Title : ಸಾಮಾನ್ಯ ಜ್ಞಾನ ಮಾದರಿ ಪ್ರಶೋತ್ತರಗಳು
1. ಸರಿಪಡಿಸಿ ಬರೆಯಿರಿ
1. ಅಧಿಕಾರ ಹಸ್ತಾಂತರ ಮತ್ತು ಸ್ವಾತಂತ್ರ್ಯ
2. ಮುಸ್ಲಿಂ ಲೀಗ್ ಸ್ಥಾಪನೆ
3. ಕಾಂಗ್ರೆಸ್, ನಾಗುರ್ ಅಧಿವೇಶನ
4. ಶಿಮ್ಲಾ ಸಮ್ಮೇಳನ ಆಯ್ಕೆಗಳು
ಎ) 2, 4, 3 ಮತ್ತು 1
ಬಿ) 2, 3, 4 ಹಾಗೂ 1
ಸಿ) 1, 2, 3, ಹಾಗೂ 4
ಡಿ) 1.3.4.2
File Language : Kannada/English
State : Karnataka
Daily quiz Group minimum 1000 questions @kpsc2019
2. ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ?
ಎ) ರಾಷ್ಟ್ರಪತಿ
ಬಿ) ಪ್ರಧಾನಮಂತ್ರಿ
ಸಿ) ಸಂಸತ್ತು
ಡಿ) ಸರ್ವೋಚ್ಚ ನ್ಯಾಯಾಲಯ
File Format : PDF
3.ಕ್ಷ- ಕಿರಣಗಳು ಯಾವ ಲೋಹವನ್ನು ಹಾಯ್ದುಹೋಗಲಾರವು?
ಎ) ಚಿನ್ನ
ಸಿ) ಕಬ್ಬಿಣ
ಬಿ) ಬೆಳ್ಳಿ
ಡಿ) ಸೀಸ್
Number of Pages : link
4. ರಾಜಾರಾಂ ಮೋಹನ್ರಾಯ್ ಅವರು ಹುಟ್ಟು
ಹಾಕಿದ ಸಂಪ್ರದಾಯವನ್ನು ಮುಂದುವರಿಸಿದ
ಬೆಂಗಾಳದ ವಿಚಾರವಾದಿಗಳನ್ನು ಯಾವ ಹೆಸರಿನಿಂದ
ಕರೆಯುತ್ತಿದ್ದರು?
ಎ) ಮೋಹಾ ನೈಟ್ಸ್
ಬಿ) ದರೋಜಿಯನ್ನರು
ಸಿ) ಕೆಂಪು ಅಂಗಿಗಳು
ಡಿ) ವಿಚಾರವಾದಿ ಮಾನವೀಯತೆ ಉಳ್ಳವರು
Editable Text : No
5. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ 5 ಶಾಶ್ವತ ಸದಸ್ಯ ರಾಷ್ಟ್ರಗಳು ಯಾವುವು?
ಎ) ಕೆನಡಾ, ಚೀನಾ, ಫ್ರಾನ್ಸ್, ರಷ್ಯಾ, ಅಮೆರಿಕ
ಬಿ) ಚೀನಾ, ಫ್ರಾನ್ಸ್, ರಷ್ಯಾ, ಅಮೆರಿಕ, ಇಂಗ್ಲೆಂಡ್
ಸಿ) ಚೀನಾ, ಭಾರತ, ಜಪಾನ, ಜರ್ಮನಿ, ಬ್ರೆಜಿಲ್ ಡಿ) ಭಾರತ, ಜಪಾನ, ಜರ್ಮನಿ, ಬ್ರೆಜಿಲ್, ಚೀನಾ
Image Available : Yes
6. ಕ್ಲೋರೋಫಿಲ್ನ ಮಧ್ಯಭಾಗದಲ್ಲಿರುವ ಭಾಗ
ಯಾವುದು?
ಎ) ಕಾಪರ್
ಬಿ) ಮ್ಯಾಗ್ನೆಶಿಯಂ
ಸಿ) ಫಾಸರಸ್
ಡಿ) ಕ್ಯಾಲ್ಸಿಯಂ
File size Reduced : No
7.ಹೊಯ್ಸಳ ದೇವಾಲಯದ ವಾಸ್ತುಶಿಲ್ಪದ ವಿಶಿಷ್ಟ
ಎಲಕ್ಷಣ ಯಾವುದು?
ಎ) ಅನೇಕ ಕಮಾನುಗಳು
ಬಿ) ಚಾಚುತೊಲೆ ನಿಲಂಭಿತವಾದ ಮುಖಭಾಗ
ಸಿ) ನಕ್ಷತ್ರಾಕಾರದ ಗರ್ಭಗುಡಿ
ಡಿ) ಬಹೃತ್ ವ್ಯಾಸದ ಚೈತ್ಯಾಲಯಗಳು
Cost : Free of cost
8. ವಾಯುಮಂಡಲದಲ್ಲಿ ಇಂಗಾಲದ ಡೈ ಆಕ್ಸೆಡ್ ಹೆಚ್ಚುವುದರ ಪರಿಣಾಮ ಯಾವುದು?
ಎ) ಭೂಮಿಯ ತಾಪಮಾನ ಹೆಚ್ಚುತ್ತದೆ
ಬಿ) ಭೂಮಿಯ ತಾಪಮಾನ ಕಡಿಮೆಯಾಗುತ್ತದೆ
ಸಿ) ಭೂಮಿಯ ತಾಪಮಾನ ಏಕ ರವಾಗಿರುತ್ತ
ಡಿ) ನೇರಳಾತೀತ ಕಿರಣಗಳು ಹೆಚ್ಚುತ್ತವೆ.
ಉತ್ತರಗಳು=1-ಬಿ, 2-ಎ, 3-ಡಿ, 4-ಸಿ, 5-ಸಿ, 6-ಬಿ, 7-ಸಿ, 8-ಎ
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment