Friday, April 1, 2022

ಎಸೆಸೆಲ್ಸಿ ನೋಟ್ಸ್ ಅಧ್ಯಾಯ: 04 ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ

  KSPGK       Friday, April 1, 2022
Title :ಎಸೆಸೆಲ್ಸಿ ನೋಟ್ಸ್ ಅಧ್ಯಾಯ: 04 ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ



1) ಬಳಕೆದಾರ ಎಂದರೇ ಯಾರು? 
ಉ: ಸೇವೆ ಮತ್ತು ವಸ್ತುಗಳನ್ನು ಬಳಸುವವರನ್ನು ಬಳಕೆದಾರ ಎನ್ನುತ್ತಾರೆ.

File Language : Kannada/English


State : Karnataka


Daily quiz Group minimum 1000 questions @kpsc2019


2) ಪೂರೈಕೆದಾರ ಎಂದರೇ ಯಾರು? 
ಉ: ಬಳಕೆದಾರರಿಂದ ಹಣ ಪಡೆದು ವಸ್ತು ಮತ್ತು ಸೇವೆಗಳನ್ನು ನೀಡುವವನೇ ಪೂರೈಕೆದಾರ.

File Format : PDF




3) ಗ್ರಾಹಕರ ರಕ್ಷಣಾ ಕಾಯ್ದೆಯು ಬಳಕೆದಾರನನ್ನು ಏನೆಂದು ಕರೆದಿದೆ?
ಉ: ಗ್ರಾಹಕ



4) ಗ್ರಾಹಕರೆಂದರೆ ಯಾರು? 
ಉ: ವಸ್ತುಗಳನ್ನು ಕೊಳ್ಳುವವರು ಅಥವಾ ಸೇವೆಗಳನ್ನು ಬೆಲೆಯ ರೂಪದಲ್ಲಿ ಹಣ ಅಥವಾ ವೇತನ ರೂಪದ ಪ್ರತಿಫಲ ಕೊಟ್ಟು ಕೆಲಸಮಾಡಿಸಿಕೊಳ್ಳುವವರು ಅಥವಾ
ಪದಾರ್ಥಗಳನ್ನು ಬಳಸಿಕೊಳ್ಳುವವರು.



5) ವ್ಯಾಪಾರ ಎಂದರೇನು?
ಉ) ಯಾವುದೇ ವ್ಯವಹಾರವನ್ನು ಲಾಭದ ಉದ್ದೇಶಕ್ಕಾಗಿ ಮಾಡಿದರೆ ಅದನ್ನು ವ್ಯಾಪಾರ ಎನ್ನುತ್ತೇವೆ




6) ವ್ಯಾಪಾರಿ ಅಥವಾ ಪೂರೈಕೆದಾರನ ಕರ್ತವ್ಯವೇನು? ಉ: ಗ್ರಾಹಕನು ನೀಡುವ ಹಣಕ್ಕೆ ಪ್ರತಿಫಲವಾಗಿ ಯೋಗ್ಯ ಮಟ್ಟದ ವಸ್ತು ಮತ್ತು ಸೇವೆಗಳನ್ನು ಒದಗಿಸುವದು.



7) ಗ್ರಾಹಕರ ಸಂರಕ್ಷಣೆಯ ಆಂದೋಲನ ಮೊದಲಿಗೆ ಎಲ್ಲಿ ಪ್ರಾರಂಭವಾಯಿತು? 
ಉ: ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ.



8) ಭಾರತದಲ್ಲಿ ಗ್ರಾಹಕರ ಸಂರಕ್ಷಣೆಗೆ ಮುಂಬೈ ಪಟ್ಟಣದ ಕೆಲ ಮಹಿಳೆಯರು ಆರಂಭಿಸಿದ ಸಂಸ್ಥೆ
ಯಾವುದು?
ಉ. ಅವೇರ



9. ಟೆಲಿಷಾಪಿಂಗ್ ಎಂದರೇನು? 
ಉ: ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಇಂದು ಮನೆಯಲ್ಲೇ ಕುಳಿತು ವಸ್ತುಗಳನ್ನು ಕೊಳ್ಳಬಹುದಾಗಿದೆ ಅದುವೇ ಟೆಲಿಷಾಪಿಂಗ್,




10) ಮಾರುಕಟ್ಟೆಯ ರಾಜ” ಯಾರು? 
ಉ: ಗ್ರಾಹಕ


11) ಗ್ರಾಹಕರ ರಕ್ಷಣೆ ಎಂದರೇನು? 
ಉ) ಗ್ರಾಹಕರನ್ನು ಉತ್ಪಾದಕರಿಂದ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸುವದೇ ಗ್ರಾಹಕರ ರಕ್ಷಣೆ.


12) ವಿಶ್ವಗ್ರಾಹಕರ ದಿನವನ್ನು ಯಾವಗ ಆಚರಿಸುತ್ತೇವೆ?
ಉ. ಮಾರ್ಚ್ 15


13) ಜಿಲ್ಲಾ ಗ್ರಾಹಕರ ಸಂರಕ್ಷಣಾ ಮಂಡಲಿಗೆ ಯಾರು ಅಧ್ಯಕ್ಷರಾಗಿರುತ್ತಾರೆ. 
ಉ: ಜಿಲ್ಲಾಧಿಕಾರಿ.



14) 20 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರುವ (ಹೆಚ್ಚಾಗಿರದ) ಗ್ರಾಹಕರ ದೂರುಗಳನ್ನು ಪಡೆಯುವ ವೇದಿಕೆ ಯಾವುದು? 
ಉ: ಜಿಲ್ಲಾವೇದಿಕೆ


15) ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳನ್ನು ಮೀರಿದರೆ ದೂರನ್ನು ಸಲ್ಲಿಸಬಹುದಾದ ವೇದಿಕೆ ಯಾವುದು? 
ಉ: ರಾಜ್ಯ ಆಯೋಗ



16) ಒಂದು ಕೋಟಿ ರೂಪಾಯಿಗಳಿಗಿಂತ ಪರಿಹಾರ ಮೊತ್ತವು ಅಧಿಕವಾಗಿದ್ದರೆ ದೂರು ಸಲ್ಲಿಸಬಹುದಾದ ವೇದಿಕೆ ಯವುದು? 
ಉ: ರಾಷ್ಟ್ರೀಯ ಆಯೋಗ




Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಎಸೆಸೆಲ್ಸಿ ನೋಟ್ಸ್ ಅಧ್ಯಾಯ: 04 ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ

Previous
« Prev Post

No comments:

Contact Us

Name

Email *

Message *

Pages

Educational

gk