Title : ಸಾಮಾನ್ಯ ಜ್ಞಾನ ಮಾದರಿ ಪ್ರಶೋತ್ತರಗಳು
1. ಬಚಾವತ್ ಆಯೋಗವನ್ನು ಕೇಂದ್ರ ಸರ್ಕಾರವು 1969 ರಲ್ಲಿ ಯಾವ ನದಿ ನೀರಿನ ಹಂಚಿಕೆಗಾಗಿ
ರಚಿಸಿತು?
ಎ) ಕಾವೇರಿ
ಬಿ) ಕೃಷ್ಣಾ
ಸಿ) ಕಬಿನಿ
ಡಿ) ಯಾವುದೂ ಅಲ್ಲ
File Language : Kannada/English
State : Karnataka
Daily quiz Group minimum 1000 questions @kpsc2019
2. ಈ ಕೆಳಕಂಡವುಗಳಲ್ಲಿ ಯಾವ ಯೋಜನೆ ಉತ್ತರ ಕರ್ನಾಟಕದ ಅತಿದೊಡ್ಡ ಹಾಗೂ ಕರ್ನಾಟಕದಲ್ಲಿ ತುಂಗಭದ್ರಾ ಯೋಜನೆಯ ನಂತರ ಎರಡನೆಯ ಅತಿಮುಖ್ಯ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ?
ಎ) ಕೃಷ್ಣರಾಜಸಾಗರ ಯೋಜನೆ
ಬಿ) ಕಬಿನಿ ಯೋಜನೆ
ಸಿ) ಆಲಮಟ್ಟಿ ಯೋಜನೆ
ಡಿ) ಯವುದೂ ಅಲ್ಲ
File Format : PDF
3. ತುಂಗಭದ್ರಾ ಯೋಜನೆ ಇದು ಈ ಕೆಳಕಂಡ ಯಾವ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ?
ಎ) ಕರ್ನಾಟಕ ಮತ್ತು ಕೇರಳ
ಬಿ) ಕರ್ನಾಟಕ ಮತ್ತು ಆಂಧ್ರಪ್ರದೇಶ
ಸಿ) ಕರ್ನಾಟಕ ಮತ್ತು ತಮಿಳುನಾಡು
ಡಿ) ಕರ್ನಾಟಕ ಮತ್ತು ಮಹಾರಾಷ್ಟ್ರ
Number of Pages : link
4. ಕರ್ನಾಟಕದಲ್ಲಿ ಮಹದಾಯಿ ಹಾಗೂ ಗೋವಾದಲ್ಲಿ
ಮಾಡೋವಿ ಎಂದು ಕರೆಯುವ ನದಿಯು ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಉಗಮಿಸಿ ಗೋವಾ ರಾಜ್ಯವನ್ನು
ಪ್ರವೇಶಿಸುವುದು ಇದು ಕರ್ನಾಟಕದಲ್ಲಿ 29 ಕಿ.ಮೀ. ಹರಿದರೆ ಗೋವಾದಲ್ಲಿ ಎಷ್ಟು ಕಿ.ಮೀ ಹರಿಯುವುದು
ಎ) 39 ಕಿ.ಮೀ
ಬಿ) 25 ಕಿ.ಮೀ
ಸಿ) 50 ಕಿ.ಮೀ
ಡಿ) 52 ಕಿ.ಮೀ
Editable Text : No
5. ಯೋಜನೆಯಿಂದ ಈ ಕೆಳಕಂಡ ಯಾವ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವ ಉದ್ದೇಶ ಹೊಂದಿದೆ?
ಎ) ಸವದತ್ತಿ ಮತ್ತು ರಾಮದುರ್ಗ
ಬಿ) ಧಾರವಾಡದ ನವಲಗುಂದ
ಸಿ) ಗದುಗಿನರೋಣಾ ಮತ್ತು ನರಗುಂದ
ಡಿ) ಬಾದಾಮಿ
ಆಯ್ಕೆಗಳು
ಎ) 1.3.4
ಬಿ) 2.4
ಸಿ) 1,4
ಡಿ) 1. 2. 3. 4
Image Available : Yes
6. ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಕ್ಕೆ ಜೋಳವನ್ನು ಬೆಳೆಯಲಾಗುತ್ತದೆ?
ಎ) ಚಿತ್ರದುರ್ಗ
ಬಿ) ದಾವಣಗೆರೆ
ಸಿ) ಬಳ್ಳಾರಿ
ಡಿ) ರಾಯಚೂರು
File size Reduced : No
7. ಮೈಸೂರಿನಲ್ಲಿ ರೇಷ್ಮೆ ಕೈಗಾರಿಕೆಯನ್ನು ಯಾವಾಗ
ಪ್ರಾರಂಭಿಸಿದರು?
ಎ) 1932
ಬಿ) 1938
ಸಿ) 1935
ಡಿ) 1940
Cost : Free of cost
For Personal Use Only
ಉತ್ತರಗಳು=1-ಬಿ, 2-ಸಿ, 3-ಬಿ, 4-ಡಿ, 5-ಡಿ, 6-ಬಿ, 7-ಎ
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment