Friday, April 1, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 53

  KSPGK       Friday, April 1, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 53





96. ಲೋಕಸಭಾ ಸ್ಪೀಕರ್‌ರವರು ಈ ಕೆಳಗಿನ ಯಾವ ಸಮಿತಿಯ ಅಧ್ಯಕ್ಷರಾಗಿರುತ್ತಾರೆ?

1) ವ್ಯವಹಾರ ಸಲಹಾ ಸಮಿತಿ

2) ಅಂದಾಜು ಸಮಿತಿ

3) ಸಾರ್ವಜನಿಕ ಲೆಕ್ಕಪತ್ರ ಸಮಿತಿ

4) ಸಾರ್ವಜನಿಕ ಉದ್ದಿಮೆಗಳ ಮೇಲಿನ ಸಮಿತಿ


File Language : Kannada/English


State : Karnataka


Daily quiz Group minimum 1000 questions @kpsc2019


97, ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣಿನಲ್ಲಿ ನೀರುಬರಲು ಕಾರಣ ಈರುಳ್ಳಿ ಬಿಡುಗಡೆ ಮಾಡುವ

1) ಅಮೋನಿಯಾ ಆ್ಯಸಿಡ್

2) ಸಿನಿಕ್ ಆ್ಯಸಿಡ್

3) ಕಾರ್ಬೋಲಿಕ್ ಆ್ಯಸಿಡ್

4) ಪಾಸ್ಪರಿಕ್ ಆ್ಯಸಿಡ್


File Format : PDF




98. ಭಾರತವು ಫೆಡರಲ್ ವ್ಯವಸ್ಥೆಯ ಸರ್ಕಾರವನ್ನು
ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ ಮಾಡಿ ರೂಪುಗೊಂಡಿದೆ. ಆದರೂ ಈ ಕೆಳಗಿನ ಯಾವ ಅಧಿಕಾರವು ಇವುಗಳ ನಡುವೆ ಹಂಚಿಕೆ ಆಗಿಲ್ಲ?

1) ಕಾರ್ಯಾಂಗೀಯ ಅಧಿಕಾರ

2) ಶಾಸನಾತ್ಮಕ ಅಧಿಕಾರ

3) ನ್ಯಾಯಾಂಗೀಯ ಅಧಿಕಾರ

4) ವಿತ್ತೀಯ ಅಧಿಕಾರ


Scanned Copy : Yes


Editable Text : No


99. ಸೂರ್ಯನ ವಯಸ್ಸಿನ ಅನುಪಾತವು ಚಂದ್ರನ ವಯಸ್ಸಿನ 4:3 ಆಗಿದೆ. ಚಂದ್ರನು 5 ವರ್ಷಗಳ ನಂತರ 20 ವರ್ಷ ವಯಸ್ಸಿನವನಾಗುತ್ತಾನೆ. ಹಾಗಾದರೆ 3 ವರ್ಷಗಳ ಮುಂಚೆ ಸೂರ್ಯನ ವಯಸ್ಸು ಎಷ್ಟಾಗಿರುತ್ತದೆ?

1) 14 ವರ್ಷ

2) 13 ವರ್ಷ

3) 16 ವರ್ಷ

4) 17 ವರ್ಷ


Image Available : Yes


100. ಈ ಕೆಳಗಿನ ಯಾವುದನ್ನು ಔಷಧಗಳ ತಯಾರಿಕೆಯಲ್ಲಿ ಹಾಗೂ ಇಂಧನವಾಗಿ ಬಳಸಲಾಗುವುದು ?

1) ಪ್ರೊಪೈಲ್ ಆಲ್ನೋಹಾಲ್

2) ಡೈಮಿಥೈಲ್ ಆಲೋಹಾಲ್

3) ಈಥೈಲ್ ಆಲೋಹಾಲ್

4) ಮಿಥೈಲ್ ಆಲ್ನೋಹಾಲ್

File size Reduced : No


Password : No


Cost : Free of cost


For Personal Use Only






Ans: 96-1, 97-2, 98-3, 99-4, 100-3


Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 53

Previous
« Prev Post

No comments:

Contact Us

Name

Email *

Message *

Pages

Educational

gk