾರಿ ಪತ್ರಗಳನ್ನು ಕೊಡುವುದು
10. ಸರ್ಕಾರದ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವುದು,
File Language : Kannada/English
State : Karnataka
Daily quiz Group minimum 1000 questions @kpsc2019
2. ಬ್ಯಾಂಕುಗಳು ಸಲ್ಲಿಸುವ ಸೇವೆಗಳಾವುವು?
1. ಖರ್ಚು ಕಾರ್ಡು (Debit Card) ಮತ್ತು ಜಮಾ ಕಾರ್ಡುಗಳನ್ನು (Credit Card) ಕೊಡುವುದು.
2. ಖಾಸಗಿ ಮತ್ತು ವ್ಯಾಪಾರಕ್ಕಾಗಿ ಸಾಲ ಕೊಡುವುದು
3. ಮನೆ ಕಟ್ಟಲು ಮತ್ತು ವಾಹನ ಖರೀದಿಸಲು ಸಾಲ ಕೊಡುವುದು
4. ಪರಸ್ಪರ ನಿಧಿಗಳನ್ನು ನಿರ್ವಹಿಸುವುದು
5. ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು
6. “ಇ” ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವುದು
File Format : PDF
File Size : link
Number of Pages : link
3) ಬ್ಯಾಂಕ್ ಖಾತೆ ತೆಗೆಯುವದರಿಂದಾಗುವ ಅನುಕೂಲಗಳಾವುವು?
1. ಬ್ಯಾಂಕ್ ಖಾತೆಯು ಹಣದ ಭದ್ರತೆಯನ್ನು ಕಾಪಾಡುತ್ತದೆ
2, ಬ್ಯಾಂಕ್ ಖಾತೆಯು ಹಣದ ಪಾವತಿಗಳನ್ನು ಮಾಡಲು ಸಹಾಯ ಮಾಡುತ್ತದೆ
3. ಬ್ಯಾಂಕ್ ಖಾತೆಯು ಹಣವನ್ನು ವಸೂಲು ಮಾಡಲು ಸಹಾಯ ಮಾಡುತ್ತದೆ
4, ಬ್ಯಾಂಕು ಖಾತೆಯನ್ನು ಹೊಂದಿರುವವರು ಸಾಲ ಪಡೆಯಲು ಸಾಧ್ಯವಾಗುತ್ತದೆ
5. ಬ್ಯಾಂಕು ಖಾತೆ ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಾಧ್ಯ ಮಾಡಿಕೊಡುತ್ತದೆ.
7. ಬ್ಯಾಂಕು ಖಾತೆದಾರರು ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಪಡೆಯಬಹುದು.
Editable Text : No
Password Protected : No
Image Available : Yes
8) ಬ್ಯಾಂಕ್ ಖಾತೆಯನ್ನು ತೆಗೆಯುವ ವಿಧಾನವನ್ನು ತಿಳಿಸಿ?
1. ಯಾವ ವಿಧದ ಬ್ಯಾಂಕ್ ಖಾತೆಯನ್ನು ತೆಗೆಯಬೇಕೆಂಬುವದನ್ನು ಮೊದಲು ನಿರ್ಧರಿಸುವುದು
2. ಬ್ಯಾಂಕಿನ ಅಧಿಕಾರಿಯನ್ನು ಸಂಪರ್ಕಿಸುವುದು.
3. ಪ್ರಸ್ತಾವನೆ ಅರ್ಜಿ ನಮೂನೆಯನ್ನು ತುಂಬುವುದು
4. ಪರಿಚಿತರ ಉಲ್ಲೇಖವನ್ನು ಕೊಡುವುದು
5. ಅರ್ಜಿ ನಮೂನೆಯನ್ನು ಬ್ಯಾಂಕಿಗೆ ಒಪ್ಪಿಸುವುದು
6. ಬ್ಯಾಂಕ್ ಅಧಿಕಾರಿಯ ಒಪ್ಪಿಗೆಯನ್ನು ಪಡೆಯುವುದು,
7. ಪ್ರಾರಂಭಿಕ ಠೇವಣಿಯನ್ನು ಇಡುವರು.
File size Reduced : No
5. ಬ್ಯಾಂಕುಗಳ ವಿಧಗಳು
1. ಭಾರತೀಯ ರಿಸರ್ವ್ ಬ್ಯಾಂಕ್
2. ವಾಣಿಜ್ಯ ಬ್ಯಾಂಕುಗಳು
3. ಕೈಗಾರಿಕಾ ಅಭಿವೃದ್ಧಿ ಬ್ಯಾಂಕು
4. ಭೂ ಅಭಿವೃದ್ಧಿ ಅಥವಾ ವ್ಯವಸಾಯ ಬ್ಯಾಂಕುಗಳು
5. ಸ್ಥಳೀಯ ಬ್ಯಾಂಕುಗಳು
6.ಸಹಕಾರಿ ಬ್ಯಾಂಕುಗಳು
Cost : Free of cost
(1) ಬ್ಯಾಂಕಿನಲ್ಲಿ ತೆರೆಯಬಹದಾದ ವಿವಿಧ ಖಾತೆಗಳಾವುವು?
1. ಉಳಿತಾಯ ಖಾತೆ(Saving Account)
2, ಚಾಲ್ತಿ ಖಾತೆ (Current Account)
3. ಆವರ್ತ ಠೇವಣಿ ಖಾತೆ ( Recurring Deposit Account)
4. ನಿಶ್ಚಿತ ಠೇವಣಿ ಖಾತೆ (Fixed Deposit Account)
8. ಅಂಚೆ ಕಛೇರಿಗಳು ಸಲ್ಲಿಸುವ ಸೇವೆಗಳಾವುವು?
1. ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುತ್ತವೆ.
2, ಅಂಚೆ ಉಳಿತಾಯ ಖಾತೆಗಳನ್ನು ನೀಡುತ್ತವೆ
3. ಕಿಸಾನ್ ವಿಕಾಸ ಪತ್ರಗಳನ್ನು ನೀಡುತ್ತವೆ
4. ಅಂಚೆ ವಿಮೆ ಸೌಲಭ್ಯವನ್ನು ಒದಗಿಸುತ್ತವೆ.
5. ನಿವೃತ್ತಿ ವೇತನವನ್ನು ಪಾವತಿಸುತ್ತವೆ 6. ಹಣ ವರ್ಗಾವಣೆಯನ್ನು ಮಾಡುತ್ತವೆ
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment