Wednesday, March 2, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 28

  KSPGK       Wednesday, March 2, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 28





1.ಈ ಕೆಳಗಿನ ಯಾವ ರಾಷ್ಟ್ರಕ್ಕೆ ಭಾರತವು ಎರಡು Mi-24 ಹೆಲಿಕ್ಯಾಪ್ಟರ್‌ಗಳನ್ನು ವಿತರಿಸಿದೆ?

ಎ) ಪಾಕಿಸ್ತಾನ

ಬಿ) ರಷ್ಯಾ

ಸಿ) ಅಫ್ಘಾನಿಸ್ತಾನ

ಡಿ) ಫ್ರಾನ್ಸ್


File Language : Kannada/English


State : Karnataka


Daily quiz Group minimum 1000 questions @kpsc2019


2. 2019ನೇ ಮುಂದಿನ ಪೀಳಿಗೆಯ ನಾಯಕರ ಪಟ್ಟಿಯಲ್ಲಿ ಭಾರತೀಯನಾದ ಅಜಯ ನಗರ ಇವರು ಈ ಕೆಳಗಿನ ಯಾವುದರ ವರದಿಯ ಪ್ರಕಾರ ಅಗ್ರ 10
ಸ್ಥಾನಗಳಲ್ಲಿದ್ದಾರೆ?

ಎ) ಟೈಮ್ ಮ್ಯಾಗಜಿನ್

ಬಿ) ರೀಡರ್ ಡೈಜೆಸ್ಟ್

ಸಿ) ಡಿ ವೈರ್

ಡಿ) ಹಾರ್ಪರ್ ಮ್ಯಾಗಜಿನ್


File Format : PDF




3.ಈ ಕೆಳಗಿನ ಯಾವ ರಾಜ್ಯ ಸರ್ಕಾರವು ಇತ್ತೀಚೆಗೆ ರೈತರ ಆಯೋಗವನ್ನು ಸ್ಥಾಪಿಸಲು ಅನುಮೋದನೆಯನ್ನು ನೀಡಿದೆ?

ಎ) ಕರ್ನಾಟಕ

ಬಿ) ಅಸ್ಸಾಂ

ಸಿ) ಮೇಘಾಲಯ

 ಡಿ) ಸಿಕ್ಕಿಂ

Number of Pages : link


4. ಈ ಕೆಳಗಿನ ಯಾವ ಕಂಪನಿಯ ಭವ್ಯ
ರಾಯಭಾರಿಗಳನ್ನಾಗಿ ವಿರಾಟ್‌ಕೊಹ್ಲಿ ಹಾಗೂ ರಿಶಭ್ ಪಂತ್ ಇವರನ್ನು ನೇಮಕ ಮಾಡಲಾಗಿದೆ?

ಎ) ಹಿಮಾಲಯ ಮೆನ್

ಬಿ) ಸಿವಿಯಾ

ಸಿ) ಗಾರ್ನಿಯರ್

ಡಿ) ಕ್ಲೀನ್ ಆ್ಯಂಡ್ ಕ್ಲಿಯರ್


Editable Text : No


5.ಲೌರೆ ಪಿರಾಮಿಡ್‌ನ್ನು ವಿನ್ಯಾಸಗೊಳಿಸಿದ ವಿಶ್ವಪ್ರಸಿದ್ಧ ವಾಸ್ತುಶಿಲ್ಪಿಯು ಇತ್ತೀಚೆಗೆ ನಿಧನ ಹೊಂದಿದನು ಆತನ ಹೆಸರೇನು?

ಎ) ಫಾಂಕ್ ಗೆಹಿ

ಬಿ) ರಿಚಾರ್ಡ್ ಮೀಯರ್‌ 

ಸಿ) ಲಿಯೋಹ ಮಿಂಗ್ ಪೇ 

ಡಿ) ನೊರ್ಮನ್ ಫಾಸ್ಟರ್


Image Available : Yes


6. ವಿಶ್ವ ಜೇನುನೊಣಗಳ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಎ)ಮೇ 19

ಬಿ) ಮೇ 20

ಸಿ) ಮೇ 21

ಡಿ) ಮೇ 22

File size Reduced : No


7. ವಿಶ್ವ ಜೇನುನೊಣಗಳ ದಿನವನ್ನು ಯಾವ ಕಾರಣಕ್ಕಾಗಿ ಆಚರಿಸಲಾಗುತ್ತದೆ?

ಎ) ಪರಾಗಸ್ಪರ್ಶಕಗಳ ಪ್ರಾಮುಖ್ಯತೆಯ ಕುರಿತು ಅರಿವನ್ನು ಮೂಡಿಸಲು

ಬಿ)ಸುಸ್ಥಿರ ಅಭಿವೃದ್ಧಿ ಹಾಗೂ ಜೇನುನೊಣಗಳ ನಡುವಿನ ಸಂಬಂಧವನ್ನು ಅರಿಯಲು

ಸಿ)ಜೀವ ವೈವಿಧ್ಯತೆಯ ರಕ್ಷಣೆ ಹಾಗೂ ಜೇನುನೊಣಗಳ ನಡುವಿನ ಸಂಬಂಧದ ಕುರಿತು ಜಾಗೃತಿ ಮೂಡಿಸಲು

ಡಿ) ಈ ಮೇಲಿನ ಯಾವುದೂ ಅಲ್ಲ

Cost : Free of cost


8. ವಿಶ್ವ ಏಡ್ಸ್ ಲಸಿಕೆ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಎ) ಮೇ 15

ಬಿ) ಮೇ 17

‌ಸಿ) ಮೇ 16

ಡಿ) ಮೇ 18




ಉತ್ತರಗಳು: 1-ಸಿ,2-ಎ,3-ಸಿ,4-ಎ,5-ಸಿ,6-ಬಿ,7-ಎ,8-ಡಿ.


Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 28

Previous
« Prev Post

No comments:

Contact Us

Name

Email *

Message *

Pages

Educational

gk