Monday, April 4, 2022

PC ಮತ್ತುPSI ಮಾದರಿ ಪ್ರಶ್ನೋತ್ತರಗಳು

  KSPGK       Monday, April 4, 2022
Title : PC ಮತ್ತುPSI  ಮಾದರಿ ಪ್ರಶ್ನೋತ್ತರಗಳು




1. ಗೋಲ್ ಗುಂಬಜ್ ಯಾವ ನಗರದಲ್ಲಿದೆ..?

A} ಬೆಳಗಾವಿ

B} ವಿಜಯಪುರ

C} ಬಾಗಲಕೋಟೆ

D} ಕಲಬುರ್ಗಿ


File Language : Kannada/English


State : Karnataka


Daily quiz Group minimum 1000 questions @kpsc2019


2. ನಾಗಾರ್ಜುನ ಯೋಜನೆ ಯಾವ ನದಿಯ ಮೇಲಿದೆ..?

A} ಕೃಷ್ಣ 

B} ಕಾವೇರಿ 

C} ಪೆನ್ಸರ್ 

D} ಘಟಪ್ರಭಾ

File Format : PDF




3. ಕೆಳಗಿನ ಯಾವುದು ಕೃಷ್ಣಾ ನದಿಯ ಉಪನದಿ ಅಲ್ಲ..?

A} ತುಂಗಭದ್ರಾ

B} ಮಲಪ್ರಭಾ

C} ಘಟಪ್ರಭಾ

D} ಅಮರಾವತಿ


Number of Pages : link


4. ಕೆಳಗಿನ ಯಾವುದು ಇನ್ ಪುಟ್ ಸಾಧನವಾಗಿದೆ..?

A} ಕೀಬೋರ್ಡ್

B} ಮೌಸ್

C) ಮೈಕ್ರೋಫೋನ್

D} ಮೇಲಿನ ಎಲ್ಲವೂ

Editable Text : No


5. ಮೈಕ್ರೋಸಾಫ್ಟ್ ಆಫೀಸ್ ಎಂಬುದು..?

A} ಶೇರ್ ವೇರ್

B} ಸಾರ್ವಜನಿಕ ತಂತ್ರಾಂಶ 

C} ಅನ್ವಯಿಕ ತಂತ್ರಾಂಶ 

D} ತೆರೆದ ತಂತ್ರಾಂಶ

.


Image Available : Yes


6. ಇವುಗಳಲ್ಲಿ ಯಾವುದು ಬಹುಮಾಧ್ಯಮ ಸಲಕರಣೆ ಅಲ್ಲ..?

A} ಹಾಳೆ

B} ಶಬ್ದ

C} ಚಿತ್ರಗಳು

D} ಅಕ್ಷರಗಳು


File size Reduced : No


7. ಈ ಕೆಳಗಿನ ಯಾವ ಕ್ಷೇತ್ರಗಳಲ್ಲಿ ಧನ್ವಂತ್ರಿ ಪ್ರಶಸ್ತಿ ಕೊಡಲಾಗುತ್ತದೆ..?

A} ಸಾಹಿತ್ಯ

B} ಔಷಧಿ ಕ್ಷೇತ್ರ

C} ಸಾಮಾಜಿಕ

D} ಪತ್ರಿಕೋದ್ಯಮ

Cost : Free of cost


8. ಅನುಭವ ಮಂಟಪ ಇದನ್ನು ಆರಂಭಿಸಿದವರು ಯಾರು..?

A} ಹರಿಹರ 

B} ಬುಕ್ಕರಾಯ 

C} ಬಸವಣ್ಣ 

D} ಅಲ್ಲಮಪ್ರಭು




9. ಅರ್ಥಶಾಸ್ತ್ರದ ಲೇಖಕರು ಯಾರು..?

A} ಚಂದ್ರಗುಪ್ತ ಮೌರ್ಯ

B} ಕೌಟಿಲ್ಯ

C} ಹರಿಹರ

D} ವಿಶಾಕ



ಉತ್ತರಗಳು= 1- B, 2- A , 3-D,  4-D,  5- C, 6- A, 7-B, 8- C, 9- B



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading PC ಮತ್ತುPSI ಮಾದರಿ ಪ್ರಶ್ನೋತ್ತರಗಳು

Previous
« Prev Post

No comments:

Contact Us

Name

Email *

Message *

Pages

Educational

gk