Title : ಇಸಿಐಎಲ್ನಲ್ಲಿ 1625 ಹುದ್ದೆಗಳಿಗೆ ನೇಮಕ
ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಪರಮಾಣು ಶಕ್ತಿ ಇಲಾಖೆಯಡಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. 1967ರಲ್ಲಿ ಹೈದರಾಬಾದಿನಲ್ಲಿ ಸ್ಥಾಪನೆಯಾಗಿದ್ದು, ಸ್ಥಳೀಯ ಪರಮಾಣು ಶಕ್ತಿ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ. ಎಲೆಕ್ಟ್ರಾನಿಕ್ ಭದ್ರತೆ, ನೆಟ್ವರ್ಕಿಂಗ್, ಸಂವಹನ ಮತ್ತು ಇ-ಆಡಳಿತ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಪರಮಾಣು ಶಕ್ತಿ ಸಂಶೋಧನಾ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದೆ.
File Language : Kannada/English
State : Karnataka
Daily quiz Group minimum 1000 questions @kpsc2019
ಎಲೆಕ್ಟ್ರಾ? ಹೈ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಐಟಿಐ ಪುಂರ್ಡಗೊಳಿಸಿದ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಪ್ಲಾಜೆಕ್ಗೆ ಅನುಗುಣವಾಗಿ ಹಾಗೂ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಮೂರು ವರ್ಷಗಳವರೆಗೆ ಅವಧಿ ವಿಸ್ತರಿಸುವ ಸಾಧ್ಯತೆ ಇದೆ.
File Format : PDF
ವಯೋಮಿತಿ
ಈ ಮೂರು ವಿಭಾಗಗಳಲ್ಲಿ ಜ್ಯೂನಿಯರ್ ಟೆಕ್ನಿಷಿಯನ ಹುದ್ದೆಗಳಿಗೆ ನೇಮಕ ವಾಡಿಕೊಳ್ಳಲಾಗುತ್ತಿದ್ದು, 31/3/20224 ಆನ್ವಯವಾಗುವಂತೆ ನಿಗದಿಪರಿಯಾಗಿದೆ. ಎಸ್ಪಿ, ಎ ಅಭ್ಯರ್ಥಿಗಳಿಗೆ 5 ವರ್ಷ, ಪರ 3 ಹಾಗೂ ಅಂಗವಿಕಲರಿಗೆ 10 ವರ್ಷ
Number of Pages : link
ಮೂರು ವರ್ಷದ ಅವಧಿಗೆ ನೇಮಕ
ಮಾಡಿಕೊಳ್ಳಲಾಗುತ್ತಿದ್ದು, ಮೊದಲ ವರ್ಷ 20,480, ಎರಡನೇ ವರ್ಷ 22,528 ಹಾಗೂ ಮೂರನೇ ವರ್ಷ 24,780 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ಇದಲ್ಲದೆ ವೈದ್ಯಕೀಯ ವಿಮೆ ಹಾಗೂ ಇತರ ಭತ್ಯ ನೀಡಲಾಗುವುದು.
Editable Text : No
814 ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಇತರ-220, ಸಾಮಾನ್ಯ-326 ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 81 ಹುದ್ದೆ ಮೀಸಲಿಡಲಾಗಿದೆ. ಎಲೆಷಿಯನ್ ಹುದ್ದೆಗಳಲ್ಲಿ ಎಸ್ಸಿ-29, ಎಸ್ಪಿ 13, ಇತರ-50, ಸಾಮಾನ್ಯ-74 ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ 18 ಹುದ್ದೆ ಮೀಸಲಿದೆ. ಫಿಟ್ಟರ್ ಹುದ್ದೆಯಲ್ಲಿ -100,-44, -169,-252 ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ 52 ಹುದ್ದೆ ಮೀಸಲಿದೆ.
Image Available : Yes
ಆಯ್ಕೆ ಪ್ರಕ್ರಿಯೆ ಟ್ರೇಡ್ ಮತ್ತು ಮೀಸಲಾತಿ ಅನ್ವಯ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್
ಮಾಡಲಾಗುತ್ತದೆ. 1:4 ಅಮವಾತದಲ್ಲಿ ಐಟಿಐ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು, ಹೈದರಾಬಾದಿನಲ್ಲಿ ಡಾಕ್ಯುಮೆಂಟ್ ಪರಿಶೀಲಿಸಿದ ಬಳಿಕ ಆಯ್ಕೆಯ ವಿವಿಧ ಹಂತಗಳ ದಿನಾಂಕವನ್ನು ವೆಬ್ಸೈಟ್ನಲ್ಲಿ ಹಾಕಲಾಗುವುದು. ನಂತರ ಕೊನೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇ-ಮೇಲ್ ಮೂ ತಿಳಿಸಲಾಗುವುದು. ಆಯ್ಕೆ ಪ್ರಕ್ರಿಯೆಗೆ ಹಾಜರಾಗಲು ಸಂಸ್ಥೆ ಕಡೆಯಿಂದ ಯಾವುದೇ ಭತ್ಯೆ ಪಾವತಿಸುವುದಿಲ್ಲ. ಅರ್ಹತಾ ಮಾನದಂಡವನ್ನು ಹೆಚ್ಚಿಸುವ ಹಕ್ಕು ಕಂಪನಿಗಿರುತ್ತದೆ.
File size Reduced : No
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ಎಲೆಪಿಯನ್/ಫಿಟ್ಟರ್ ಟ್ರೇಡ್ ಗಳಲ್ಲಿ ಐಟಿ ಉತ್ತೀರ್ಣರಾಗಿರಬೇಕು, ಕಾರ್ಮಿಕ ಹಾಗೂ ಉದ್ಯೋಗ ನಿರ್ದೇಶನಾಲಯದಲ್ಲಿ ತರಬೇತಿ ಪಡೆದವರಿಗೂ ಆದ್ಯತೆ ಇದೆ. ಆಯ್ಕೆಯಾದ ಅಭ್ಯರ್ಥಿ ಗಳು ಭಾರತದಾದ್ಯಂತ ಇರುವ ಸಂಸ್ಥೆಯಯಾವುದೇ ಕಚೇರಿಯಲ್ಲಿ ಕೆಲಸ ಮಾಡಲು ತಯಾರಿರಬೇಕು.
Cost : Free of cost
ಅರ್ಜಿ ಸಲ್ಲಿಸುವ ವಿಧಾನ, ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು, ಮೀಸಲಾತಿ ಕೋರುವವರು ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ದಾಖಲಾತಿ ಸರಿ ಇಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 11/4/2022
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment