Title : ಕೆಎಎಸ್/ಪಿಎಸ್ಐ/ಪಿಡಿಒ/ಎಫ್ಡಿಎ/ಎಸ್ಡಿಎ ಪ್ರಶ್ನೋತ್ತರಗಳು
2786, ಸಿಂಧೂ ನಾಗರಿಕತೆಯ ಯಾವ ಸ್ಥಳದಲ್ಲಿ ಗಡ್ಡಧಾರಿಯ ಮನುಷ್ಯನ ಪ್ರತಿಮೆ ಮತ್ತು ನೃತ್ಯ ಮಾಡುವ ನರ್ತಕಿಯ ಅವಶೇಷಗಳು ಕಂಡುಬಂದಿವೆ?
ಎ) ಮಹೆಂಜೋದಾರೋ
ಬಿ) ಲೋಫಾಲ್
ಸಿ) ಪರಪ್ಪ
ಡಿ) ದೊಲವೀರ
File Language : Kannada/English
State : Karnataka
Daily quiz Group minimum 1000 questions @kpsc2019
2787. ಈ ಕೆಳಗಿನ ಯಾವ ನದಿಯನ್ನು ಋಗ್ವದದಲ್ಲಿ ಉಲ್ಲೇಖಿಸಲಾಗಿಲ್ಲ?
ಎ) ಪುರುಷ್ಟಿ
ಬಿ) ವಿತಾಸ್ತ್ರ
ಸಿ) ಯಮುನಾ
ಡಿ) ನರ್ಮದಾ
File Format : PDF
2788, ಅಲ್ಲೆರುನಿ ಬರೆದಂತಹ “ಕಿತಾಬ್ ಉಲ್-ಹಿಂದ್" ಎಂಬ ಗ್ರಂಥವು ಯಾವ ಭಾಷೆಯಲ್ಲಿದೆ?
ಎ) ಅರೇಬಿಕ್
ಬಿ) ಪರ್ಷಿಯನ್
ಸಿ) ಉರ್ದ
ಡಿ) ಟರ್ಕಿಷ್
Number of Pages : link
2789. ಸಮುದ್ರಗುಪ್ತನ ಆಸ್ಥಾನದ ಕವಿ ಹರಿಸೇನ ಬರೆದಂತಹ ಅಲಹಾಬಾದ್ ಸ್ತಂಭ ಶಾಸನದಲ್ಲಿ ಯಾವ ಪಲ್ಲವರ ರಾಜನನ್ನು ಉಲ್ಲೇಖಿಸಲಾಗಿದೆ?
ಎ) ಮಹೇಂದ್ರವರ್ಮ -01
ಬಿ) ವಿಷ್ಣುಗೋಪ
ಸಿ) ನರಸಿಂಹವರ್ಮನ್
ಡಿ) ನಂದಿವರ್ಮನ್
Editable Text : No
2790, ಮೈಸೂರಿನಲ್ಲಿ “ಮಹಾನವರಾತ್ರಿ ಹಬ್ಬದ ಆಚರಣೆ ಪ್ರಾರಂಭಿಸಿದವರು?
ಎ) ರಾಜ ಒಡೆಯರ್
ಬಿ) ಕೃಷ್ಣರಾಜ ಒಡೆಯರ್-04
ಸಿ) ಚಿಕ್ಕದೇವರಾಜ ಒಡೆಯರ್
ಡಿ) ಕೃಷ್ಣರಾಜ ಒಡೆಯರ್-03
Image Available : Yes
2791. ಭಾರತದಲ್ಲಿ ಪಾಶ್ಚಿಮಾತ್ಯ ಶಿಕ್ಷಣ ಮತ್ತು ಆಂಗ್ಲಭಾಷೆಯ ಪರಿಚಯವನ್ನು ಪ್ರತಿಪಾದಿಸಿದವರು ಯಾರು?
ಎ) ಬಾಲಗಂಗಾಧರ ತಿಲಕ್
ಬಿ) ಮಹಾದೇವ ಗೋವಿಂದ ರಾನಡೆ
ಸಿ) ರಾಜಾರಾಮ್ ಮೋಹನ್ ರಾಯ್
ಡಿ) ರಮಾಬಾಯಿ ರಾನಡೆ
File size Reduced : No
2792. ಅಜಂತಾ ಮತ್ತು ಎಲ್ಲೋರ ಮಿಗುಹೆಗಳಲ್ಲಿನ ವರ್ಣಚಿತ್ರಕಲೆಯ ಬೆಳವಣಿಗೆ ಯಾವ ಸಾಮ್ರಾಜ್ಯದ ನಿದರ್ಶನವಾಗಿದೆ?
ಎ) ರಾಷ್ಟ್ರಕೂಟರು
ಬಿ) ಚಾಲುಕ್ಯರು
ಸಿ) ಪಲ್ಲವರು
ಡಿ) ರಜಪೂತರು
Cost : Free of cost
2793. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ “ಹಿಂದುಸ್ಥಾನ ರಿಪಬ್ಲಿಕ್ ಅಸೋಸಿಯೇಷನ್” ಎಂಬ ಸಂಘಟನೆ ಈ ಕೆಳಗಿನ ಯಾವ ಘಟನೆಗೆ
ಸಂಬಂಧಿಸಿದೆ?
ಎ) ದೆಹಲಿ ಪಿತೂರಿ ಪ್ರಕರಣ
ಬಿ) ಕಾಕೋರಿ ಪಿತೂರಿ ಪ್ರಕರಣ
ಸಿ) ಅಲಿಪೋರ್ ಬಾಂಬ್ ಪ್ರಕರಣ
ಡಿ) ಚೌರಿಚೌರ ಘಟನೆ
ಉತ್ತರಗಳು=2786. A, 2787. D, 2788. A, 2789. B, 2790. A, 2791. C, 2792. B, 2793. B
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment