Title : ಎಸೆಸೆಲ್ಸಿ ನೋಟ್ಸ್ ಸಮಾಜ ವಿಜ್ಞಾನ ಅಭಿವೃದ್ಧಿ
1. ಒಂದು ದೇಶದ ಎಲ್ಲರ ಆಶೋತ್ತರಗಳನ್ನೂ ಈಡೇರಿಸುವ ಸಾಮರ್ಥ್ಯ ವನ್ನು ವಿಸ್ತರಿಸುವ ಪ್ರಕ್ರಿಯೆಗೆ ಎನೆನ್ನುವರು
A. ಪ್ರಗತಿ
B. ಏಳಿಗೆ
C. ಮುನ್ನಡೆ
D. ಅಭಿವೃದ್ಧಿ
File Language : Kannada/English
State : Karnataka
Daily quiz Group minimum 1000 questions @kpsc2019
2. ಒಂದು ದೇಶದ ಜನರ ಆರ್ಥಿಕ ಆಶೋತ್ತರಗಳನ್ನೂ ಈಡೇರಿಸುವ ಸಾಮರ್ಥ್ಯ ವನ್ನು ವಿಸ್ತರಿಸುವ ಪ್ರಕ್ರಿಯೆಗೆ ಎನೆನ್ನುವರು
A. ಆರ್ಥಿಕ ಪ್ರಗತಿ
B. ಏಳಿಗೆ
C. ಲಾಭದ ಅಭಿವೃದ್ಧಿ
D. ಆರ್ಥಿಕ ಅಭಿವೃದ್ಧಿ
File Format : PDF
3. ಒಂದು ರಾಷ್ಟ್ರದ ನೈಜ ರಾಷ್ಟ್ರೀಯ ವರಮಾನವು
ದೀರ್ಘಾವಧಿಯವರೆಗೆ ಹೆಚ್ಚಳವಾಗುವ ಪ್ರಕ್ರಿಯೆ ಆರ್ಥಿಕ ಅಭಿವೃದ್ಧಿ ಎಂದವರು
A. ಆಡಮ್ ಸ್ಮಿತ್
B. ಗುಟೆನ್ ಬರ್ಗ್
C. ಪ್ರೊ ಮೇಯರ್ ಮತ್ತು ಬಾಲ್ಡ್ ವಿನ್
D. ಪ್ಲೇಟೋ
Number of Pages : link
4. ಇದು ಆರ್ಥಿಕ ಅಭಿವೃದ್ಧಿಯ ಅಂಶ ಅಲ್ಲ
A. ಒಂದು ಪ್ರಕ್ರಿಯೆ
B. ನೈಜ ರಾಷ್ಟ್ರೀಯ ವರಮಾನದ ಹೆಚ್ಚಳ
C. ಒಂದು ಲಾಭ
D. ದೀರ್ಘಾವಧಿ ಹೆಚ್ಚಳ
Editable Text : No
5. ಇದು ಉತ್ಪಾದನಾಂಗಗಳ ಪೂರೈಕೆ ಮತ್ತು ಸರಕು ಸೇವೆಗಳ ಬೇಡಿಕೆಯ ಬದಲಾವಣೆ ಸೂಚಿಸುತ್ತದೆ
A. ಒಂದು ಪ್ರಕ್ರಿಯೆ
B. ನೈಜ ರಾಷ್ಟ್ರೀಯ ವರಮಾನದ ಹೆಚ್ಚಳ
C. ಒಂದು ಲಾಭ
D. ದೀರ್ಘಾವಧಿ ಹೆಚ್ಚಳ
Image Available : Yes
6. ಇದು ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಉತ್ಪಾದಿಸಿದ ಎಲ್ಲ ಸರಕು ಸೇವೆಗಳ ಒಟ್ಟು ಮೌಲ್ಯ ಸೂಚಿಸುತ್ತದೆ
A. ಒಂದು ಪ್ರಕ್ರಿಯೆ
B. ರಾಷ್ಟ್ರೀಯ ವರಮಾನ
C. ಒಂದು ಲಾಭ
D. ದೀರ್ಘಾವಧಿ ಹೆಚ್ಚಳ
File size Reduced : No
7. ನೈಜ ವರಮಾನವು ಎಷ್ಟು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು ಅಧಿಕ ಅವಧಿಯವರೆಗೆ ಹೆಚ್ಚಳವಾಗಬೇಕು
A. 5
B. 10
C. 20
D. 100
Cost : Free of cost
8. ಆರ್ಥಿಕ ಅಭಿವೃದ್ಧಿಯು ಜನರ ಆರ್ಥಿಕ ಕಲ್ಯಾಣದ ಹೆಚ್ಚಳ ಎಂದು ವಿವರಿಸಿದವರು
A. ಆಡಮ್ ಸ್ಮಿತ್
B. ಪ್ರೊ ಮೇಯರ್
C. ಬಾಲ್ಡ್ ವಿನ್
D. ಪ್ರೊ ಕೊಲಿನ್ ಕ್ಲಾರ್ಕ್
9. ಸಿಂಗಾಪುರ , ಹಾಂಗ್ ಕಾಂಗ್, ಮಲೇಷ್ಯಾ ದೇಶಗಳು ಯಾವ ವರ್ಷದ ನಂತರ ದೀರ್ಘಾವಧಿ ಏರಿಕೆ ಕಂಡವು
A. 1947
B. 1950
C. 1955
D. 1960
ಉತ್ತರಗಳು= 1-D, 2-D, 3-C, 4-C, 5-A, 6-B, 7-B, 8-D, 9-B,
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment