Title : ಪ್ರಚಲಿತ ಘಟನೆಗಳ ಮಾದರಿ ಪ್ರಶ್ನೋತ್ತರಗಳು
1) ನೇರ ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿಯೇ ಮೊದಲನೆ ಸ್ಥಾನದಲ್ಲಿರುವ ರಾಜ್ಯ ಯಾವುದು?
(ಎ) ಮಹಾರಾಷ್ಟ್ರ
ಬಿ) ಕರ್ನಾಟಕ
ಸಿ) ಗೋವಾ
ಡಿ) ಗುಜರಾತ್
File Language : Kannada/English
State : Karnataka
Daily quiz Group minimum 1000 questions @kpsc2019
2) ಇತ್ತಿಚೆಗೆ ನಿಧನರಾದ ಏರ್ಯಲಕ್ಷ್ಮಿ ರವರು ಯಾವ ಕ್ಷೇತ್ರಕ್ಕೆ ಸೇರಿದವರು?
ಎ) ರಾಜಕೀಯ
ಬಿ) ಸಾಹಿತ್ಯ
ಸಿ) ಕಲೆ
ಡಿ) ಸಾಮಾಜಿಕ ಸೇವ
File Format : PDF
3) ಅಪಾಚೆ ಅಟ್ಯಾಕ್ ಹೆಲಿಕ್ಯಾಪ್ಟರ್ಗಳನ್ನು ಯಾವ ದೇಶದಿಂದ ಭಾರತ ಪಡೆದು ಕೊಂಡಿದೆ?
ಸಿ) ಕಲೆ
ಎ) ಅಮೆರಿಕ
ಬಿ) ಫ್ರಾನ್ಸ್
ಸಿ) ರಷ್ಯಾ
ಡಿ) ಯಾವುದು ಅಲ್ಲ.
Number of Pages : link
4) ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿ
ಆಯ್ಕೆಯಾಗಿದ್ದಾರೆ?
ಎ) ಬಿಮಲ್ ಜಲಾನ್
ಬಿ) ಅತನ್ ಚಕ್ರವರ್ತಿ
ಸಿ) ಸುಭಾಷ್ ಚಂದ್ರ ಗರ್ಗ್
ಡಿ) ಯಾವುದು ಅಲ್ಲ
Editable Text : No
5) ಕ್ರಿಸ್ಟೋಫ್ ಮಿಲಾಕ್ ಅವರು ವಿಶ್ವ ಈಜು ಚಾಂಪಿಯನ್ ಷಿಪ್ ಪುರುಷರ 200 ಮೀಟರ್ಸ್ ಬಟರ್ಪೈ ವಿಭಾಗದ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಸೃಷ್ಟಿಸಿ ಚಿನ್ನದ ಪದಕವನ್ನೂ
ಮುಡಿಗೇರಿಸಿಕೊಂಡಿದ್ದಾರೆ.ಇವರು ಯಾವ ರಾಷ್ಟ್ರಕ್ಕೆ
ಸೇರಿದವರಾಗಿದ್ದಾರೆ?
ಎ) ರಷ್ಯಾ
ಬಿ) ಹಂಗೇರಿ
ಸಿ) ಜರ್ಮನಿ
ಡಿ) ಮೊಲ್ಯಾಂಡ್
Image Available : Yes
6) ರೂಫ್ ಟಾಪ್ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಂಡ ಮೊದಲ ರಾಜ್ಯ ಯಾವುದು??
ಘ) ತಮಿಳುನಾಡು
ಬಿ) ಗುಜರಾತ್
ಸಿ) ಮಧ್ಯ ಪ್ರದೇಶ
ಡಿ) ಉತ್ತರ ಪ್ರದೇಶ
7) ಭಾರತದ ಯಾವ ಕ್ರಿಕೆಟಿಗನಿಗೆ ಭಾರತೀಯ ಸೇನಾಪಡೆಯಲ್ಲಿ ಸೇನಾ ತರಬೇತಿ ಪಡೆಯಲು ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಅನುಮತಿ ನೀಡಿದ್ದಾರೆ?
ಎ) ಸಚಿನ್ ತೆಂಡೂಲ್ಕರ್
ಬಿ) ವಿರಾಟ್ ಕೊಹ್ಲಿ
ಸಿ) ಮಹೇಂದ್ರ ಸಿಂಗ್ ಧೋನಿ
ಡಿ) ರೋಹಿತ್ ಶರ್ಮಾ
File size Reduced : No
8) ಇತ್ತೀಚೆಗೆ ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿ ಯಾರು ನೇಮಕವಾಗಿದ್ದಾರೆ?
ಎ) ಆತನು ಚಕ್ರವರ್ತಿ
ಬಿ) ಅರುಣ್ ಲೋಕರ
ಸಿ) ರಾಮಚಂದ್ರನ ದಾಬಸಿ
ಡಿ) ಯಾರು ಅಲ್ಲಿ
Cost : Free of cost
9) ಮಹಾತ್ಮ ಗಾಂಧಿ ಸರ್ಬತ್ ಸಹತ್ ಭೀಮಾ ಯೋಜನೆ ಆರೋಗ್ಯ ವಿಮಾ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ರೂಪಿಸಿದ?
ಎ) ಕರ್ನಾಟಕ
ಬಿ) ಉತ್ತರ ಪ್ರದೇಶ
ಸಿ) ಪಂಜಾಬ್
ಡಿ) ಮಧ್ಯಪ್ರದೇಶ
10) ಇತ್ತೀಚೆಗೆ ಸುದ್ದಿಯಲ್ಲಿರುವ ನಿತ್ತಾ ಕಾರ್ಯಕ್ರಮವು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
ಎ) ಮಂಗಳಯಾನ್
ಬಿ) ಬ್ಯಾಂಕಿಂಗ್
ಸಿ) ಮಹಿಳಾಸಬಲೀಕರಣ
ಡಿ) ಶಿಕ್ಷಣ ಡಿಜಿಟಲ್
11) 2019ರ ವಿಶ್ವ ಯುವ ಚೆಸ್ ಚಾಂಪಿಯನ್ಶಿಪ್ ಯಾವ ನಗರದಲ್ಲಿ ನಡೆಯುತ್ತಿದೆ?
ಎ) ಕೋಲ್ಕತಾ
ಬಿ) ಕರ್ನಾಟಕ
ಸಿ) ಮುಂಬೈ
ಡಿ) ಮಣೆ
12) ಸಕ್ಕರೆ ಮತ್ತು ಉಪ್ಪಿನೊಂದಿಗೆ ಜೈವಿಕ ಇಂಧನವನ್ನು ತಯಾರಿಸುವ ವಿಧಾನವನವನ್ನು ಯಾವ ಐಐಟಿಯಲ್ಲಿ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ?
ಎ) ಇಂಡೋರ್ ಐಐಟಿ
ಬಿ) ಹೈದರಾಬಾದ್ ಐಟಟಿ
ಸಿ) ಬಾಂಬೆ ಐಐಟಿ
ಡಿ) ಯಾವುದು ಅಲ್ಲ
ಉತ್ತರಗಳು: 1-ಎ, 2-ಬಿ,3-ಎ,4-ಬಿ,5-ಬಿ,6-ಬಿ,7-ಸಿ,8-ಎ,9-ಸಿ,10-ಡಿ,11-ಸಿ,12-ಬಿ.
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment